Food

watermelon

ಸಿಹಿ ಕಲ್ಲಂಗಡಿ ಹಣ್ಣನ್ನು ಆರಿಸ್ಕೊಳೋದು ಹೇಗೆ ? ಇದಿಷ್ಟು ಗೊತ್ತಿರಲಿ

ಸಿಹಿ ಕಲ್ಲಂಗಡಿ ಹಣ್ಣನ್ನು ಆರಿಸ್ಕೊಳೋದು ಹೇಗೆ ? ಇದಿಷ್ಟು ಗೊತ್ತಿರಲಿ

ಕಲ್ಲಂಗಡಿ ಹೆಸರು ಮನಸ್ಸಿಗೆ ಬಂದ ಕೂಡಲೇ ತಾಜಾತನದ ಫೀಲ್ ಆಗುತ್ತದೆ. ಬೇಸಿಗೆ ಪ್ರಾರಂಭವಾದ ತಕ್ಷಣ, ಅದಕ್ಕಾಗಿ ಕಾಯಲು ಪ್ರಾರಂಭಿಸುತ್ತೇವೆ. ಕಲ್ಲಂಗಡಿ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಈ ಹಣ್ಣಿನಲ್ಲಿರುವ ನೀರಿನ ಪ್ರಮಾಣವು ದೇಹವನ್ನು ಹೈಡ್ರೀಕರಿಸುತ್ತದೆ. ದೇಹದಲ್ಲಿ ನೀರಿನ ಕೊರತೆಯನ್ನು ಕಲ್ಲಂಗಡಿ ನೀಗಿಸುತ್ತದೆ. ಕಲ್ಲಂಗಡಿ ಸೇವಿಸುವುದರಿಂದ ತೂಕ ಕೂಡ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವ ಮೂಲಕ ನಾವು ಅನೇಕ ರೋಗಗಳನ್ನು ತಪ್ಪಿಸುತ್ತೇವೆ.

ಎಲ್ಲಾ ಪೋಷಕಾಂಶಗಳ ಉತ್ತಮ ಸಮತೋಲನ ಹೊಂದಿರುವ ಸೂಕ್ತ ಆಹಾರ ತೆಗೆದುಕೊಳ್ಳಬೇಕು. ಅನಾರೋಗ್ಯದಿಂದ ಬಳಲುತ್ತಿರುವಾಗ ಅತ್ಯಂತ ಮಹತ್ವದ್ದು.  ರೋಗ ನಿರೋಧಕ ವ್ಯವಸ್ಥೆ ಈಗಾಗಲೇ ದುರ್ಬಲವಾಗಿರುವಾಗ ಮತ್ತು  ದೇಹ ರಕ್ಷಿಸಿ ಕೊಳ್ಳಲು ಎಲ್ಲಾ ರೀತಿಯ ಕಸರತ್ತುಗಳನ್ನು ಜನ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವೈದ್ಯರು ಯಾವಾಗಲೂ ಹಗುರ ಆಹಾರವನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಈ ರೀತಿಯ ಸಮಯಗಳಲ್ಲಿ, ಕೋಳಿ ಮಾಂಸ ಸೇವನೆಯ ಬಗ್ಗೆ ಜನರಿಗೆ ಸಾಮಾನ್ಯ ಅನುಮಾನವಿದೆ. ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಜ್ವರದಿಂದ ಬಳಲುತ್ತಿರುವಾಗ ಚಿಕನ್ ಸೇವಿಸಬಹುದೇ ಎಂದು ತಿಳಿಯಲು ಮುಂದೆ ಓದಿ.

Eating chicken during fever could affect health

ಇಂದು, ಕರೋನಾದಿಂದಾಗಿ, ಜನ ಭಯದಿಂದ ಜೀವಿಸುವಂತಾಗಿದೆ. ಸೋಂಕಿನಿಂದಾಗಿ, ರೋಗಿಗಳ ಶ್ವಾಸಕೋಶವು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿಲ್ಲ. ಪರಿಸ್ಥಿತಿ ಎಂದರೆ ಆಮ್ಲಜನಕ ಸಿಲಿಂಡರ್‌ಗಳ ಕೊರತೆ. ಸಮಯಕ್ಕೆ ಆಮ್ಲಜನಕದ ಕೊರತೆಯಿಂದಾಗಿ ಅನೇಕ ರೋಗಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಬಿಕ್ಕಟ್ಟಿನಲ್ಲಿ ಕೆಲವು ಮನೆಮದ್ದುಗಳು ಸಹಾಯ ಮಾಡುತ್ತವೆ.

