Complaints Redressal


Any complaint relating to content of TV channel of Asianet News Network Pvt. Ltd. namely Asianet News & Suvarna News under the Code of Ethics & Broadcasting Standards and News Broadcasting Standards Regulations of News Broadcasters & Digital Association (NBDA) shall be made by a person aggrieved within a reasonable time not exceeding 7 (seven) days from the date of first broadcast the following person appointed by the Company whose details are reproduced below:


Asianet News Network Pvt. Ltd.

Contact Person: Mr. Ramegowda (For Asianet Suvarna News)

Designation: Compliance Officer NBDSA

Address: Asianet News Network Pvt. Ltd. #36, Cresent Road, Opp. Mallige Medical Centre, Near Shivananda Circle, Bangalore – 560001

Phone: +91-080-3055 6337

Fax: +91-080-25323488

email: ramegowda@suvarnanews.in

Website: https://kannada.asianetnews.com


However, before making a complaint viewers are encouraged to go through the Code of Ethics & Broadcasting Standards, News Broadcasting Standards Regulations and Guide to Complaint Redressal. These details are available on the website of NBDA www.nbanewdelhi.com


ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುವರ್ಣ ನ್ಯೂಸ್ ಟಿ.ವಿ. ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೂ, ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಅಸೋಸಿಯೇಷನ್ ( News Broadcasters & Digital Association (NBDA)) ನ ನೀತಿ ಸಂಹಿತೆ & ಪ್ರಸಾರ ಮಾನದಂಡಗಳು, ಸುದ್ದಿ ಪ್ರಸಾರ ಮಾನದಂಡ ಮತ್ತು ನಿಯಮಗಳನ್ವಯ ಬಾಧಿತ ವ್ಯಕ್ತಿಯು, ಮೊದಲು ಪ್ರಸಾರವಾದ 7 ದಿನಗಳೊಳಗೆ, ಕಂಪನಿಯು ನೇಮಿಸಿರುವ ಕೆಳಕಂಡ ವ್ಯಕ್ತಿಯ ಗಮನಕ್ಕೆ ತರತಕ್ಕದ್ದು.


ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ.

ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ ರಾಮೇಗೌಡ (ಏಷ್ಯಾನೆಟ್ ಸುವರ್ಣ ನ್ಯೂಸ್)

ಹುದ್ದೆ: ಅನುಸರಣೆ ಅಧಿಕಾರಿ, ಎನ್‌ಬಿಎಸ್‌ಎ

ವಿಳಾಸ: ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. #36, ಕ್ರೆಸೆಂಟ್ ರಸ್ತೆ, ಮಲ್ಲಿಗೆ ಆಸ್ಪತ್ರೆ ಎದುರು, ಶಿವಾನಂದ ವೃತ್ತದ ಬಳಿ, ಬೆಂಗಳೂರು- 560001

ಫೋನ್: +91-080-3055 6337

ಫ್ಯಾಕ್ಸ್: +91-080-25323488

ಇ-ಮೇಲ್: ramegowda@suvarnanews.in

ವೆಬ್ಸೈಟ್: https://kannada.asianetnews.com



ವೀಕ್ಷಕರು ದೂರು ನೀಡುವ ಮುಂಚೆ , ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಅಸೋಸಿಯೇಷನ್ ( News Broadcasters & Digital Association (NBDA)) ನ ನೀತಿ ಸಂಹಿತೆ & ಪ್ರಸಾರ ಮಾನದಂಡಗಳು, ಸುದ್ದಿ ಪ್ರಸಾರ ಮಾನದಂಡ ಮತ್ತು ನಿಯಮಗಳು ಹಾಗೂ ದೂರು ಪರಿಹಾರ ಕೈಪಿಡಿಯನ್ನು ಓದಿಕೊಳ್ಳುವುದು ಉತ್ತಮ. ಈ ಬಗ್ಗೆ ಹೆಚ್ಚಿನ ಮಾಹಿತಿ NBDA ಜಾಲತಾಣ www.nbanewdelhi.com ನಲ್ಲಿ ಲಭ್ಯವಿದೆ.