MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Technology
  • ನಿಮ್ಗೆ ಇಷ್ಟ ಆಗದವರು ಆಗಾಗ WhatsApp ಪ್ರೊಫೈಲ್ ಫೋಟೋ ನೋಡ್ತಾರಾ? ಅವ್ರಿಗೆ Hide ಮಾಡಲು ಈ ಟ್ರಿಕ್ಸ್

ನಿಮ್ಗೆ ಇಷ್ಟ ಆಗದವರು ಆಗಾಗ WhatsApp ಪ್ರೊಫೈಲ್ ಫೋಟೋ ನೋಡ್ತಾರಾ? ಅವ್ರಿಗೆ Hide ಮಾಡಲು ಈ ಟ್ರಿಕ್ಸ್

ಕೆಲವ್ರಿಗೆ ಅದೇನೋ ಒಂಥರಾ ಚಟ. ಆಗಾಗ ವಾಟ್ಸಪ್ ಪ್ರೊಫೈಲ್‌ ಫೋಟೋ ನೋಡ್ತಾ ಇರುತ್ತಾರೆ. ಅದು ನಿಮ್ಗೆ ಇಷ್ಟ ಆಗಲ್ಲ ಅಂತಿದ್ರೆ ಇನ್ಮುಂದೆ ನೀವು ಅವರನ್ನ ದೂರ ಇಡಬಹುದು. ಅವರಿಗೆ ನಿಮ್ಮ ವಾಟ್ಸಪ್ ಪ್ರೊಫೂಲ್ ಫೋಟೋ ಕಾಣದ ರೀತಿಯಲ್ಲಿ ಹೈಡ್ ಮಾಡಬಹುದು. ಅದು ಹೇಗೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

2 Min read
Author : Ganesh Mabla Gowda
Published : Sep 05 2026, 09:03 PM IST
Share this Photo Gallery
  • FB
  • TW
  • Linkdin
  • Whatsapp
14
'ಪ್ರೈವೆಸಿ ಸೆಟ್ಟಿಂಗ್'
Image Credit : chatgpt

'ಪ್ರೈವೆಸಿ ಸೆಟ್ಟಿಂಗ್'

ಇಂದಿನ ಕಾಲದಲ್ಲಿ ವಾಟ್ಸಾಪ್ ಬಳಸದವರೇ ಇಲ್ಲ. ಸ್ನೇಹಿತರು, ಕುಟುಂಬದವರು ಮಾತ್ರವಲ್ಲದೆ ಕಚೇರಿಯ ಕೆಲಸಗಳಿಗೂ ನಾವು ವಾಟ್ಸಾಪ್ ಅವಲಂಬಿಸಿದ್ದೇವೆ. ಸಾಮಾನ್ಯವಾಗಿ ನಾವು ನಮ್ಮ ನೆಚ್ಚಿನ ಫೋಟೋಗಳನ್ನು ವಾಟ್ಸಾಪ್ ಪ್ರೊಫೈಲ್ ಪಿಕ್ಚರ್ (DP) ಆಗಿ ಹಾಕಿಕೊಳ್ಳುತ್ತೇವೆ. ನಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಪ್ರತಿಯೊಬ್ಬರೂ ಫೋಟೋವನ್ನು ನೋಡುವುದು ನಮಗೆ ಇಷ್ಟವಿರುವುದಿಲ್ಲ.

ಕೆಲವೊಮ್ಮೆ ಅನಿವಾರ್ಯವಾಗಿ ಕೆಲವರ ನಂಬರ್ ಸೇವ್ ಮಾಡಿಕೊಂಡಿರುತ್ತೇವೆ. ಅವರಿಗೆ ನಮ್ಮ ಖಾಸಗಿ ಫೋಟೋಗಳು ಕಾಣಿಸಬಾರದು ಎಂದು ಬಯಸುತ್ತೇವೆ. ಇದಕ್ಕಾಗಿ ವಾಟ್ಸಾಪ್‌ನಲ್ಲಿ ಒಂದು ಅದ್ಭುತವಾದ 'ಪ್ರೈವೆಸಿ ಸೆಟ್ಟಿಂಗ್' ಇದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಪ್ರೊಫೈಲ್ ಫೋಟೋ ಹೈಡ್ ಮಾಡುವುದು ಹೇಗೆ?
Image Credit : stockPhoto

ಪ್ರೊಫೈಲ್ ಫೋಟೋ ಹೈಡ್ ಮಾಡುವುದು ಹೇಗೆ?

ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತೆಗಾಗಿ ಹಲವು ಆಯ್ಕೆಗಳನ್ನು ನೀಡಿದೆ. ಇದರಲ್ಲಿ My Contacts Except (ನನ್ನ ಸಂಪರ್ಕಗಳು ಇವರನ್ನು ಹೊರತುಪಡಿಸಿ) ಎಂಬ ಆಯ್ಕೆ ಬಹಳ ಉಪಯುಕ್ತವಾಗಿದೆ. ಇದನ್ನು ಬಳಸಿಕೊಂಡು ನೀವು ಆಯ್ದ ವ್ಯಕ್ತಿಗಳಿಂದ ಮಾತ್ರ ನಿಮ್ಮ ಫೋಟೋವನ್ನು ಮರೆಮಾಡಬಹುದು.

Related Articles

Related image1
ಬಿಗ್ ಬಾಸ್ ಮನೆಯಲ್ಲಿ ಹಾವು, ಶಾರ್ಕ್, ವಿಲಕ್ಷಣ ಮಶ್ರೂಮ್‌ಗಳು.. ಇವುಗಳ ಅರ್ಥವೇನು? ವಾಸ್ತು ತಜ್ಞರ ವಿಶ್ಲೇಷಣೆ
Related image2
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 3 ವರ್ಷದಲ್ಲಿ 5500 ಕೋಟಿ ಖರ್ಚು - ತೇಜಸ್ವಿ ಸೂರ್ಯ ಬಿಚ್ಚಿಟ್ರು ಸತ್ಯ
34
ಸೆಟ್ಟಿಂಗ್ ಬದಲಾಯಿಸುವ ಹಂತಗಳು
Image Credit : ChatGPT

ಸೆಟ್ಟಿಂಗ್ ಬದಲಾಯಿಸುವ ಹಂತಗಳು

  • ಮೊದಲು ನಿಮ್ಮ ಮೊಬೈಲ್‌ನಲ್ಲಿ WhatsApp ಓಪನ್ ಮಾಡಿ
  • ಬಲತುದಿಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ Settings ಗೆ ಹೋಗಿ
  • ಅಲ್ಲಿ ನಿಮಗೆ Privacy ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ
  • ಈಗ Profile Photo ಎಂಬ ಆಯ್ಕೆಯನ್ನು ಆರಿಸಿ
  • ಅಲ್ಲಿ ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ
  • Everyone: ಪ್ರತಿಯೊಬ್ಬರಿಗೂ ಫೋಟೋ ಕಾಣಿಸುತ್ತದೆ
  • My Contacts ನಿಮ್ಮ ಫೋನ್‌ನಲ್ಲಿ ಸೇವ್ ಆಗಿರುವವರಿಗೆ ಮಾತ್ರ ಕಾಣಿಸುತ್ತದೆ.
  • My Contacts Except...ನೀವು ಯಾರಿಗೆ ಫೋಟೋ ಕಾಣಿಸಬಾರದು ಎಂದು ಬಯಸುತ್ತೀರೋ ಅವರ ಹೆಸರನ್ನು ಇಲ್ಲಿ ಸೆಲೆಕ್ಟ್ ಮಾಡಬಹುದು.
  • Nobody ಯಾರಿಗೂ ಫೋಟೋ ಕಾಣಿಸುವುದಿಲ್ಲ.
  • ನೀವು ನಿರ್ದಿಷ್ಟ ವ್ಯಕ್ತಿಗಳಿಂದ ಫೋಟೋ ಬಚ್ಚಿಡಲು 'My Contacts Except...' ಮೇಲೆ ಕ್ಲಿಕ್ ಮಾಡಿ, ಅವರ ಹೆಸರನ್ನು ಆಯ್ಕೆ ಮಾಡಿ 'OK' ಕೊಡಿ.
44
ಯಾರಿಗೂ ಫೋಟೋ ಕಾಣಿಸಬಾರದು ಎಂದರೆ ಏನು ಮಾಡಬೇಕು?
Image Credit : Asianet News