Palak beetroot soup to increase oxygen level

ice cream

ದೈಹಿಕ ದೌರ್ಬಲ್ಯ ಸಮಸ್ಯೆ ಕಾಡುತ್ತಿದ್ದರೆ ಈ ಸುದ್ದಿ ಉಪಯುಕ್ತವಾಗಬಹುದು. ಏಕೆಂದರೆ ಏಲಕ್ಕಿ ಪ್ರಯೋಜನಗಳು ಇಲ್ಲಿವೆ. ಇದು ಆಹಾರವನ್ನು ರುಚಿಕರವಾಗಿಸುವುದಲ್ಲದೆ, ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸಲು ಸಹಕಾರಿ. ಏಲಕ್ಕಿಯನ್ನು ಊಟದ ನಂತರ ಸೇವಿಸಬೇಕು. ಇದರೊಂದಿಗೆ, ಬಾಯಿಯ ದುರ್ವಾಸನೆಯನ್ನು ತೆಗೆದು ಹಾಕುವ ಮೂಲಕ ಹಲ್ಲುಗಳ ಕುಳಿಗಳ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದಲ್ಲದೆ, ವಾಂತಿ ಮತ್ತು ವಾಕರಿಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ.

Eat cardamom daily for better health benefits

ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿಯಲು ಇಷ್ಟಪಡುವುದು ಸಾಮಾನ್ಯ. ಈಗ ಲಾಕ್‌ಡೌನ್‌ ಹಾಗೂ ಕೊರೋನಾ ಕಾರಣದಿಂದ ಕಬ್ಬಿನ ಹಾಲಿಗಾಗಿ ಮನೆಯಿಂದ ಹೊರಗೆ ಹೋಗುವುದು ಮತ್ತು ಕುಡಿಯುವುದು ಅಪಾಯ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ತಾಜಾ ಮತ್ತು ರುಚಿಯಾದ ಕಬ್ಬಿನ ಹಾಲನ್ನು ತಯಾರಿಸಬಹುದು. ಕಬ್ಬು ಇಲ್ಲದೆ ಈ ಜ್ಯೂಸ್‌ ತಯಾರಿಸಲು, ಬೆಲ್ಲ - ½ ಕೆಜಿ , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಬ್ಲ್ಯಾಕ್‌ ಸಾಲ್ಟ್‌ ಮತ್ತು ನಿಂಬೆ ಹಣ್ಣು ಬೇಕು.

How to make sugarcane juice at home here is full recipe

ಅಡುಗೆ ಮಾಡಲು ಹಲವಾರು ಸಾಮಗ್ರಿಗಳನ್ನು ತರುತ್ತೇವೆ. ಕೆಲವೊಂದು ವಸ್ತು ದೀರ್ಘ ಕಾಲ ಬಾಳಿಕೆ ಬಂದರೆ, ಮತ್ತೆ ಕೆಲವು ವಸ್ತುಗಳು ಅಲ್ಪ ಕಾಲ ಮಾತ್ರ ಇರುತ್ತದೆ. ಆದರೆ ಕೆಲವು ವಸ್ತುಗಳನ್ನು ಹಾಳಾಗದಂತೆ, ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಸಾಧ್ಯವಿದೆ. ಅದು ಹೇಗೆ? ಅದಕ್ಕಾಗಿ ಏನೆಲ್ಲಾ ಮಾಡಬಹುದು ಎನ್ನುವ ಟ್ರಿಕ್ಸ್ ಇಲ್ಲಿದೆ. ಇವುಗಳನ್ನು ಪಾಲಿಸಿ ಆಹಾರ ಪದಾರ್ಥ ತುಂಬಾ ಸಮಯ ಉಳಿಯುವಂತೆ ಮಾಡಿ..

tips to keep things in kitchen from getting spoiled

ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ...

Food you should avoid otherwise it will effect your health

ಬೆಳಗಿನ ಉಪಾಹಾರಕ್ಕಾಗಿ ಕೆಲವೊಮ್ಮೆ ಬ್ರೆಡ್ ಬೆಣ್ಣೆ, ಸ್ಯಾಂಡ್ ವಿಚ್‌ಗಳು ಅಥವಾ ಬ್ರೆಡ್ ಜಾಮ್ ತಿನ್ನುತ್ತೇವೆ. ಆದರೆ ಸೈಡ್ ತಿನ್ನಲು ಇಷ್ಟವಿರುವುದಿಲ್ಲ ಮತ್ತು ಕಹಿಯಿಂದಾಗಿ,ಅದನ್ನು ತೆಗೆದು ಎಸೆಯುತ್ತೇವೆ. ಆದರೆ ನೀವು ಕತ್ತರಿಸಿ ಎಸೆಯುವ ಅಂಚುಗಳು  ಸೂಪರ್ ಆಹಾರವಾಗಬಹುದು ಮತ್ತು ಅನೇಕ ಭಕ್ಷ್ಯಗಳಲ್ಲಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ, ಬ್ರೆಡ್ ಸ್ಲೈಸ್ ಬದಿಗಳನ್ನು ಹೇಗೆ ಬಳಸಬಹುದು? ನೋಡೋಣ

Best uses of bread sides here is good recipe

Mumbai

ಪ್ರತಿಯೊಂದು ಮನೆಯಲ್ಲೂ ಹಾಲು ಅತಿ ಅವಶ್ಯಕ. ಬೆಳಗ್ಗಿನ ಕಾಫಿ/ಚಹಾದಿಂದ ಹಿಡಿದು ಊಟದ ರಾತ್ರಿ ಮಲುಗುವ ಮುನ್ನ ಕುಡಿಯುವ ವರೆಗೆ ಹಾಲು ಬಳಕೆಯಾಗತ್ತದೆ.  ಬೇಸಿಗೆಯಲ್ಲಿ ಕೋಲ್ಡ್ ಕಾಫಿಯಿಂದ ಕೋಲ್ಡ್ ಮಿಲ್ಕ್‌ಶೇಕ್‌ಗಳಿಗೆ ಸಹ ಬೇಕೆ ಬೇಕು. ಆದರೆ ಬೇಸಿಗೆಯ ದಿನಗಳಲ್ಲಿ ಹಾಲು ಒಡೆದು ಹೋಗುವ ಸಮಸ್ಯೆ ಹೆಚ್ಚು. ಫ್ರಿಜ್‌ನಲ್ಲಿ ಇಟ್ಟ ನಂತರವೂ ಹಾಲು ಒಡೆಯುತ್ತದೆ. ಈ ಟ್ರಿಕ್‌ನಿಂದ ಹಾಲನ್ನು 2 ದಿನಗಳವರೆಗೆ ಪ್ರೆಶ್‌ ಆಗಿ ಇರಿಸಿಕೊಳ್ಳಬಹುದು.

How to keep milk safe from splitting in summer here are some tips

ಸಲಾಡ್ಸ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ, ಇದು ನಮ್ಮ ಆಹಾರದ ಪ್ರಮುಖ ಭಾಗ, ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಬೇಸಿಗೆಯ ವಿಷಯಕ್ಕೆ ಬಂದಾಗ,  ಸಲಾಡ್‌ಗಳನ್ನು ಹೆಚ್ಚು ಹೆಚ್ಚು ತಿನ್ನಬೇಕು. ಇದು ನಿಮ್ಮನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಮಲಬದ್ಧತೆ, ಅನಿಲ, ಆಮ್ಲೀಯತೆ, ಕಿಬ್ಬೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ವಿವಿಧ ದೈಹಿಕ ಸಮಸ್ಯೆಗಳನ್ನು ಸಹ  ತಪ್ಪಿಸಲು ಇದು ಸಹಾಯ ಮಾಡುತ್ತದೆ.

