ದೀಪಾವಳಿ ಹಬ್ಬದ ಪ್ರಯುಕ್ತ ಬೇರೆ ಬೇರೆ ಭಾಷೆಯ, ಹಲವು ಜಾನರ್ಗಳ ಸಿನಿಮಾಗಳು ಥಿಯೇಟರ್ಗೆ ಲಗ್ಗೆ ಇಡ್ತಿವೆ. 'ರಾಮಾಯಣ'ದಿಂದ ಹಿಡಿದು 'ಸೀನ್'ವರೆಗೆ ಈ ಹಬ್ಬದ ವೀಕೆಂಡ್ನಲ್ಲಿ ರಿಲೀಸ್ ಆಗ್ತಿರೋ 10 ಪ್ರಮುಖ ಸಿನಿಮಾಗಳ ಲಿಸ್ಟ್, ರಿಲೀಸ್ ಡೇಟ್ ಹಾಗೂ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
1981ರಲ್ಲಿ ಬಿಡುಗಡೆಯಾದ ಶಂಕರ್ ನಾಗ್ ನಿರ್ದೇಶನದ ‘ಗೀತಾ’ ಚಿತ್ರದ ‘ಜೊತೆಯಲಿ ಜೊತೆ ಜೊತೆಯಲಿ’ ಹಾಡು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಳೆದರೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇಳಯರಾಜ ಅವರ..
Bigg Boss Season 13: ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ, ಕನ್ನಡಿಗಳಲ್ಲ, ಮುಂಬೈಕರ್, ವಾಪಾಸ್ ಮುಂಬೈಗೆ ಹೋಗು ಎನ್ನುವ ಹೇಳಿಕೆ ಬರುತ್ತಿರುವ ನಡುವೆ, ಕನಕದಾಸರ ಕೀರ್ತನೆ ಹಾಡಿ, ಕಿಡಿ ಕಾರುವವರ ಬಾಯಿ ಮುಚ್ಚಿಸಿದ್ದಾರೆ ಶೆಟ್ಟಿ ಡಾನ್
Asha Ayyanar: ಕನ್ನಡ ಕಿರುತೆರೆ ನಟಿ ಆಶಾ ಅಯ್ಯನಾರ್ ಅವರಿಗೆ ‘ಆದಿ ಲಕ್ಷ್ಮಿ ಪುರಾಣ’ ಧಾರಾವಾಹಿಯ ಪಾತ್ರಕ್ಕಾಗಿ ಜೀ ಕನ್ನಡದ ‘ಬೆಸ್ಟ್ ಮಗಳು ಅವಾರ್ಡ್’ ದೊರೆತಿದೆ. ನಾಯಕಿಯಾಗುವ ತಮ್ಮ ಕನಸು ನನಸಾದ ಸಂಭ್ರಮವನ್ನು ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.
ಆಯುಷ್ ಉಪೇಂದ್ರ ನಟನೆಯ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈಗಾಗಲೇ 40% ಶೂಟಿಂಗ್ ಕೂಡ ಮುಗಿದಿದೆ. ಕಾಶ್ಮೀರ, ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಮಾಡಿದ್ದ ನಿರ್ದೇಶಕರಿಗೆ ಬರಸಿಡಿಲು ಬಡಿದಂತೆ ಅವರನ್ನು ಬದಲಾಯಿಸಿರುವ ಸುದ್ದಿ ಸಿಕ್ಕಿದೆ ಎನ್ನಲಾಗಿದೆ. ಏನಿದು ವಿವಾದ? ನೋಡಿ..
ಬಹುನಿರೀಕ್ಷಿತ, ಬಹುಕೋಟಿ ವೆಚ್ಚದ ರಾಮಾಯಣ ಸಿನಿಮಾ ದೀಪಾವಳಿಗೆ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ರಾಮಾಯಣದಲ್ಲಿರುವ ಪುಷ್ಪಕ ವಿಮಾನದ ಬಗ್ಗೆ ನಟ ರಣಬೀರ್ ಕಪೂರ್ ನೀಡಿರುವ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಟ್ರೋಲ್ ಗೆ ಗುರಿಯಾಗಿದೆ ಅಷ್ಟು ಅವರು ಹೇಳಿದ್ದೇನು?
ನಟಿ ಸಮಂತಾ ಸದ್ಯ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ತಿಲ್ಲ. ಆದ್ರೆ ಬ್ಯುಸಿನೆಸ್ನಲ್ಲಿ ಮಾತ್ರ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಕೇವಲ 8 ತಿಂಗಳಲ್ಲಿ 120 ಕೋಟಿ ರೂ. ಗಳಿಸಿದ ಅವರ ಹೊಸ ಬ್ಯುಸಿನೆಸ್ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಇಂದು ಶಾರುಖ್ ಖಾನ್ 61ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕ್ರಿಕೆಟ್, ಐಷಾರಾಮಿ ಬ್ರ್ಯಾಂಡ್ಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲೂ ಈ ಸೂಪರ್ಸ್ಟಾರ್ ತಮ್ಮ ಬೃಹತ್ ಸಾಮ್ರಾಜ್ಯ ಕಟ್ಟಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 10,000 ಕೋಟಿ ರೂಪಾಯಿ.
ಮನೋಜ್ ಬಾಜಪೇಯಿ, ಟಬು ಅವರಿಂದ ಹಿಡಿದು ಮೋನಾ ಸಿಂಗ್ ಹಾಗೂ ಅಕ್ಷಯ್ ಖನ್ನಾವರೆಗೆ, ತಮ್ಮ ವಿಭಿನ್ನ ಪಾತ್ರಗಳು ಮತ್ತು ಅದ್ಭುತ ನಟನೆಯ ಮೂಲಕ ಭಾರತೀಯ ಸಿನಿಮಾರಂಗದ ಮಟ್ಟವನ್ನು ಹೆಚ್ಚಿಸುತ್ತಿರುವ 7 ಶ್ರೇಷ್ಠ ನಟರ ಬಗ್ಗೆ ಇಲ್ಲಿದೆ ಮಾಹಿತಿ.
ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿರುವ ನಟಿ ನಭಾ ನಟೇಶ್, ಧ್ರುವ ಸರ್ಜಾ ಜೊತೆ 'ಕೆಮಿಸ್ಟ್ರಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹೊಸ ಲವ್ ಸ್ಟೋರಿ ಬಗ್ಗೆ ನಟಿ ಏನು ಹೇಳಿದ್ದಾರೆ?
Dive into the Entertainment Photo Gallery (ಮನರಂಜನಾ ಚಿತ್ರ ಗ್ಯಾಲರಿ) on Asianet Suvarna News. See latest photos of celebrities, movie events, TV shows, and Sandalwood stars. ನಿಮ್ಮ ನೆಚ್ಚಿನ ತಾರೆಯರು, ಸಿನಿಮಾ ಕಾರ್ಯಕ್ರಮಗಳು ಮತ್ತು ಟಿವಿ ಶೋಗಳ ಚಿತ್ರಗಳು.