Today November 29th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಔಷಧ ವ್ಯಾಪಾರದಲ್ಲಿ ಲಾಭ. ವಸ್ತುನಷ್ಟತೆ. ಚರ್ಚೆಗಳಲ್ಲಿ ಸೋಲು. ಬಂಧು-ಮಿತ್ರರಲ್ಲಿ ಉತ್ತಮ ಬಾಂಧವ್ಯ. ಕೃಷಿಕರಿಗೆ ಅನುಕೂಲ. ಕೃಷ್ಣ ಸನ್ನಿಧಾನಕ್ಕೆ ತುಳಸಿ ಸಮರ್ಪಣೆ ಮಾಡಿ

ವೃಷಭ = ವೃತ್ತಿಯಲ್ಲಿ ಕಿರಿಕಿರಿ. ಸ್ತ್ರೀಯರಿಗೆ ಅಸಮಾಧಾನ. ಸಂಗಾತಿಯಲ್ಲಿ ಮನಸ್ತಾಪ. ವ್ಯಾಪಾರದಲ್ಲಿ ಎಚ್ಚರವಹಿಸಿ. ಸೇನೆ-ಪೊಲೀಸ್ ಕ್ಷೇತ್ರಗಳಲ್ಲಿ ಅನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ = ವಿದ್ಯಾರ್ಥಿಗಳಿಗೆ ಅನುಕೂಲ. ತಾಯಿ-ಮಕ್ಕಳಲ್ಲಿ ಮನಸ್ತಾಪ. ವ್ಯಾಪಾರದಲ್ಲಿ ಅನುಕೂಲ. ಮಕ್ಕಳಿಂದ ಸಹಕಾರ. ಅಮ್ಮನವರಿಗೆ ಅಕ್ಕಿ-ಉದ್ದು ದಾನ ಮಾಡಿ

ಕರ್ಕ = ಆರೋಗ್ಯದಲ್ಲಿ ಏರುಪೇರು. ನಷ್ಟ ಸಂಭವ. ಚಂಚಲ ಬುದ್ಧಿ. ಮನಸ್ಸಿಗೆ ಅಸಮಾಧಾನ. ಮಕ್ಕಳ ವಿಚಾರದಲ್ಲಿ ಎಚ್ಚರವಹಿಸಿ. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ = ವೃತ್ತಿಯಲ್ಲಿ ಸಹಕಾರ. ಸಹೋದ್ಯೋಗಿಗಳ ಸಹಕಾರ. ದಾಂಪತ್ಯದಲ್ಲಿ ಮನಸ್ತಾಪ. ಸ್ನೇಹಿತರ ಸಹಕಾರ. ಶೈಕ್ಷಣಿಕ ಪ್ರವಾಸಗಳು. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ

ತುಲಾ = ವೃತ್ತಿಯಲ್ಲಿ ಅನುಕೂಲ. ಬುದ್ಧಿ ಚಂಚಲವಾಗಲಿದೆ. ಹಿರಿಯರ ಸಹಕಾರ. ಆರೋಗ್ಯದಲ್ಲಿ ಚೇತರಿಕೆ. ಕುಟುಂಬ ಸೌಖ್ಯ. ಲಲಿತಾ ಮಂತ್ರ ಪಠಿಸಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಯಂತ್ರೋದ್ಯಮದಲ್ಲಿ ಲಾಭ. ವ್ಯಾಪಾರದಲ್ಲಿ ಲಾಭ. ಪ್ರಯಾಣದಲ್ಲಿ ತೊಂದರೆ. ಸ್ನೇಹಿತರು-ಬಂಧುಗಳಲ್ಲಿ ತಗಾದೆ. ದುರ್ಗಾ ಸನ್ನಿಧಾನದ್ಲಿ ಅಭಿಷೇಕ ಮಾಡಿಸಿ

ಧನು = ವೃತ್ತಿಯಲ್ಲಿ ಅನುಕೂಲ. ಬೌದ್ಧಿಕ ಬಲ. ಸ್ತ್ರೀಯರಿಗೆ ಆತಂಕ. ವಿಷಜಂತುಗಳ ಭಯ. ಶಿವ ಕವಚ ಪಠಿಸಿ

ಮಕರ = ಕೆಲಸದಲ್ಲಿ ಅನುಕೂಲ. ವಿದೇಶ ವಹಿವಾಟಿನ ಅನುಕೂಲ. ದಾಂಪತ್ಯದಲ್ಲಿ ಅನ್ಯೋನ್ಯತೆ. ಕುಟುಂಬದಲ್ಲಿ ಮನಸ್ತಾಪ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ = ವೃತ್ತಿಯಲ್ಲಿ ಮಿಶ್ರಫಲ. ಕ್ಷೇತ್ರ ದರ್ಶನ. ಮಕ್ಕಳಿಂದ ಸಹಕಾರ. ಆರೋಗ್ಯದಲ್ಲಿ ವ್ಯತ್ಯಾಸ. ದುರ್ಗಾ ಕವಚ ಪಠಿಸಿ

ಮೀನ = ವೃತ್ತಿಯಲ್ಲಿ ಅನುಕೂಲ. ಲಾಭದ ದಿನ. ಪ್ರಶಂಸೆಯ ದಿನ. ಸ್ತ್ರೀಯರಿಗೆ ಆಪ್ತರಲ್ಲಿ ಮನಸ್ತಾಪ. ಸ್ನೇಹಿತರು-ಬಂಧುಗಳ ಸಹಕಾರ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ.