Today November 30th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಸ್ನೇಹಿತರು-ಬಂಧುಗಳಿಂದ ನಷ್ಟ. ಬುದ್ಧಿ ಮಂಕಾಲಿದೆ. ವ್ಯಾಪಾರಿಗಳಿಗೆ ಲಾಭ. ಕಾರ್ಯಗಳಲ್ಲಿ ಅನುಕೂಲ. ಈರ್ಶವರನಿಗೆ ಎಳ್ಳು - ಅಕ್ಕಿ ದಾನ ಮಾಡಿ
ವೃಷಭ = ಲಾಭದಾಯಕ ದಿನ. ಹಾಲು-ಹೈನು ಕೃಷಿಕರಿಗೆ ಲಾಭ. ಸ್ತ್ರೀಯರಿಗೆ ಅನುಕೂಲ. ಹಿರಿಯರಿಂದ ಮಾರ್ಗದರ್ಶನ. ಪ್ರಯಾಣದಲ್ಲಿ ತೊಂದರೆ. ಸಂಗಾತಿಯಲ್ಲಿ ಸಾಮರಸ್ಯ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ
ಮಿಥುನ = ಕೆಲಸದಲ್ಲಿ ಧನಲಾಭ. ಸ್ತ್ರೀಯರಿಗೆ ಅನುಕೂಲ. ಸಂಗಾತಿಯ್ಲಿ ಸಾಮರಸ್ಯ. ಸ್ನೇಹಿತರೊಡನೆ ಉತ್ತಮ ಒಡನಾಟ. ಆಂಜನೇಯ ಪ್ರಾರ್ಥನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಹಿರಿಯರಲ್ಲಿ ಗೌರವ. ವೈರಾಗ್ಯ ಸ್ವಭಾವ. ಮನೆಯಲ್ಲಿ ಕೋಲಾಹಲ. ವಿದ್ಯಾರ್ಥಿಗಳಿಗೆ ತೊಂದರೆ. ಹಣಕಾಸಿನ ವ್ಯತ್ಯಾಸ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ. ಸ್ತ್ರೀಯರಿಗೆ ದು:ಖ-ಸೋಲು. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಕುಟುಂಬ ಸೌಕರ್ಯ. ಸ್ನೇಹಿತರೊಡನೆ ವಿಹಾರ. ದಾಂಪತ್ಯದಲ್ಲಿ ಸಾಧಾರಣ ಸಾಮರಸ್ಯ. ಕೃಷಿಕರಿಗೆ ಲಾಭ. ಕಾಲಿಗೆ ಪೆಟ್ಟಾಗಲಿದೆ. ಶಿವ ಕವಚ ಪಠಿಸಿ
ತುಲಾ = ಕಾರ್ಯಗಳಲ್ಲಿ ಅನುಕೂಲ. ಸಾಲದಿಂದ ಹೊರಬರುವಿರಿ. ಹಿರಿಯರ ಮಾರ್ಗದರ್ಶನ. ಸ್ನೇಹಿತರೊಡನೆಉತ್ತಮ ಒಡನಾಟ. ಇಷ್ಟದೇವತಾರಾಧನೆ ಮಾಡಿ
ವೃಶ್ಚಿಕ = ವೃತ್ತಿಯಲ್ಲಿ ತೊಂದರೆ. ಕೆಲಸದಲ್ಲಿ ಹೊರೆ. ದಾಂಪತ್ಯದಲ್ಲಿ ಅನುರಾಗ. ಮಕ್ಕಳಿಂದ ಕಿರಿಕಿರಿ. ಗಣಪತಿ ಪ್ರಾರ್ಥನೆ ಮಾಡಿ
ಧನು = ವೃತ್ತಿಯಲ್ಲಿ ಅನುಕೂಲ. ಕ್ರೀಡಾಪಟುಗಳಿಗೆ ಬಲ. ದಾಂಪತ್ಯದಲ್ಲಿ ಸಾಮರಸ್ಯ. ತಂದೆ-ಮಕ್ಕಳಲ್ಲಿ ಅಸಮಾಧಾನ. ಈಶ್ವರ ಪ್ರಾರ್ಥನೆ ಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಅನುರಾಗ. ಸ್ನೇಹಿತರ ಸಹಕಾರ. ವಸ್ತು ನಷ್ಟತೆ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ
ಕುಂಭ = ಕಾರ್ಯಗಳಲ್ಲಿ ಅನುಕೂಲ. ವೃತ್ತಿಯಲ್ಲಿ ಸಹಕಾರ. ಆಹಾರ ವ್ಯತ್ಯಾಸ. ವ್ಯಾಪಾರದಲ್ಲಿ ತೊಂದರೆ. ಗಣಪತಿ ಪ್ರಾರ್ಥನೆ ಮಾಡಿ
ಮೀನ = ವೃತ್ತಿಯಲ್ಲಿ ಅನುಕೂಲ. ಚುರುಕು ಬುದ್ಧಿ. ಮಕ್ಕಳೊಂದಿಗೆ ಸಾಮರಸ್ಯ. ಶರೀರಕ್ಕೆ ಪೆಟ್ಟಾಗಬಹುದು.
