Entertainment

Yash

ಮಾಲ್ಡೀವ್ಸ್‌ನಲ್ಲಿ ರಾಕಿ ಬಾಯ್ ಯಶ್ ... ಏನಪ್ಪ ವಿಶೇಷ!

ಮಾಲ್ಡೀವ್ಸ್‌ನಲ್ಲಿ ರಾಕಿ ಬಾಯ್ ಯಶ್ ... ಏನಪ್ಪ ವಿಶೇಷ!

ಬೆಂಗಳೂರು(ಜ.  18)  ಕೆಜಿಎಫ್ ಟೀಸರ್ ಸಂಭ್ರಮದಲ್ಲಿರುವ ಯಶ್  ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರೆ.  ಕುಟುಂಬದೊಂದಿಗೆ ದಿನ ಕಳೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

18-top10-stories

Ramesh Aravind

yash kiccha sudeep ramesh aravind dance video at niharika wedding vcs

Tennis Krishna

Tennis Krishna Turns Emotional and talks about Kannada film industry vcs

ನಟಿ ಕರೀನಾ ಕಪೂರ್‌ ಮಾತ್ರ ಅಲ್ಲ ಅವರ ಸಹೋದರಿ ಕರಿಷ್ಮಾ ಕಪೂರ್‌ ಸಹ ಹೊಸ ಮನೆಗೆ ಶಿಫ್ಟ್‌ ಆಗುತ್ತಿದ್ದಾರೆ. ಕರಿಷ್ಮಾ ಮುಂಬೈಯಲ್ಲಿ ಫ್ಲಾಟ್‌ ಖರೀದಿಸಿರುವ ಬಗ್ಗೆ ವರದಿಯಾಗಿದೆ. ಇದರ ಬೆಲೆ ಕೇಳಿದರೆ ಮಾತ್ರ ತಲೆ ತಿರುಗುತ್ತದೆ. ಕರಿಷ್ಮಾಳ ಹೊಸ ಮನೆಯ ಬೆಲೆಯಲ್ಲಿ 2 ಲಂಬೋರ್ಘಿನಿ ಕಾರು ಖರೀದಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ.

Cost of Karishma Kapoor lavish flat in Mumbai can get you two Lamborghini

ಬಾಲಿವುಡ್‌ನ ನಟಿಯರಲ್ಲಿ ಪ್ರಸ್ತುತ ದೀಪಿಕಾ ಪಡುಕೋಣೆ ಹೆಸರು ಅಗ್ರಸ್ಥಾನದಲ್ಲಿದೆ. ಸದ್ಯಕ್ಕೆ ಪಡುಕೋಣೆ 6 ಸಿನಿಮಾಗಳನ್ನು ಆನೌನ್ಸ್‌ ಮಾಡಿದ್ದಾರೆ. ಯಾವುದೇ ನಟಿಯರ ಕೈಯಲ್ಲಿ ಇರದಷ್ಟು ಸಿನಿಮಾಗಳನ್ನು ಹೊಂದಿದ್ದಾರೆ. ಈ ವರ್ಷ ಪೂರ್ತಿ ಬ್ಯುಸಿ ಇರುವ ನಟಿ ಈಗ ಇನ್ನೂ ನನ್ನ ಜರ್ನಿಯ ಆರಂಭಗೊಂಡಿದೆ ಎಂದು ಭಾವಿಸುತ್ತಾರೆ.

Deepika Padukone will be busy this year actress thinks her journey just begun.

aari-arjuna

kichcha-sudeeps

ಬಾಲಿವುಡ್‌ನ ಬಹುನಿರೀಕ್ಷಿತ ವಿವಾಹ ವರುಣ್ ಧವನ್ ಮತ್ತು ಅವರ ದೀರ್ಘಕಾಲದ ಗೆಳತಿ ನತಾಶಾ ದಲಾಲ್ ಇದೇ ತಿಂಗಳ 24ರಂದು ನೆಡೆಯಲಿದೆ. ಯುವ ನಟ ವರುಣ್ ಮದುವೆಯಲ್ಲಿ ಭಾಗವಹಿಸಲಿರುವ  ಗೆಸ್ಟ್ ಪಟ್ಟಿ ಸಹ ಬಹಿರಂಗಗೊಂಡಿದೆ. ಯಾವ ಯಾವ ಸೆಲಬ್ರೆಟಿಗಳಿಗೆ ಈ ಮದುವೆಗೆ ಆಮಂತ್ರಿಸಲಾಗುತ್ತಿದೆ? ಇಲ್ಲಿದೆ ನೋಡಿ.

