ಮೊದಲ ಬಾರಿಗೆ ಈ ವ್ಯವಸ್ಥೆ ಹೊಂದಿದ ಐ ಫೋನ್ ಬಿಡುಗಡೆ

ಮೊದಲ ಬಾರಿಗೆ ಈ ಹೊಸ ವ್ಯವಸ್ಥೆ ಹೊಂದಿದ ಐ ಫೋನ್ ಗಳನ್ನು ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಿದೆ. 2 ಸಿಮ್ ಅಳವಡಿಸುವ ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ.  ಎರಡು ಸಿಮ್‌ಗಲ್ಲಿ ಒಂದು ನ್ಯಾನೋ ಸಿಮ್ ಹಾಗೂ ಇ- ಸಿಮ್‌ಗೆ ಜಾಗ ನೀಡಲಾಗಿದೆ. 

whatsapp
SmartPhone