ಈಗ ಎಲ್ಲೆಡೆ ಪ್ಲಾಸ್ಟಿಕ್ ವಸ್ತುಗಳದ್ದೇ ಹಾವಳಿ. ಇವು ಹಳೆಯದಾಗುತ್ತಿದ್ದಂತೆ ನಾವು ಶುಚಿಗೊಳಿಸುವ ಕಡೆ ಗಮನ ನೀಡುವುದಿಲ್ಲ. ಆದರೆ ಹೀಗೆ ಮಾಡುವುದರಿಂದ ಬೇಗ ಕೊಳಕು ಸಂಗ್ರಹವಾಗುತ್ತದೆ. ಆದ್ದರಿಂದ ಈ ಲೇಖನದ ಮೂಲಕ ಪ್ಲಾಸ್ಟಿಕ್ ಸ್ವಚ್ಛಗೊಳಿಸುವ ಬಗ್ಗೆ ತಿಳಿಯೋಣ.
ಉಪ್ಪಿಲ್ಲದ ಆಹಾರದ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಎಲ್ಲಾ ರೀತಿಯ ಅಡುಗೆಗಳಲ್ಲಿ ಸರಿಯಾದ ಪ್ರಮಾಣದ ಉಪ್ಪಿದ್ದರೆ ಮಾತ್ರ ನಾವು ತಿನ್ನುತ್ತೇವೆ. ಆದರೆ ಅಡುಗೆಮನೆಯಲ್ಲಿ ಮಾತ್ರವಲ್ಲ, ಉಪ್ಪಿನಿಂದ ಇತರ ಉಪಯೋಗಗಳೂ ಇವೆ. ಅವು ಯಾವುವು ಎಂದು ತಿಳಿಯೋಣ.
ಪಾತ್ರೆ ತೊಳೆಯುವುದು ಅಡುಗೆಮನೆಯಲ್ಲಿ ಬೇಸರದ ಕೆಲಸ. ಹೆಚ್ಚು ಸಮಯ ಕಳೆಯದೆ ಡಿಶ್ ವಾಷರ್ ಬಳಸಿ ಸುಲಭವಾಗಿ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಬಹುದು. ಆದರೆ ಡಿಶ್ ವಾಷರ್ ಬಳಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
Kitchen Tips: ಶುಂಠಿಯನ್ನು ಅನೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ಮಾರುಕಟ್ಟೆಯಿಂದ ಖರೀದಿಸಿದ ನಂತರ ಅದನ್ನು ದೀರ್ಘಕಾಲದವರೆಗೆ ತಾಜಾವಾಗಿಡುವುದು ಸವಾಲಿನ ಕೆಲಸ. ಇದು ಬೇಗನೆ ಹಾಳಾಗುತ್ತದೆ. ಆದ್ದರಿಂದ, ಅದನ್ನು ದೀರ್ಘಕಾಲದವರೆಗೆ ಹೇಗೆ ಸಂರಕ್ಷಿಸುವುದು ಎಂದು ನೋಡೋಣ.
ಮನೆಯ ಉಪಕರಣಗಳಾದ ಫ್ರಿಡ್ಜ್, ವಾಷಿಂಗ್ ಮೆಷಿನ್, ಓವನ್, ಮೈಕ್ರೋವೇವ್ ಮತ್ತು ಡಿಶ್ವಾಷರ್ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ ಮತ್ತು ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಕೊಳೆ ಮತ್ತು ಧೂಳು ಸಂಗ್ರಹವಾದರೆ ಉಪಕರಣಗಳು ಹೆಚ್ಚು ಶಕ್ತಿ ಬಳಸುತ್ತವೆ.
ತಂಗಳು ಸಾರು, ಫ್ರೆಶ್ ತರಕಾರಿ ಎಲ್ಲವನ್ನೂ ಇಡಲು ಫ್ರಿಡ್ಜ್ ಬೇಕೆ ಬೇಕು. ಆದರೆ, ಕೆಲವು ವಸ್ತುಗಳನ್ನು ಫ್ರಿಡ್ಜ್ನಲ್ಲಿಡಲು ರೀತಿ ರಿವಾಜುಗಳಿವೆ. ಯಾವ ಆಹಾರ ಪದಾರ್ಥವನ್ನು ಎಷ್ಟು ದಿನ ಇಡಬಹುದು?