ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಯಾವ ಮರದ ಕೆಳಗೆ ದೀಪ ಹಚ್ಚಿದರೆ ಸಂಪತ್ತು ಹೆಚ್ಚಾಗುತ್ತದೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಭಾನುವಾರದಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಏನು ಪ್ರಯೋಜನಗಳಿವೆ ಎಂಬುದನ್ನು ಈ ಪೋಸ್ಟ್‌ನಲ್ಲಿ ನೋಡೋಣ.
Sun Transit into Cancer 2025 ರಾಶಿಚಕ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತದೆ. ಜ್ಯೋತಿಷ್ಯ ಪ್ರಕಾರ, ಮಿಥುನ, ಕರ್ಕ, ಕನ್ಯಾ, ತುಲಾ, ವೃಶ್ಚಿಕ ಮತ್ತು ಮಕರ ರಾಶಿಚಕ್ರ ಚಿಹ್ನೆಗಳವರಿಗೆ ಹೆಚ್ಚುವರಿ ಆದಾಯ, ಆಸ್ತಿ ಲಾಭ ಮತ್ತು ವೃತ್ತಿಯಲ್ಲಿ ಯಶಸ್ಸಿನ ಸೂಚನೆಗಳಿವೆ.
ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯವಾಣಿ.
ಆಂಜನೇಯನಿಗೆ ಕುಂಕುಮ ಅಥವಾ ಸಿಂದೂರ ಅರ್ಪಿಸುವುದು ತುಂಬಾ ಫಲಪ್ರದ ಆಚರಣೆ. ಇದರ ಮಹತ್ವ ಹಾಗೂ ಇದರ ಹಿಂದಿರುವ ಪುರಾಣ ಕತೆ ಇಲ್ಲಿ ತಿಳಿಯಬನ್ನಿ.
ಚಾಣಕ್ಯ ನೀತಿಯಲ್ಲಿ ಬ್ರಹ್ಮಚರ್ಯದ ಮಹತ್ವವನ್ನು ವಿವರಿಸಲಾಗಿದೆ. ಬ್ರಹ್ಮಚಾರಿಗಳು ತಮ್ಮ ಜೀವನದ ಪರಿಶುದ್ಧತೆ ಹಾಗೂ ಕಲಿಕೆಗೆ ಸಹಾಯವಾಗಲು ಇದನ್ನೆಲ್ಲ ಅನುಸರಿಸಬೇಕಂತೆ.
ಒಂದೆಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ, ಇನ್ನೊಂದೆಡೆ ಜೈಲಿನಿಂದ ಬಿಡುಗಡೆಗೊಂಡಿರುವ ನಟ ದರ್ಶನ್ ಚರ್ಚೆ, ಮತ್ತೊಂದೆಡೆ ಈಗಷ್ಟೇ ಕ್ಯಾನ್ಸರ್ ರೋಗದಿಂದ ಗುಣಹೊಂದಿ ಕಮ್ಬ್ಯಾಕ್ ಆಗಿರುವ ಶಿವರಾಜ್ಕುಮಾರ್ ಚರ್ಚೆ... ಈ ಮೂರೂ ವಿಷಯಗಳ ಕುರಿತು ಖ್ಯಾತ ಜ್ಯೋತಿಷಿ ಹೇಳಿದ್ದೇನು?
ಸಂಖ್ಯಾಶಾಸ್ತ್ರ ಲಕ್ಕಿ ಗರ್ಲ್ಸ್: ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಅದೃಷ್ಟವಂತರು, ಅವರು ತಮ್ಮ ತಂದೆಗೆ ಅದೃಷ್ಟವನ್ನು ತರುತ್ತಾರೆ!
ಅಡುಗೆಮನೆಯಲ್ಲಿ ಬಳಸುವ ಕರಿಮೆಣಸು ಮತ್ತು ಒಣ ಮೆಣಸಿನಕಾಯಿಗಳು ಬಡತನವನ್ನು ದೂರ ಮಾಡುತ್ತವೆ ಎಂದು ನಂಬಲಾಗಿದೆ. ಶನಿ ದೋಷವನ್ನು ತಡೆಗಟ್ಟಲು ಮತ್ತು ದುಷ್ಟಶಕ್ತಿಗಳನ್ನು ತೆಗೆದುಹಾಕಲು ಇವುಗಳನ್ನು ಬಳಸಲಾಗುತ್ತದೆ.
ಯಾರಾದ್ರೂ ಚಂದ ಇದ್ರೆ, ಆತ್ಮವಿಶ್ವಾಸ ಇದ್ರೆ ಈ ರಾಶಿಯವರು ಅವ್ರ ಜೊತೆ ಫ್ರೆಂಡ್ಶಿಪ್ ಮಾಡ್ಕೊಳ್ಳೋಕೆ, ಮಾತಾಡೋಕೆ ತುಂಬಾ ಆಸೆ ಪಡ್ತಾರೆ.