Varun Dhawan Natasha Dalal wedding few celebs invited

ದಿಶಾ ಪಟಾನಿ ಬಾಲಿವುಡ್‌ನ ಮೊಸ್ಟ್‌ ಹಾಟ್‌ ಆಂಡ್‌ ಫಿಟ್‌ ನಟಿ ಎಂದು ಪರಿಗಣಿಸಲಾಗುತ್ತದೆ. ಎಂ.ಎಸ್.ಧೋನಿ ಚಿತ್ರದೊಂದಿಗೆ ದಿಶಾ ಪಟಾನಿ ಬಾಲಿವುಡ್ ಪಾದಾರ್ಪಣೆ ಮಾಡಿದರು. ಕಿಯಾರಾ ಅಡ್ವಾಣಿ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದರು ನಟಿ. ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ದಿಶಾ ಅವರ ಮೊದಲ ಫೋಟೋಶೂಟ್‌ ಫೋಟೋಗಳು ಇಲ್ಲಿವೆ.

Disha Patani style evolution First photoshoot to bikini pictures

Vijay Dalapathi

hucha venkat special step copies in master film song vcs

ಬಾಲಿವುಡ್‌ನಲ್ಲಿ ಅದ್ದೂರಿ ಪಾರ್ಟಿ ನೀಡುವಲ್ಲಿ ಹೆಸರುವಾಸಿಯಾದವರು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್. ಬಹಳ ದಿನಗಳಿಂದ ಇವರು ಯಾವುದೇ ಪಾರ್ಟಿ ಆಯೋಜಿಸರಿಲಿಲ್ಲ. ಆದಾಗ್ಯೂ, ಬಹಳ ಸಮಯದ ನಂತರ, ಕರಣ್ ಜೋಹರ್ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು, ಇದರಲ್ಲಿ ಸೈಫ್ ಪುತ್ರಿ ಸಾರಾ ಅಲಿ ಖಾನ್, ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ, ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಶಾರುಖ್ ಅವರ ಪತ್ನಿ ಗೌರಿ ಖಾನ್ ಮುಂತಾದ ಸೆಲೆಬ್ರೆಟಿಗಳು ಹಾಜರಿದ್ದರು. ಈ ಸಮಯದಲ್ಲಿ, ಸಾರಾ ಮತ್ತು ಅನನ್ಯಾ ಫೋಟೋಗಳಿಗೆ ಫೋಸ್‌ ನೀಡಿದ್ದಾರೆ.

Sara Ali Khan Ananya Pandey and Gauri Khan at Karan Johar party

ಬಾಲಿವುಡ್‌ ಸಿನಿಮಾ ಸಹಿ ಮಾಡಿದ ನಂತರ ಹೆಚ್ಚಾಗಿ Juhuನಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಬಲೂನ್ ಮಾರಾಟ ಮಾಡುವ ಮಕ್ಕಳ ಜೊತೆ ಪೋಸ್‌ ಕೊಟ್ಟಿದ್ದಾರೆ.

Rashmika mandanna poses for picture with balloon kids in juhu vcs

KABZAA_SUDEEP1

kiccha sudeep in colors kannada anubhanda awards vcs

Darshan

darshan Rajaveera madakari nayaka shooting postponed due to robert release vcs

Prabhas

Yash fans disappointed with prabhas salaar post vcs

Akshatha pandavapura

Neha Kakkar

Jacqueline Fernandez

new movie

Riding High on success, one of the most awaited series, Tandav has finally premiered on January 15, 2021, on Amazon Prime Video. The political espionage boasts of a gripping storyline alongside its star-studded cast lineup- one eclectic and talented set of performers. With such factors in play, Tandav is touted as the most significant web series of 2021.

ರಮೇಶ್ ಪುತ್ರಿ ಆರತಕ್ಷತೆಯಲ್ಲಿ ಸಿನಿಮಾ-ರಾಜಕಾರಣ ಸಮಾಗಮ..ಡಿಕೆಶಿ..ಉಪ್ಪಿ ಹಾಜರಿ

Actor  Ramesh aravind daughter niharika akshay reception photos DK Shivakumar Tejasvi Surya  mah

Niveditha

MGR

Tejasvi Surya

Akshay Kumar

Entertainment News (ಮನರಂಜನಾ ಸುದ್ದಿ): Grab the headlines with the Kannada Entertainment News and Sandalwood Gossips from the Entertainment World. Get a charge out of bigg boss stories, spicy gossips and interviews with the popular artists and celebrities. The blockbusters upstages the box office with the new launch and hits,ಗಲ್ಲಾಪೆಟ್ಟಿಗೆಯಲ್ಲಿ ಹೊಸ ಬಿಡುಗಡೆ ಮತ್ತು ಹಿಟ್, latest trailer, upcoming movie trailers, movie wallpapers, movie reviews and movie gossips. Being in an entertainment age, with web series and short films getting more popularity, The Kannada Entertainment News ಕನ್ನಡ ಮನರಂಜನಾ ಸುದ್ದಿ is breaking the internet with the trending special updates and top stories from the Sandalwood-world online only at Asianet News Kannada.