Today December 1st horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಸ್ತ್ರೀಯರಿಗೆ ವ್ಯಯ. ಕಾಲಿಗೆ ಏಟು ತಾಗಬಹುದು. ಹಿರಿಯರಿಗಾಗಿ ವ್ಯಯ. ಆತ್ಮೀಯರಿಂದ ದುರಾಗುತ್ತೀರಿ. ಅಮ್ಮನವರ ಪ್ರಾರ್ಥನೆ ಮಾಡಿ
ವೃಷಭ = ಸ್ತ್ರೀಯರಿಗೆ ಲಾಭ. ವಿದೇಶ ವ್ಯಾಪಾರದಲ್ಲಿ ಲಾಭ. ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಲಾಭ. ಇಷ್ಟದೇವತಾರಾಧನೆ ಮಾಡಿ
ಮಿಥುನ = ವೃತ್ತಿಯಲ್ಲಿ ತೊಂದರೆ. ಹಣಕಾಸಿನ ವ್ಯತ್ಯಾಸ. ಮಾತಿನ ಬಲ. ಉನ್ನತ ಶಿಕ್ಷಣದಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಅಮ್ಮನವರ ಸನ್ನಿಧಾನಕ್ಕೆ ಅಕ್ಕಿ-ಬೆಲ್ಲ ಸಮರ್ಪಣೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಬಂಧು-ಮಿತ್ರರ ಸಹಕಾರ. ಆತ್ಮೀಯರ ಜೊತೆ ವಿಹಾರ. ತಂದೆ-ಮಕ್ಕಳಲ್ಲಿ ಮನಸ್ತಾಪ. ಈಶ್ವರ ಪ್ರಾರ್ಥನೆ ಮಾಡಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಸಹೋದರರ ಸಹಕಾರ. ವಸ್ತುಹಾನಿ. ಸ್ತ್ರೀಯರಿಗೆ ನಷ್ಟ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಕನ್ಯಾ= ವೃತ್ತಿಯಲ್ಲಿ ಅನುಕೂಲ. ಹಣಕಾಸಿನ ಸಮೃದ್ಧಿ. ಮಾತಿನ ಬಲ. ದಾಂಪತ್ಯದಲ್ಲಿ ಕಲಹ. ನೀರಿನ ತೊಂದರೆಗಳು. ಕಟೀಲು ದುರ್ಗಾ ಪ್ರಾರ್ಥನೆ ಮಾಡಿ
ತುಲಾ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಹಿನ್ನಡೆ. ಸಾಲ ಸಮಸ್ಯೆ. ಆರೋಗ್ಯ ವ್ಯತ್ಯಾಸ. ಕುಟುಂಬ ಘರ್ಷಣೆ. ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ಆಪ್ತರಿಂದ ಅಸಮಾಧಾನ. ಮಕ್ಕಳಿಂದ ನೋವು. ಸ್ತ್ರೀಯರಿಗೆ ಉದರ ಬಾಧೆ. ದುರ್ಗಾ ಕವಚ ಪಠಿಸಿ
ಧನು = ವೃತ್ತಿಯಲ್ಲಿ ಅನುಕೂಲ. ಉತ್ತಮ ಸಲಹೆ ಸಿಗಲಿದೆ. ಜಲ ಪ್ರಯಾಣದಲ್ಲಿ ತೊಂದರೆ. ಸ್ನೇಹಿತರಲ್ಲಿ ಕಲಹ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ
ಮಕರ = ವೃತ್ತಿಯಲ್ಲಿ ಲಾಭ. ಹಣವ್ಯವಹಾರಗಳಲ್ಲಿ ಲಾಭ. ವಕೀಲರರಿಂದ ಅನುಕೂಲ. ಸ್ತ್ರೀಯರಿಗೆ ಧೈರ್ಯ. ಕೃಷ್ಣ ಪ್ರಾರ್ಥನೆ ಮಾಡಿ
ಕುಂಭ = ಕಾರ್ಯಗಳಲ್ಲಿ ಅನುಕೂಲ. ಬುದ್ಧಿವಂತರ ಮಾರ್ಗದರ್ಶನ. ಆಹಾರ ವ್ಯತ್ಯಾಸ. ಕುಟುಂಬದಲ್ಲಿ ಘರ್ಷಣೆ. ಲಲಿತಾ ಸಹಸ್ರನಾಮ ಪಠಿಸಿ
ಮೀನ= ವೃತ್ತಿಯಲ್ಲಿ ಅನುಕೂಲ. ಬಂಧು-ಮಿತ್ರರ ಸಹಕಾರ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