Have vegetable salad during summer to control dehydration

ಸಾಬೂದಾನ ಅಥವಾ ಸಾಗು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಆಹಾರ ವಸ್ತುವನ್ನು ನಮ್ಮಲ್ಲಿ ಸಾಮಾನ್ಯವಾಗಿ ಖೀರು ತಯಾರಿಸಲು ಉಪಯೋಗಿಸುತ್ತಾರೆ. ಈ ಸಾಬುದಾನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಜನರು ಸಾಬೂದಾನದಿಂದ ಖಿಚಡಿಯನ್ನೂ ತಯಾರಿಸಬಹುದು. ಇದನ್ನು ತಿನ್ನೋಲ್ವಾ ನೀವು? ಹಾಗಿದ್ರೆ ಇದರ ಪ್ರಯೋಜನಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ. ಉತ್ತಮ ಪ್ರಯೋಜನಗಳಿಗಾಗಿ ಸಾಬೂದಾನ ಸೇವಿಸಿ...

Health benefits of sabudana and its usage

Cold or hot coffee

ನಾವು ಸೇವಿಸುವ ಪ್ರತಿಯೊಂದೂ ಆಹಾರಗಳು ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಕೆಲವೊಮ್ಮೆ ಉತ್ತಮ ಆಹಾರ ಎಂದೆನಿಸಿ ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದುದರಿಂದ ತಿನ್ನುವ ಆಹಾರದ ಮೇಲೆ ಒಂದಿಷ್ಟು ಗಮನ ಹರಿಸಿದರೆ, ಅರೋಗ್ಯ ಚೆನ್ನಾಗಿರುತ್ತದೆ. ಅಂತಹ ಯಾವೆಲ್ಲಾ ಆಹಾರಗಳನ್ನು ಸೇವಿಸ ಬಾರದು. ಮಾಡುವುದರಿಂದ ಏನಾಗುತ್ತದೆ ನೋಡೋಣ...

Food which could cause illness if not taken precautions

kid in the kitchen

ಕಾಫಿಗೆ ಬೆಣ್ಣೆ ಹಾಕಿ ಸೇವನೆ ಮಾಡುವುದು ಸದ್ಯ ಫಿಟ್ ಆಗಿರಲು ಬಯಸುವವರು ಕಂಡು ಹಿಡಿದ ಒಂದು ಹೊಸ ಮಾರ್ಗ್. ಕಾಫಿ ಕುಡಿಯುವವರು ಈ ಸಾಂಪ್ರದಾಯಿಕವಲ್ಲದ ಟಿಪ್ಸ್ ಅನುಸರಿಸುತ್ತಾರೆ, ಬೆಣ್ಣೆಯು ಕೊಬ್ಬು ಕರಗಿಸುವ ಮತ್ತು ಮಾನಸಿಕ ಸ್ಪಷ್ಟತೆಯ ಪ್ರಯೋಜನಗಳಿಗಾಗಿ ಕಾಫಿ ಕಪ್‌ಗಳನ್ನು ಸೇರಿಕೊಂಡಿದೆ. ಕಾಫಿಗೆ ಬೆಣ್ಣೆಯನ್ನು ಸೇರಿಸುವುದು ಆರೋಗ್ಯಕರವೇ ಅಥವಾ ಸುಳ್ಳು ಸುದ್ದಿಯೇ ಎಂದು ಅನಿಸಿರಬಹುದು. ಆದರೆ ಇದು ಆರೋಗ್ಯಕ್ಕೆ ಉತ್ತಮವಾಗಿದೆ.

Coffee with butter health benefits and significance

ಬೆಲ್ ಅಥವಾ ಬೇಲ ಅಸಾಮಾನ್ಯ ಹಣ್ಣು ಮತ್ತು ಪೌಷ್ಟಿಕಾಂಶಗಳ ಆಗ. ಇದನ್ನು ಸಾಮಾನ್ಯವಾಗಿ ಸೇವನೆ ಮಾಡದೇ ಇದ್ದರೂ, ಇದರಲ್ಲಿರುವ ಔಷಧೀಯ ಗುಣದಿಂದಾಗಿ ಇದನ್ನು ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದರಿಂದ ಮಧುಮೇಹದಿಂದ ಹಿಡಿದು, ಮಲಬದ್ಧತೆ ನಿವಾರಣೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿಯೋಣ...

Medicinal qualities of limonia or elephant apple

ಇಸಬ್‌ಗೋಲ್ ವರ್ಷಗಳಿಂದ ಹೊಟ್ಟೆಯನ್ನು ಶುದ್ಧೀಕರಿಸುವ ಸ್ವದೇಶಿ ವಿಧಾನ. ಇದು ಔಷಧಿ ಅಂಗಡಿಯಲ್ಲಿ ಸುಲಭವಾಗಿ ಲಭ್ಯವಿದೆ. ಆದರೆ ಹೇಗೆ ತಯಾರಿಸಲಾಗುತ್ತದೆ ಮತ್ತು ಅದರ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂದು ತಿಳಿದಿದೆಯೇ? ಇಸಬ್‌ಗೋಲ್ ಎಂಬುವುದು ಪ್ಲಾಂಟಾಗೊ ಓವಾಟಾ ಎಂಬ ಸಸ್ಯದ ಬೀಜ, ಅದು ಗೋಧಿ ಸಸ್ಯದಂತಿರುತ್ತದೆ. ಆದಾಗ್ಯೂ, ಇದು ಸಣ್ಣ ಎಲೆಗಳು ಮತ್ತು ಹೂವುಗಳನ್ನು ಹೊಂದಿದೆ. ಈ ಸಸ್ಯದ ಬೀಜಗಳು ಬೀಜಕ್ಕೆ ಅಂಟಿಕೊಂಡಿರುವ ಬಿಳಿ ಬಣ್ಣದ ವಸ್ತುಗಳನ್ನು ಹೊಂದಿರುತ್ತವೆ, ಇದನ್ನು ಹೊಟ್ಟು ಎನ್ನುತ್ತಾರೆ.

Isabgol and curd combination do wonders on health

onion

Watermelon

Banana

ರಂಜಾನ್ ಸಮಯದಲ್ಲಿ ಖರ್ಜೂರ ಸೇವನೆ ಬಹಳ ಮಹತ್ವದ್ದಾಗಿದೆ. ಅದಕ್ಕಾಗಿಯೇ ವಿಶ್ವಾದ್ಯಂತ ಮುಸ್ಲಿಮರು ಉಪವಾಸವನ್ನು (ರೋಜಾ) ಆರಂಭಿಸಲು ಬಯಸುತ್ತಾರೆ. ಖರ್ಜೂರ ಆರೋಗ್ಯಕ್ಕಾಗಿ ಅನೇಕ ವಿಧಗಳಲ್ಲಿ ಪ್ರಯೋಜನ ಪಡೆಯುತ್ತದೆ. ಖರ್ಜೂರ ಒಂದು ರೀತಿಯ ಹಣ್ಣು. ಇದು ಹೆಚ್ಚಾಗಿ ಈಜಿಪ್ಟ್ ಮತ್ತು ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಕಂಡುಬರುತ್ತದೆ. ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುವ ವಿಶ್ವದ ಅತ್ಯುತ್ತಮ ರೀತಿಯ ಖರ್ಜೂರಗಳು ಸೌದಿ ಅರೇಬಿಯಾದ ಪವಿತ್ರ ನಗರ ಮದೀನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ.

Why it is important to eat dates during Ramadhan fasting

Food News (ಆಹಾರ ಸುದ್ದಿ): Healthy food is a key to healthy lifestyle. Staying healthy physically can help you stay healthy emotionally too. Get the words on the street with the latest Food news, food and nutrition facts. Catch up with the News and Articles about Food like food Reviews, Cooking Tips, Restaurant reviews, Health Tips and much more in Kannada. Catch up with the articles on Expert tips, healthy food recipes, Cooking articles, Food stories, Nutrition facts, nutritious foods, tips on healthy lifestyle, diet plans, weight loss, weight gain, Interesting food facts from the best Indian and international chefs and authors online only at Suvarna News.