Sports

నాలుగో స్థానంలో ఉన్న ఇంగ్లాండ్ టెస్టు ఛాంపియన్‌షిప్ ఫైనల్ చేరుకోవాలంటే భారత జట్టును క్లీన్ స్వీప్ చేయాల్సి ఉంటుంది. ఇప్పటికే శ్రీలంకను మొదటి టెస్టులో ఓడించిన ఇంగ్లాండ్, రెండో టెస్టు కూడా గెలవాల్సి ఉంటుంది...

ಭಾರತ-ಇಂಗ್ಲೆಂಡ್ ಟೆಸ್ಟ್: ಅಭಿಮಾನಿಗಳ ಪ್ರವೇಶ ಕುರಿತು ಬಿಸಿಸಿಐ ನಿರ್ಧಾರ ಪ್ರಕಟ!

ಭಾರತ-ಇಂಗ್ಲೆಂಡ್ ಟೆಸ್ಟ್: ಅಭಿಮಾನಿಗಳ ಪ್ರವೇಶ ಕುರಿತು ಬಿಸಿಸಿಐ ನಿರ್ಧಾರ ಪ್ರಕಟ!

ಆಸ್ಟ್ರೇಲಿಯಾ ನಾಡಿನಲ್ಲಿ ದಿಗ್ವಿಜಯ ಸಾಧಿಸಿ ತವರಿಗೆ ಆಗಮಿಸಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಇದೀಗ ಈ ಟೆಸ್ಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶವಿದೆಯಾ ಅನ್ನೋದರ ಕುರಿತು ಬಿಸಿಸಿಐ ನಿರ್ಧಾರ ಪ್ರಕಟಿಸಿದೆ.

Team India Google

Border Gavaskar Trophy Google celebrates Team India victory over Australia with virtual fireworks kvn

Ind vs Eng Toss

IPL Auction

ಜನವರಿ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು ಕಾಂಗರೂಗಳನ್ನು 2–1ರಿಂದ ಸೋಲಿಸಿತು. 33 ವರ್ಷಗಳ ನಂತರ ಸರಣಿ ಗೆದ್ದುಕೊಂಡು, ಸಂಭ್ರಮಿಸುತ್ತಿದೆ. ಪಂದ್ಯದಲ್ಲಿ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿದರೂ ಭಾರತದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಇನ್ನಿಂಗ್ಸ್ ಸ್ಮರಣೀಯವಾಗಿತ್ತು. ಅವರು 89 ರನ್‌ಗಳ ಆಕರ್ಷಕ ಇನ್ನಿಂಗ್ಸ್‌‌ಗಳಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟರು. ಪಂತ್ ಲವಲೈಫ್‌ ಸಾಕಷ್ಟು ಚರ್ಚೆಯಲ್ಲಿದೆ. ಈ ಕ್ರಿಕೆಟಿಗನ ಹೆಸರು ಬಾಲಿವುಡ್ ನಟಿ ಊರ್ವಶಿ ರೌತೆಲಾ ಜೊತೆಯೂ  ಕೇಳಿಬಂದಿದೆ. ರಿಷಭ್ ಪಂತ್ ಅವರ ಲವ್‌ಸ್ಟೋರಿ ವಿವರ ಇಲ್ಲಿದೆ.

Rishabh Pant love story with Isha Negi know about his love affairs

Paula Badosa

ಕಳೆದ ವರ್ಷ ಎರಡನೇ ಮಗುವಿಗೆ ತಂದೆಯಾದ ಟೀಮ್‌ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾರ ಮಗನಿಗೆ ಈಗ 10 ತಿಂಗಳು. ರೈನಾ ಪತ್ನಿ ಪ್ರಿಯಾಂಕಾ 23 ಮಾರ್ಚ್ 2020ರಂದು ಎರಡನೆ ಮಗು ರಿಯೊಗೆ ಜನ್ಮ ನೀಡಿದರು. ರಿಯೊ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ, ರೈನಾ ಮಗನೊಂದಿಗೆ ತನ್ನ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  ರಿಯೊ ಕೆಲವೊಮ್ಮೆ ತನ್ನ ಅಕ್ಕ ಮತ್ತು ಕೆಲವೊಮ್ಮೆ ಅಜ್ಜಿಯೊಂದಿಗೆ ಮೋಜು ಮಾಡುತ್ತಿರುವುದು ಕಂಡು ಬರುತ್ತದೆ. ಜೂನಿಯರ್ ರೈನಾನ 10 ಕ್ಯೂಟ್‌ ಫೋಟೋಗಳು ನಿಮಗಾಗಿ.

Former Indian Cricketer Suresh Rainas Son Riyos 10 adorable photos here

Team India

Tamim Iqbal

Olympics

bcci

Chirag Shetty Satwiksairaj

Top 10 News

Glenn Maxwell

3 teams likely to sign Glenn Maxwell at the IPL Auction 2021 kvn

pant

Ind vs Aus

Robin Uthappa

IPL 2021 Rajasthan Royals Cricketer Robin Uthappa traded to CSK kvn

Ravindra jadeja injury

Team India All rounder Ravindra Jadeja ruled out of Test series against England kvn

Sports Department

PV Sindhu

Mohammed Siraj

Ajinkya rahane

ಗೌತಮ್ ಗಂಭೀರ್:   2011ರ ಐಸಿಸಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಕೆಆರ್ ಎರಡು ಬಾರಿ   ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಕರಿಸಿದರು. ಕ್ರೀಡೆಯಿಂದ ನಿವೃತ್ತಿಯಾದ ನಂತರ ಗಂಬೀರ್‌ ರಾಜಕೀಯಕ್ಕೆ ಸೇರಿದ್ದಾರೆ. ಅವರು 2019ರಿಂದ ಬಿಜೆಪಿ ಸದಸ್ಯರಾಗಿದ್ದಾರೆ. 2019ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ.

BJP MP Gautam Gambhir donate rs 1 Crore For Ram mandir Construction ckm

Ajinkya Rahane

IPL Auction 2021

Money left with all 8 Franchisees before IPL 2021 Auction kvn

Mohammed Siraj

Mohammed Siraj went to his father grave first after landing in Hyderabad ckm

Sports News in Kannada (ಕ್ರೀಡೆ ಸುದ್ದಿ): Suvarna News brings the latest Sports News updates in Kannada. Hit the headlines with the Sports Breaking News and Sports News Headlines. Catch up with the top trending Sports Stories from different sports like cricket, tennis, hockey, football and many other. Stay up-to-date with the game plan and strategy of your favourite sportsperson and how they are making news through their game. Catch up with the Live match score, ಲೈವ್ ಮ್ಯಾಚ್ ಸ್ಕೋರ್, live sports updates, ಲೈವ್ ಸ್ಪೋರ್ಟ್ಸ್ ನವೀಕರಣಗಳು, trending sports news, ಟ್ರೆಂಡಿಂಗ್ ಕ್ರೀಡಾ ಸುದ್ದಿಗಳು, top stories, ಉನ್ನತ ಕಥೆಗಳು, exclusive photos & videos direct from the field, sports gossip stories, and many more sports updates online only in Kannada.