Video Icon

ಡಿಕೆಶಿ ಬಂಡವಾಳ ಬಯಲು ಮಾಡೋಕೆ ಏನೆಲ್ಲಾ ನಡೀತಿದೆ ಕಸರತ್ತು?

ಕರ್ನಾಟಕದ ಪ್ರಭಾವಿ ರಾಜಕಾರಣಿ, ಕಾಂಗ್ರೆಸ್‌ ‘ಪವರ್‌ಫುಲ್’  ನಾಯಕ, ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯವು ತೆರಿಗೆ ವಂಚನೆ ಮತ್ತು ಹವಾಲಾ ಅವ್ಯವಹಾರ ಪ್ರಕರಣವನ್ನು ದಾಖಲಿಸಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಂಚಲನ ಉಂಟಾಗಿದೆ. ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಡಿಕೆಶಿ ಕೇಸ್‌, ಮತ್ತದರ ಕುರಿತಾಗಿ ನಡೆಯುತ್ತಿರುವ ರಾಜಕೀಯದ ಫುಲ್ ಡೀಟೆಲ್ಸ್ ಇಲ್ಲಿದೆ...

Ramakrishna Mission
D K Shivkumar
Flight
Dk Shivakumar Atm Part 2
D.K .Shivakumar
Valmiki Swamiji
School Girl
Datta- Madhu
Shivakumar
Go Madhusudhan
BJP New