Today December 2nd horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಸ್ತ್ರೀಯರಿಗೆ ಅತಿವ್ಯಯ. ಕಾಲಿಗೆ ಪೆಟ್ಟು. ಮಿತ್ರರೊಂದಿಗೆ ಅಲೆದಾಟ. ಮನಸ್ಸಿಗೆ ಹಿತವಾದ ವಾತಾವರಣ. ತಾಯಿಯಲ್ಲಿ ಗೌರವ. ಕೆಲಸದಲ್ಲಿ ತೊಡಕು. ಆಂಜನೇಯ ಪ್ರಾರ್ಥನೆ ಮಾಡಿ
ವೃಷಭ = ಕೆಲಸದಲ್ಲಿ ಲಾಭ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಲಾಭ. ದಾಂಫತ್ಯದಲ್ಲಿ ಅನ್ಯೋನ್ಯತೆ. ವೃತ್ತಿಯಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಮಿಥುನ – ಕಾರ್ಯಗಳಲ್ಲಿ ತೊಡಕು. ವಾಗ್ಬಲ. ಧನ ಸಮೃದ್ಧಿ. ಹಾಲು-ಹೈನುಗಾರರಿಗೆ ಲಾಭ. ದಾಂಪತ್ಯದಲ್ಲಿ ಸೌಖ್ಯ. ಆಂಜನೇಯ ಪ್ರಾರ್ಥನೆ ಮಾಡಿ
ಕರ್ಕ = ವೃತ್ತಿಯಲ್ಲಿ ಅನುಕೂಲ. ಸಹೋದರರಲ್ಲಿ ಸಹಕಾರ. ವಸ್ತುನಷ್ಟತೆ. ದು:ಖದ ವಾತಾವರಣ. ಮಕ್ಕಳಲ್ಲಿ ಘರ್ಷಣೆ. ಆಂಜನೇಯ ಪ್ರಾರ್ಥನೆ ಮಾಡಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಪ್ರಶಂಸೆ. ವ್ಯಾಪಾರದಲ್ಲಿ ಲಾಭ. ತಂದೆ-ಮಕ್ಕಳಲ್ಲಿ ಘರ್ಷಣೆ. ಶ್ರದ್ಧೆ ಹಾಳಾಗಬಹುದು. ಆಂಜನೇಯ ಪ್ರಾರ್ಥನೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಸಹೋದರರ ಸಹಕಾರ. ವಸ್ತುನಷ್ಟತೆ. ದು:ಖದ ವಾತಾವರಣ.
ತುಲಾ = ವೃತ್ತಿಯಲ್ಲಿ ಅನುಕೂಲ. ಸಂಗಾತಿಯಲ್ಲಿ ಸಹಕಾರ. ವ್ಯಾಪಾರದಲ್ಲಿ ಲಾಭ. ಶರೀರಕ್ಕೆ ಪೆಟ್ಟು. ಶಿವ-ಶಕ್ತಿಯರ ಆರಾಧನೆ ಮಾಡಿ
ವೃಷಭ = ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಹಕಾರ. ಮಕ್ಕಳಿಂದ ಅಸಮಾಧಾನ. ಸ್ತ್ರೀಯರಿಗೆ ಬುದ್ಧಿಬಲ. ಲಲಿತಾಸಹಸ್ರನಾಮ ಪಠಿಸಿ
ಧನು = ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಮಕ್ಕಳಿಂದ ಸಮಾಧಾನ. ಸ್ತ್ರೀಯರಿಗೆ ಬುದ್ಧಿಬಲ. ಪ್ರಯಾಣದಲ್ಲಿ ತೊಂದರೆ. ಆಂಜನೇಯ ಪ್ರಾರ್ಥನೆ ಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ಕೃಷಿಕರಿಗೆ ಲಾಭ. ಇಷ್ಟದೇವತಾರಾಧನೆ ಮಾಡಿ
ಕುಂಭ = ಕೆಲಸದಲ್ಲಿ ಬಲ. ಧೈರ್ಯೋತ್ಸಾಹಗಳ ಬಲ. ಉತ್ತಮ ಉಪದೇಶ. ಆಹಾರ ವ್ಯತ್ಯಾಸ. ಆಂಜನೇಯ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ಸುಗ್ರಾಸ ಭೋಜನ. ಆರೋಗ್ಯದಲ್ಲಿ ವ್ಯತ್ಯಾಸ. ಶನೈಶ್ಚರ ಕವಚ ಪಠಿಸಿ
