Today November 28th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಏಕಾಗ್ರತೆ ಭಂಗವಾಗಲಿದೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಔಷಧ ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ಲಾಭ. ಕೃಷಿಕರಿಗೆ ಅನುಕೂಲ. ಗುರು ಪ್ರಾರ್ಥನೆ ಮಾಡಿ

ವೃಷಭ = ವೃತ್ತಿಯಲ್ಲಿ ತೊಡಕು. ಸಂಗಾತಿಯಲ್ಲಿ ಸಾಮರಸ್ಯ. ಬಂಧು-ಮಿತ್ರರಲ್ಲಿ ವಿಶ್ವಾಸ. ವಸ್ತುನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಮಿಥುನ = ವೃತ್ತಿಯಲ್ಲಿ ಸಮಾಧಾನ. ಬಂಧುಗಳ ಸಹಕಾರ. ತಾಯಿ-ಮಕ್ಕಳಲ್ಲಿ ಮನಸ್ತಾಪ. ದಾಂಪತ್ಯದಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ಕರ್ಕ= ಕಾರ್ಯಗಳಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಸ್ನೇಹಿತರು-ಬಂಧುಗಳ ಸಹಕಾರ. ಶರೀರಕ್ಕೆ ಪೆಟ್ಟಾಗಲಿದೆ. ದುರ್ಗಾ ಕವಚ ಪಠಿಸಿ

ಸಿಂಹ = ವೃತ್ತಿಯಲ್ಲಿ ಅನುಕೂಲ. ಬಂಧು-ಮಿತ್ರರ ಸಹಕಾರ. ಗೃಹಾಲಂಕಾರ ಕ್ಷೇತ್ರಗಳಲ್ಲಿ ಲಾಭ. ದಾಂಪತ್ಯದಲ್ಲಿ ಮನಸ್ತಾಪ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಮಾತಿನ ಬಲ. ಉಪನ್ಯಾಸಕರಿಗೆ ಅನುಕೂಲ. ಲಿಪಿಗಾರರಿಗೆ ಅನುಕೂಲ. ಬ್ಯಾಂಕಿಂಗ್ ಸಿಬ್ಬಂದಿಗೆ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಗಣಪತಿ ಪ್ರಾರ್ಥನೆ ಮಾಡಿ

ತುಲಾ = ವೃತ್ತಿಯಲ್ಲಿ ಅನುಕೂಲ. ಮಿಶ್ರಫಲ. ಬುದ್ಧಿ ಮಂದವಾಗುತ್ತದೆ. ಮಕ್ಕಳ ವಿಚಾರದಲ್ಲಿ ಎಚ್ಚರವಹಿಸಿ. ಭಯ-ಆತಂಕದ ದಿನ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ = ಕೆಲಸದಲ್ಲಿ ಅನುಕೂಲ. ಮಿತ್ರರಿಗಾಗಿ ವ್ಯಯ. ಒರಟು ಮಾತು. ಪ್ರಯಾಣದಲ್ಲಿ ಸ್ತ್ರೀಯರಿಗೆ ತೊಂದರೆ. ದುರ್ಗಾ ಪ್ರಾರ್ಥನೆ ಮಾಡಿ

ಧನು = ಕಾರ್ಯಲಾಭ. ಪ್ರಶಂಸೆಯ ದಿನ. ದಾಂಪತ್ಯದಲ್ಲಿ ಸಾಮರಸ್ಯ. ಸಹೋದರರಲ್ಲಿ ಮನಸ್ತಾಪ. ಆರೋಗ್ಯದಲ್ಲಿ ಏರುಪೇರು. ಶಿವ ಕವಚ ಪಠಿಸಿ

ಮಕರ = ಕಾರ್ಯಗಳಲ್ಲಿ ಅನುಕೂಲ. ಬುದ್ಧಿ ಬಲ. ಸ್ತ್ರೀಯರಲ್ಲಿ ಘರ್ಷಣೆ. ಸಂಗಾತಿಯಲ್ಲಿ ಸಾಮರಸ್ಯ. ಲಲಿತಾ ಪ್ರಾರ್ಥನೆ ಮಾಡಿ

ಕುಂಭ = ಕಾರ್ಯಗಳಲ್ಲಿ ಅನುಕೂಲ. ದೈವಾನುಕೂಲ ಇರಲಿದೆ. ಬುದ್ಧಿವಂತರ ಭೇಟಿ. ಆರೋಗ್ಯ ವ್ಯತ್ಯಾಸ. ನರ ಸಂಬಂಧಿ ತೊಂದರೆ. ವ್ಯಾಪಾರದಲ್ಲಿ ಲಾಭ. ದುರ್ಗಾ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ತೊಂದರೆ. ಅತಿವ್ಯಯ. ಅನಗತ್ಯ ವ್ಯಯ. ವ್ಯಸನಕ್ಕೆ ತುತ್ತಾಗಬಹುದು