05:42 AM (IST) Nov 23

India Latest News Live 23 November 2026 ಬೆಂಗಳೂರಿನ ಡೆವೆಲಪರ್‌ಗಳ GTA 6 ಗೇಮ್‌ಗೆ 24 ಗಂಟೆಗಳಲ್ಲಿ 35000 ಕೋಟಿ ರೂ. ಆದಾಯ

ಜಿಟಿಎ 6 ವಿಡಿಯೋ ಗೇಮ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 35000 ಕೋಟಿ ರೂ. ಆದಾಯ ಗಳಿಸಿ ಇತಿಹಾಸ ಸೃಷ್ಟಿಸಿದೆ. ಈ ಗೇಮ್ ನಿರ್ಮಾಣದಲ್ಲಿ ಬೆಂಗಳೂರಿನ 1600 ಡೆವಲಪರ್‌ಗಳು ಶ್ರಮಿಸಿದ್ದು, ಹಾಲಿವುಡ್ ಸಿನಿಮಾಗಳ ದಾಖಲೆಗಳನ್ನು ಇದು ಹಿಂದಿಕ್ಕಿದೆ.
Read Full Story
05:31 AM (IST) Nov 23

India Latest News Live 23 November 2026 ಕೂತಲ್ಲೇ ಕೋಟಿ ಕೋಟಿ ಉಳಿಸಿದ ಮೋದಿ ಮಾತು; ಪ್ರಧಾನಿ ಮನವಿ ಕೇಳಿದವರಿಗೆ ಬಂಪರ್ ಲಾಭ!

ಪ್ರಧಾನಿ ಮೋದಿಯವರ ಚಿನ್ನ ಖರೀದಿ ಮುಂದೂಡುವ ಕರೆಯಿಂದ ವ್ಯಾಪಾರಿಗಳಿಗೆ ಪ್ರತಿ ಕೆಜಿಗೆ ₹65 ಲಕ್ಷ ನಷ್ಟ ತಪ್ಪಿದೆ. ಇದರಿಂದ ಲಕ್ಷಾಂತರ ವ್ಯಾಪಾರಿಗಳು ಸಾಲದ ಕೂಪಕ್ಕೆ ಬೀಳುವುದು ಉಳಿದಿದ್ದು, ಸಿಟಿಐ ಮೋದಿಗೆ ಧನ್ಯವಾದ ತಿಳಿಸಿದೆ.
Read Full Story
05:20 AM (IST) Nov 23

India Latest News Live 23 November 2026 ಗುಡ್‌ನ್ಯೂಸ್, ಈ ವಾರ ಮತ್ತಷ್ಟು ಕುಸಿತ ಕಾಣಲಿದೆ ಚಿನ್ನ, ಬೆಳ್ಳಿ ದರ! ಎಷ್ಟು ಕಡಿಮೆ?

ಕಳೆದ 3 ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಇಳಿಕೆ ಕಂಡಿವೆ. ಅಮೆರಿಕದ ಹಣದುಬ್ಬರ ಮತ್ತು ಬಡ್ಡಿದರದ ಬದಲಾವಣೆಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ದರಗಳು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.
Read Full Story