Cine World

Poonam

ಹಾಟ್‌ ಲುಕ್‌ನಲ್ಲಿ ಮಿಂಚಿದ ಪೂನಂ..! ಬಿಕಿನಿ ಫೋಟೋ ಶೂಟ್ ವೈರಲ್

ಹಾಟ್‌ ಲುಕ್‌ನಲ್ಲಿ ಮಿಂಚಿದ ಪೂನಂ..! ಬಿಕಿನಿ ಫೋಟೋ ಶೂಟ್ ವೈರಲ್

ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತೊಮ್ಮೆ ಬಿಕಿನಿ ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. ಹಾಟ್ ಲುಕ್‌ನಲ್ಲಿ ಕಾಣಿಸ್ಕೊಂಡಿರೋ ನಟಿಯ ಫೋಟೋಗಳು ವೈರಲ್ ಆಗಿದೆ.

Aditya narayan

Aditya Narayan ties the knot with Shweta Agarwal see photos dpl

David warner

Australian David warner entertains fans with dance moves on butta bomma song vcs

Rakhi sawanth

Rakhi Sawant Kashmera Shah Vikas Gupta set to enter Bigg Boss 14 house dpl

Nayantara

Janhvi Kapoor to kick off remake of Nayanthara starrer Kolamavu Kokila on January 9 2021 dpl

Yogi

Tiwari

Jenilia

Genelia DSouza credits Riteish Deshmukh for smooth marriage dpl

ಕೆಜಿಎಫ್‌ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಸಿನಿಮಾವನ್ನಾಗಿ ಮಾಡಿ ಗೆದ್ದ ನಿರ್ಮಾಪಕ ವಿಜಯ್‌ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲ್ಮ್‌$್ಸ ನಿರ್ಮಾಣ ಸಂಸ್ಥೆ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

kgf prashanth neel to direct tollywood prabhas film vcs

ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ತ್ರಿವರ್ಣ ರಾಷ್ಟ್ರ ಧ್ವಜ ಎತ್ತರಕ್ಕೆ ಹಾರುವುದನ್ನು ನೋಡುವುದು ಯಾವಾಗಲೂ ಹೆಮ್ಮೆಯ ಕ್ಷಣ. ಅಲ್ಲದೇ, ನೀವು ರಾಷ್ಟ್ರಗೀತೆ ಕೇಳಿದಾಗ ರೋಮಾಂಚನವಾಗುತ್ತದೆ. ರಾಷ್ಟ್ರ ಧ್ವಜದ ಜೊತೆಗೆ ಅನೇಕ ಭಾವನೆಗಳನ್ನು ಭಾರತೀಯರು ಸಹಜವಾಗಿಯೇ ಹೊಂದಿರುತ್ತಾರೆ. ಅದಕ್ಕೆ ಅಗೌರವ ತೋರಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಅನೇಕ ಭಾರತೀಯ ಸೆಲೆಬ್ರೆಟಿಗಳು ಈ ರೀತಿ ಮಾಡಿ ಸಮಸ್ಯೆ ಹಾಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Shah Rukh Khan to Sachin Tendulkar to Sania Mirza  celebs who allegedly insulted the Indian   National Flag

ಚಿತ್ರರಂಗದ ಅನೇಕ ಟ್ರಯಾಂಗಲ್ ಲವ್‌ಸ್ಟೋರಿಗಳು ಸಖತ್‌ ಸುದ್ದಿ ಮಾಡಿತ್ತು ಹಾಗೂ ಎಲ್ಲರ ಗಮನ ಸೆಳೆಯಿತು. ಜಯ ಬಚ್ಚನ್ - ಅಮಿತಾಬ್ ಬಚ್ಚನ್ - ರೇಖಾ,  ದೀಪಿಕಾ ಪಡುಕೋಣೆ - ರಣಬೀರ್ ಕಪೂರ್-ಆಲಿಯಾ ಭಟ್ ಮುಂತಾದವುಗಳು ಈ ಪಟ್ಟಿಯಲ್ಲಿದೆ. ಒಂದೇ ವ್ಯಕ್ತಿಯನ್ನು ಪ್ರೀತಿಸಿ ಸುದ್ದಿ ಮಾಡಿದ ನಟಿಯರು ಇವರು.

Priyanka Kareena - Kangana Sussanne Khan who loved the same person

ಕೋರೋನಾದ ಆತಂಕದ ಮಧ್ಯೆ, ಸಾಕಷ್ಟು ಸೆಲೆಬ್ರಿಟಿಗಳು ಹಾಲಿಡೇಗಾಗಿ ಮಾಲೆಡೀವ್ಸ್‌ನ ಬೀಚ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಕೂಡ ಅನೇಕ ಸ್ಟಾರ್‌ ಕಪಲ್‌ಗಳು ತಮ್ಮ ಹನಿಮೂನ್‌ಗಗಾಗಿ ಈ ಸುಂದರ ಕಡಲ ತೀರವನ್ನು ಆರಿಸಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್-ಗೌತಮ್ ಕಿಚ್ಲು ಶಾಹಿದ್ ಕಪೂರ್-ಮೀರಾ ಕಪೂರ್ ತಮ್ಮ ಹನಿಮೂನ್‌ಗಾಗಿ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿಕೊಂಡ ಸೆಲೆಬ್ರೆಟಿಗಳಲ್ಲಿ ಪ್ರಮುಖರು.

Kajal Gautam Kitchlu to Shahid Mira Celebs who chose Maldives for their honey

ಬಾಲಿವುಡ್‌ನ ಹಿರಿಯ ಸ್ಟಾರ್‌ ಅವರ ಕಾಲದಲ್ಲಿ ಅನೇಕ ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. 84 ವರ್ಷದ ಧರ್ಮೇಂದ್ರರ ಬಗ್ಗೆ ಕೆಲವು ವಿಷಯಗಳು ಬೆಳಕಿಗೆ ಬರುತ್ತಿವೆ. ಇಬ್ಬರು ಹೆಂಡತಿಯರನ್ನು ಹೊಂದಿರುವ ಧರ್ಮೇಂದ್ರ ಪ್ರಸ್ತುತ ಒಂಟಿಯಾಗಿ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಕಾರಣವೇನು?

84 year old dharmendra living alone at farmhouse without two wives parkash kaur and hema malini

ಬಾಲಿವುಡ್‌ ನಟಿ ಕರೀನಾ ಕಪೂರ್ ಅವರ ನೀಸ್‌ ಹಾಗೂ ಕರಿಷ್ಮಾ ಕಪೂರ್  ಪುತ್ರಿ ಸಮೈರಾ ಕಪೂರ್‌ಗೆ ಸಂಭಂಧಿಸಿದ ವಿಷಯ ವೈರಲ್‌ ಆಗುತ್ತಿದೆ. ಚಿಕ್ಕಮ್ಮ ಕರೀನಾ ತನ್ನ ಅಕ್ಕನ ಮಗಳ ಕೆಟ್ಟ ಚಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಮಗಳ ಬಗ್ಗೆ ಗಮನ ಹರಿಸಲು ಸಹೋದರಿ ಕರಿಷ್ಮಾಗೆ ಸಲಹೆ ನೀಡಿದ್ದಾರೆ.

kareena kapoor is worried about her niece for this reason

ಬಾಲಿವುಡ್‌ನ ಕಪಲ್‌ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಹಳ ಸಮಯದಿಂದ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಇಬ್ಬರ ಮದುವೆಯ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತವೆ. ಕೆಲವು ದಿನಗಳ ಹಿಂದೆ ಆಲಿಯಾ ಮತ್ತು ರಣಬೀರ್ ಈ ವರ್ಷದ ಅಂತ್ಯದ ವೇಳೆಗೆ ವಿವಾಹವಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ನಡುವೆ ಆಲಿಯಾ ರಣಬೀರ್ ಕಪೂರ್ ಬಿಲ್ಡಿಂಗ್‌ನಲ್ಲಿ ತಮಗಾಗಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

alia bhatt bought a new apartment in same building where ranbir kapoor house

Vijay

Tollywood vijay thalapathy master movies creates demand vcs

ಎರಡನೆಯ ಬಾರಿ ತಾಯಾಗಲಿರುವ ಬಾಲಿವುಡ್‌ ನಟಿ ಕರೀನಾ ಕಪೂರ್ ಈ ದಿನಗಳಲ್ಲಿ ಮಗ ತೈಮೂರ್ ಅಲಿ ಖಾನ್ ಜೊತೆ ಹಿಮಾಚಲ ಪ್ರದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ವಾಸ್ತವವಾಗಿ, ಕರೀನಾರ ಪತಿ ಸೈಫ್ ಅಲಿ ಖಾನ್ ಅವರ ಮುಂಬರುವ ಚಿತ್ರ ಭೂತ್ ಪೋಲಿಸ್ ಚಿತ್ರದ ಶೂಟಿಂಗ್‌ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಆದ್ದರಿಂದ ಕರೀನಾ ತಮ್ಮ ಪತಿಯೊಂದಿಗೆ ಇರಲು ತೆರಳಿದ್ದಾರೆ. ಪ್ರೆಗ್ನೆಂಸಿ ಅವಧಿಯಲ್ಲಿ ಕೆಲಸ ಮಾಡುವ ಅಗತ್ಯವೇನು, ಎಂಬ ಪ್ರಶ್ನೆಯನ್ನು ಅನೇಕ ಜನರು ಎತ್ತಿದ್ದರು. ಕರೀನಾ ಈ ವಿಷಯದ ಬಗ್ಗೆ ತುಂಬಾ ಕೋಪಗೊಂಡು ಉತ್ತರ ನೀಡಿದ್ದಾರೆ.

kareena kapoor on shooting in pregnancy bollywood actress says pregnancy is not an illness

Rahul roy

Kamalrukh

Malaika Arora

Malaika Arora flip flop creates buss in B town vcs

soorarai pottru

Sanakhan

Bigg boss fame sana khan mehandi and wedding photos goes viral dpl

Prabhas

Shah Rukh Khan

Hina Khan

Hina Khans sequined outfit can buy you the latest Apple iPad pro dpl

Tollywood

Cine World News (ಸಿನಿ ವರ್ಲ್ಡ್ ನ್ಯೂಸ್): India has the second largest population in the world with Indian cinema and Bollywood having a global impact. Catch up with the one stop section for all the latest movie, cinema news,ಇತ್ತೀಚಿನ ಚಲನಚಿತ್ರ, ಸಿನೆಮಾ ಸುದ್ದಿ, ಗಾಸಿಪ್, gossip, and competitions. Suvarna News brings the latest Cinema News, and Movie news in Kannada. Stay up-to-date with the upcoming movie updates, ಮುಂಬರುವ ಚಲನಚಿತ್ರ ನವೀಕರಣಗಳು, ಚಲನಚಿತ್ರಗಳ ಟ್ರೇಲರ್‌ಗಳು, movies trailers, trending videos, ಟ್ರೆಂಡಿಂಗ್ ವೀಡಿಯೊಗಳು, ಹೊಸ ಚಿತ್ರಗಳು, newest images, ಹಾಡುಗಳು, songs and much more online only at Asianet News Kannada.