ಎಐ ಸ್ಟಾರ್ಟ್ಅಪ್ Perplexity ಖರೀದಿಗೆ ಮುಂದಾದ ಆಪಲ್, 1.21 ಲಕ್ಷ ಕೋಟಿಯ ಡೀಲ್ ಆಗುವ ಸಾಧ್ಯತೆ!ಆಪಲ್, AI ಸ್ಟಾರ್ಟ್ಅಪ್ ಪರ್ಪ್ಲೆಕ್ಸಿಟಿಯನ್ನು ಖರೀದಿಸಲು ಯೋಜಿಸುತ್ತಿದೆ. ಈ ಒಪ್ಪಂದ ಸುಮಾರು ₹1.21 ಲಕ್ಷ ಕೋಟಿಗಳಷ್ಟು ಮೌಲ್ಯದ್ದಾಗಿದ್ದು, ಆಪಲ್ನ ಇತಿಹಾಸದಲ್ಲೇ ಅತಿ ದೊಡ್ಡ ಖರೀದಿಯಾಗಲಿದೆ. ಈ ಖರೀದಿ AI ಕ್ಷೇತ್ರದಲ್ಲಿ ಆಪಲ್ನ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ.