ಈ ಪದಾರ್ಥಗಳು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇವುಗಳನ್ನು ತಿನ್ನುವ ಮೊದಲು ಜಾಗರೂಕರಾಗಿರಿ.
ಸ್ತನ ಕ್ಯಾನ್ಸರ್ ನಿಮಗೆ ಇದೆಯೇ? ಇಲ್ಲವೇ? ಅನ್ನೋದನ್ನು ಸುಲಭವಾಗಿ ಮನೆಯಲ್ಲಿ ಪರೀಕ್ಷೆ ಮಾಡಬಹುದು. ಕನ್ನಡಿ ಮುಂದೆ ನಿಂತು ಕೇವಲ 2 ನಿಮಿಷ ಈ ಕೆಲಸ ಮಾಡಿ.
ನೀವು ಬಿರಿಯಾನಿ ಪ್ರಿಯರೇ? ಹಾಗಿದ್ರೆ ಬೆಂಗಳೂರಿನಲ್ಲಿ ತುಂಬಾನೆ ರುಚಿಯಾಗಿ ಸಿಗುವಂತಹ ಬಿರಿಯಾನಿ ರೆಸ್ಟೋರೆಂಟ್ ಗಳು ಎಲ್ಲಿವೆ ಎಂದು ನೀವು ಯೋಚನೆ ಮಾಡ್ತಿದ್ರೆ, ಇಲ್ಲಿದೆ, 5 ಬೆಸ್ಟ್ ಸ್ಪಾಟ್.
ನಮ್ಮ ಸನಾತನ ಸಂಪ್ರದಾಯದಂತೆ ದೇವಸ್ಥಾನಗಳಿಗೆ ತೆರಳುವಾಗ ಸೀರೆ, ಧೋತಿ ಧರಿಸಿ ಹೋಗೋದು ಯಾಕೆ ಎಂದು ಗೊತ್ತಿದ್ಯಾ? ಇದು ನಿಯಮ ಅಂತ ನೀವು ಅಂದುಕೊಂಡಿರಬಹುದು. ಆದರೆ ಇದರ ಹಿಂದೆಯೂ ಇದೆ ವಿಜ್ಞಾನ.
ಮನೆಯಲ್ಲೇ ಸಿಂಪಲ್ ಆಗಿ ಒಂದೇ ಟೊಮೆಟೊ ಹೋಳು ಇದ್ರೆ ಸಾಕು.. ಚಿನ್ನಾಭರಣಗಳನ್ನ ಹೊಸದರಂತೆ ಹೊಳೆಯುವಂತೆ ಮಾಡಬಹುದು. ಹೇಗೆ ಅಂತ ಈಗ ತಿಳಿದುಕೊಳ್ಳೋಣ..
ಅಂತಾರಾಷ್ಟ್ರೀಯ ಯೋಗ ದಿನ 2025: ಹೊಟ್ಟೆ ಕೊಬ್ಬಿನಿಂದ ಬೇಸತ್ತಿದ್ದೀರಾ? 7 ಯೋಗಾಸನಗಳು ನಿಮ್ಮ ಹೊಟ್ಟೆಯ ಕೊಬ್ಬನ್ನು ಬೆಣ್ಣೆಯಂತೆ ಕರಗಿಸುತ್ತವೆ. ಜೊತೆಗೆ ಆರೋಗ್ಯ ಪ್ರಯೋಜನಗಳೂ ಸಿಗುತ್ತವೆ.
Vidur Niti: ನಮ್ಮ ಯಶಸ್ಸನ್ನು ನೋಡಿ ಸಂತೋಷಪಡದವರಿಂದ ನಾವು ಅಂತರ ಕಾಯ್ದುಕೊಳ್ಳಬೇಕೆಂದು ವಿದುರ ನೀತಿ ಕಲಿಸುತ್ತದೆ.
Leftover Rice Recipe: ಮಲೆನಾಡಿನ ವಿಶೇಷ ಅಕ್ಕಿ ರೊಟ್ಟಿಯನ್ನು ಉಳಿದ ಅನ್ನದೊಂದಿಗೂ ಮಾಡ್ತಾರೆ. ಇಲ್ಲಿನ ಪ್ರತಿ ಮನೆಯ ಭಾಗವಾಗಿರುವ ಇದರ ರುಚಿಗೆ ಎಂಥವರೂ ಫಿದಾ ಆಗೋದು ಗ್ಯಾರಂಟಿ.
ನಿಮ್ಮ ಟಾಯ್ಲೆಟ್ ರೂಂ ಕಮೋಡ್ ಮೇಲೆ, ಹೊರಗೆ ಕೊಳಕು ಗುರುತುಗಳು ಕಾಣಿಸಿಕೊಂಡರೆ ಅದನ್ನು ಸ್ವಚ್ಛಗೊಳಿಸಲು ಬಹಳಷ್ಟು ಉಜ್ಜಬೇಕು. ಆದರೆ ನೀವೀಗ ವೈರಲ್ ಹ್ಯಾಕ್ ಸಹಾಯದಿಂದ ಯಾವುದೇ ಶ್ರಮವಿಲ್ಲದೆ ಅದನ್ನು ಸ್ವಚ್ಛಗೊಳಿಸಬಹುದು. ಹಾಗಾದರೆ ಕೊಳಕು ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಯೋಣ.