Bridge Construction Secrets: ಪ್ರವಾಹದ ನಡುವೆ ದಶಕಗಳ ಕಾಲ ಅಲುಗಾಡದೆ ನಿಲ್ಲುವ ಸೇತುವೆಗಳ ನಿರ್ಮಾಣದ ಹಿಂದೆ ರೋಚಕ ರಹಸ್ಯಗಳಿವೆ. ನೀರಿನ ಅಡಿಯಲ್ಲಿ ಬೃಹತ್ ಪಿಲ್ಲರ್ಗಳನ್ನು ಹೇಗೆ ನಿಲ್ಲಿಸುತ್ತಾರೆ ಮತ್ತು ಅದಕ್ಕೆ ಬಳಸುವ ಕಾಫರ್ ಡ್ಯಾಮ್ ಹಾಗೂ ಕೈಸನ್ ತಂತ್ರಜ್ಞಾನಗಳೇನು ಎಂಬ ಮಾಹಿತಿ ಇಲ್ಲಿದೆ.
ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ 2026 ಆರಂಭವಾಗಿದ್ದು, ಪ್ರೀಮಿಯಂ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ, iQOO 15, ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಅಲ್ಟ್ರಾ, ಮತ್ತು ಶಿಯೋಮಿ 17T ಫೋನ್ಗಳ ಆಫರ್, ಬೆಲೆಗಳನ್ನು ವಿವರಿಸಲಾಗಿದೆ.
Bluetooth: ನೀವು ಯಾವಾಗಲೂ ನಿಮ್ಮ ಫೋನ್ನ ಬ್ಲೂಟೂತ್ ಆನ್ನಲ್ಲಿ ಇಡುತ್ತೀರಾ? ಹಾಗಿದ್ದಲ್ಲಿ, ನೀವು ಜಾಗರೂಕರಾಗಿರಬೇಕು. ಬ್ಲೂಟೂತ್ ಆನ್ನಲ್ಲಿ ಇಡುವುದರಿಂದ ಉಂಟಾಗುವ ಅಪಾಯಗಳು ಇಲ್ಲಿವೆ. ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗಬಹುದು ಜೋಕೆ.
ಮೆಮೊರಿ ಚಿಪ್ಗಳ ಬೆಲೆ ಏರಿಕೆಯಿಂದಾಗಿ ಸ್ಮಾರ್ಟ್ಫೋನ್ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಆದರೂ, 40,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ಗಳು ಲಭ್ಯವಿವೆ. ಅತ್ಯುತ್ತಮ ಪರ್ಫಾಮೆನ್ಸ್, ಡಿಸೈನ್ ಮತ್ತು ಬ್ಯಾಟರಿ ಹೊಂದಿರುವ ಫೋನ್ಗಳ ಬಗ್ಗೆ ಇಲ್ಲಿ ತಿಳಿಯಿರಿ.
ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಪವನ್ ಕುಮಾರ್ ಚಂದನಾ, ಇಸ್ರೋದಲ್ಲಿನ ಕೆಲಸ ತೊರೆದು 'ಸ್ಕೈರೂಟ್ ಏರೋಸ್ಪೇಸ್' ಸ್ಥಾಪಿಸಿದರು. ಸವಾಲುಗಳನ್ನು ಮೆಟ್ಟಿ ನಿಂತು, 'ವಿಕ್ರಮ್-I' ರಾಕೆಟ್ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯ ಬರೆದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು
ಒನ್ಪ್ಲಸ್ ಭಾರತದಲ್ಲಿ ಪ್ರೀಮಿಯಂ ಫೋನ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಚೀನಾ ಫೋನ್ಗಳ ಪೈಕಿ ಅತ್ಯುತ್ತಮ ಎಂದೇ ಗುರುತಿಸಿಕೊಂಡಿರುವ ಒನ್ಪ್ಲಸ್ ಇದೀಗ ಭಾರತಕ್ಕೆ ಗುಡ್ ಬೈ ಹೇಳುತ್ತಿದೆ. ದಿಢೀರ್ ನಿರ್ಧಾರಕ್ಕೆ ಕಾರಣವೇನು?
ಐಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್ಗೆ ಸೆಡ್ಡು ಹೊಡೆಯಬಲ್ಲ, ಬಹುತೇಕ ಫೀಚರ್ ಒಳಗೊಂಡಿರುವ ರೆಡ್ಮಿ ನೋಟ್ 17 ಫೋನ್ ಬಿಡುಗಡೆಯಾಗಿದೆ. 8 000mAh ಬ್ಯಾಟರಿ, 50ಎಂಪಿ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆ ಈ ಫೋನ್ನಲ್ಲಿದೆ.
ಭಾರತದಲ್ಲಿ ಆಪಲ್ ಐಫೋನ್ 17 ಗೆ ಬೇಡಿಕೆ ದಿಢೀರ್ ಹೆಚ್ಚಾಗಿದ್ದು, ಬೆಲೆ ಏರಿಕೆಯಾಗಬಹುದೆಂಬ ಭೀತಿಯಿಂದ ಗ್ರಾಹಕರು ಈಗಲೇ ಖರೀದಿಗೆ ಮುಂದಾಗಿದ್ದಾರೆ. ಈ ಕಾರಣದಿಂದಾಗಿ, ಪ್ರಮುಖ ಆನ್ಲೈನ್ ಪ್ಲಾಟ್ಫಾರ್ಮ್ಗಳು ಮತ್ತು ರಿಟೇಲ್ ಮಳಿಗೆಗಳಲ್ಲಿ ಐಫೋನ್ 17 ರ ಸ್ಟಾಕ್ ವೇಗವಾಗಿ ಖಾಲಿಯಾಗುತ್ತಿದೆ.
ಸ್ಮಾರ್ಟ್ವಾಚ್ ಕೇವಲ ಸಮಯ ನೋಡುವ ವಾಚ್ ಆಗಿ ಉಳಿದಿಲ್ಲ, ಇದು ಆರೋಗ್ಯದ ಮೇಲೆ ನಿಗಾ ಇಡುವ ಗ್ಯಾಜೆಟ್ ಆಗಿದೆ. 5000 ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಐದು ಸ್ಮಾರ್ಟ್ವಾಚ್ ಲಿಸ್ಟ್ ಇಲ್ಲಿದೆ.
ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...
View the Technology Photo Gallery (ತಂತ್ರಜ್ಞಾನ ಚಿತ್ರ ಗ್ಯಾಲರಿ) on Asianet Suvarna News. Images of latest gadgets, mobile phones, tech events, and innovations. ಇತ್ತೀಚಿನ ಗ್ಯಾಜೆಟ್ಗಳು, ಮೊಬೈಲ್ಗಳು, ಟೆಕ್ ಈವೆಂಟ್ಗಳು ಮತ್ತು ತಂತ್ರಜ್ಞಾನದ ನಾವೀನ್ಯತೆಗಳ ಚಿತ್ರಗಳು.