ಯಾರಿಗೂ ಫೋಟೋ ಕಾಣಿಸಬಾರದು ಎಂದರೆ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಪ್ರೊಫೈಲ್ ಫೋಟೋ ಯಾರಿಗೂ ಕಾಣಿಸಬಾರದು ಎಂದು ನೀವು ಬಯಸಿದರೆ, 'Nobody' ಎಂಬ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ ನಿಮ್ಮ ಫೋಟೋ ಯಾರಿಗೂ ಗೋಚರಿಸುವುದಿಲ್ಲ. ನಮ್ಮ ಸುರಕ್ಷತೆ ಮತ್ತು ಪ್ರೈವೆಸಿ ದೃಷ್ಟಿಯಿಂದ ಇದು ಬಹಳ ಮುಖ್ಯ. ಅಪರಿಚಿತರು ಅಥವಾ ನಮಗೆ ಅಷ್ಟಾಗಿ ಪರಿಚಯವಿಲ್ಲದವರು ನಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಈ ಸೆಟ್ಟಿಂಗ್ ಸಹಾಯ ಮಾಡುತ್ತದೆ. ನಿಮ್ಮ ವಾಟ್ಸಾಪ್ ಪ್ರೈವೆಸಿಯನ್ನು ಇಂದೇ ಅಪ್‌ಡೇಟ್ ಮಾಡಿ ಮತ್ತು ಸುರಕ್ಷಿತವಾಗಿರಿ!

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ವಾಟ್ಸಾಪ್
ಟ್ರೆಂಡಿಂಗ್ ನ್ಯೂಸ್
ವೈರಲ್ ಸುದ್ದಿ
ಸುದ್ದಿ
ರೀಲ್ಸ್

Latest Videos
Recommended Stories
Recommended image1
ಶನಿಯ ದಕ್ಷಿಣ ಧ್ರುವದಲ್ಲಿ ಮತ್ತೊಂದು ವಿಸ್ಮಯ: ಷಡ್ಭುಜಾಕೃತಿಯ ನಂತರ ಪತ್ತೆಯಾಯ್ತು 10 ಬದಿಗಳ 'ದಶಭುಜಾಕೃತಿ'!
Recommended image2
ಪೆಸಿಫಿಕ್ ಮಹಾಸಾಗರದ ಕತ್ತಲಲ್ಲಿ ಸೀಲ್ ಸಾಹಸ: 1,700 ಮೀಟರ್ ಆಳಕ್ಕೆ ಧುಮುಕಿ ವಿಜ್ಞಾನಿಗಳನ್ನೇ ಬೆರಗುಗೊಳಿಸಿದ ಜಲಚರ!
Recommended image3
GSLV-F17 Launch: ಇಸ್ರೋ ಮತ್ತೊಂದು ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಭಾರತದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್!
Related Stories
Recommended image1
ಬಿಗ್ ಬಾಸ್ ಮನೆಯಲ್ಲಿ ಹಾವು, ಶಾರ್ಕ್, ವಿಲಕ್ಷಣ ಮಶ್ರೂಮ್‌ಗಳು.. ಇವುಗಳ ಅರ್ಥವೇನು? ವಾಸ್ತು ತಜ್ಞರ ವಿಶ್ಲೇಷಣೆ
Recommended image2
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 3 ವರ್ಷದಲ್ಲಿ 5500 ಕೋಟಿ ಖರ್ಚು - ತೇಜಸ್ವಿ ಸೂರ್ಯ ಬಿಚ್ಚಿಟ್ರು ಸತ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved