Today December 3rd horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ

ಮೇಷ = ಬುದ್ಧಿಬಲವಿದೆ. ನಾಯಕರ ಪ್ರೀತಿಗೆ ಪಾತ್ರರಾಗುತ್ತೀರಿ. ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದ್ಲಿ ಸಹಕಾರ. ವಿದ್ಯಾರ್ಥಿಗಳಿಗೆ ತೊಂದರೆ. ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಅಲೆದಾಟ. ದಾಂಪತ್ಯದಲ್ಲಿ ಸಾಮರಸ್ಯ. ಆರೋಗ್ಯದಲ್ಲಿ ಏರುಪೇರು. ದುರ್ಗಾ ಕವಚ ಪಠಿಸಿ

ಮಿಥುನ = ಹಣಕಾಸಿನ ಅನುಕೂಲ. ವ್ಯಾಪಾರದ್ಲಿ ಲಾಭ. ಮಾತಿನ ಬಲ. ವಿದ್ಯಾರ್ಥಿಗಳಿಗೆ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಅನುಕೂಲ. ಕಾಲಿಗೆ ಏಟಾಗಬಹುದು. ಇಷ್ಟದೇವತಾರಾಧನೆ ಮಾಡಿ

ಕರ್ಕ = ವೃತ್ತಿಯಲ್ಲಿ ಜಾಣ್ಮೆ. ಸ್ತ್ರೀಯರಿಗೆ ಅಧಿಕಾರದ ಬಲ. ವಿದೇಶ ವಹಿವಾಟಿನ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ದಾಂಪತ್ಯದಲ್ಲಿ ಸಾಮರಸ್ಯ. ಇಷ್ಟದೇವತಾರಾಧನೆ ಮಾಡಿ

ಸಿಂಹ = ಕಾರ್ಯಗಳಲ್ಲಿ ತೊಂದರೆ. ಉತ್ತಮ ಕಾರ್ಯಗಳು. ಕ್ಷೇತ್ರ ದರ್ಶನ. ಸಂಗಾತಿಯಲ್ಲಿ ಸಾಮರಸ್ಯ. ಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ = ವೃತ್ತಿಯಲ್ಲಿ ಧನಲಾಭ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸ್ತ್ರೀಯರಿಗೆ ದು:ಖದ ವಾತಾವರಣ. ಸ್ನೇಹಿತರು-ಬಂಧುಗಳ ಸಹಕಾರ. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ತುಲಾ = ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ವಸ್ತುನಷ್ತಟೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ಶರೀರಕ್ಕೆ ಪೆಟ್ಟಾಗಲಿದೆ. ದಾಂಪತ್ಯದಲ್ಲಿ ಮನಸ್ತಾಪ. ಸ್ತ್ರೀಯರಿಗೆ ಶತ್ರುಕಾಟ. ದುರ್ಗಾ ಪ್ರಾರ್ಥನೆ ಮಾಡಿ

ಧನು = ಕಾರ್ಯಗಳಲ್ಲಿ ಅಧಿಕ ಶ್ರಮ-ಲಾಭ. ಸಹೋದ್ಯೋಗಿಗಳ ಸಹಕಾರ. ಶತ್ರುಗಳ ಬಾಧೆ. ಚುರುಕು ಬುದ್ಧಿ. ಸ್ತ್ರೀಯರಿಗೆ ಪ್ರತಿಭೆ. ಗುರುವಿಗೆ ಅಭಿಷೇಕ ಮಾಡಿಸಿ

ಮಕರ = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಕೃಷಿಕರಿಗೆ ಲಾಭ. ಬಂಧು-ಮಿತ್ರರಲ್ಲಿ ಒಟನಾಟ. ಉದರಬಾಧೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ = ವಿದ್ಯಾರ್ಥಿಗಳಿಗೆ ಲಾಭ. ಸ್ತ್ರೀಯರಿಗೆ ಅನುಕೂಲ. ಪ್ರಯಾಣದಲ್ಲಿ ತೊಂದರೆ. ರಸ್ತೆ-ಮಾಲ್ ಗಳಲ್ಲಿ ಎಚ್ಚರ. ಗ್ರಾಮ ದೇವರ ದರ್ಶನ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಮಾತಿನ ಬಲ. ವಿದ್ಯಾರ್ಥಿಗಳಿಗೆ ಅನುಕೂಲ. ಮಿತ್ರರಲ್ಲಿ ಅಸಮಾಧಾನ. ಭಯದ ವಾತಾವರಣ. ಆಂಜನೇಯ ಪ್ರಾರ್ಥನೆ ಮಾಡಿ