MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ಐಫೋನ್‌, ಸ್ಯಾಮ್ಸಂಗ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ Huawei Osta O1 Pro! ಬಿಡುಗಡೆ ಯಾವಾಗ? ಬೆಲೆ ಎಷ್ಟು?

ಐಫೋನ್‌, ಸ್ಯಾಮ್ಸಂಗ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ Huawei Osta O1 Pro! ಬಿಡುಗಡೆ ಯಾವಾಗ? ಬೆಲೆ ಎಷ್ಟು?

Huawei Osta O 1 Pro: ನವೆಂಬರ್ 20 ರಂದು ಓಸ್ಟಾ ಒ1 ಪ್ರೊ ಹೊಸ ಫೋನ್ ಬಿಡುಗಡೆ ಮಾಡುವುದಾಗಿ ಹುವಾವೇ ಕಳೆದ ವಾರ ಹೇಳಿತ್ತು. ಆದರೀಗ ಬಿಡುಗಡೆಗೆ ಮುನ್ನವೇ ಅಧಿಕೃತವಾಗಿ ಹೊಸ ಫೋನ್‌ಗಳ ವಿನ್ಯಾಸ, ಬಣ್ಣಗಳ ಆಯ್ಕೆಗಳನ್ನು ರಿವೀಲ್ ಮಾಡಿದೆ.

1 Min read
Author : Ravi Janekal | ANI
Published : Nov 18 2026, 01:37 PM IST
Share this Photo Gallery
  • FB
  • TW
  • Linkdin
  • Whatsapp
14
Huawei Osta O 1 Pro
Image Credit : Asianet News

Huawei Osta O 1 Pro

ನವೆಂಬರ್ 20 ರಂದು ಓಸ್ಟಾ ಒ1 ಪ್ರೊ ಹೊಸ ಫೋನ್ ಬಿಡುಗಡೆ ಮಾಡುವುದಾಗಿ ಹುವಾವೇ ಕಳೆದ ವಾರ ಹೇಳಿತ್ತು. ಆದರೀಗ ಬಿಡುಗಡೆಗೆ ಮುನ್ನವೇ ಅಧಿಕೃತವಾಗಿ ಹೊಸ ಫೋನ್‌ಗಳ ವಿನ್ಯಾಸ, ಬಣ್ಣಗಳ ಆಯ್ಕೆಗಳನ್ನು ರಿವೀಲ್ ಮಾಡಿದೆ. ಚೀನಾದಲ್ಲಿ ಈಗಾಗಲೇ ಪ್ರಿ ಆರ್ಡರ್‌(Osta O1 Pro pre-order) ಪಡೆಯಲು ಕಂಪನಿ ಶುರು ಮಾಡಿದ್ದು, ಹೊಸ ಫೋನ್ ಖರೀದಿಸಲು ಜನರು ಮುಗಿಬಿದ್ದು ಆರ್ಡರ್ ಮಾಡಲಾರಂಭಿಸಿದ್ದಾರೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಒಸ್ಟಾ ಒ1 ಮೂರು ಬಣ್ಣಗಳ ಆಯ್ಕೆ ನೀಡಿದೆ.
Image Credit : Asianet News

ಒಸ್ಟಾ ಒ1 ಮೂರು ಬಣ್ಣಗಳ ಆಯ್ಕೆ ನೀಡಿದೆ.

ಕಳೆದ ವಾರ ಲೀಕ್ ಆಗಿದ್ದ ಫೋನ್‌ನ ಫೋಟೊ(Render)ಕ್ಕೂ ಈಗ ಅಧಿಕೃತವಾಗಿ ಕಂಪನಿ ಬಿಡುಗಡೆ ಮಾಡಿರುವ ಚಿತ್ರಕ್ಕೂ ಹೋಲಿಕೆಯಿದೆ. ಈ ಹೊಸ ಫೋನ್‌ನಲ್ಲಿ ಅಗಲವಾದ ಡಿಸ್‌ಪ್ಲೇ ಹೊಂದಿರುವುದು ವಿಶೇಷವಾಗಿದೆ. ಫೋನ್‌ನ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ನೋಡಲು ಆಪಲ್‌ನ ಕಂಪನಿ ಹೊಸ ಫೋನ್‌ನ ಮಾದರಿಯಲ್ಲಿಯೇ ಕಾಣುತ್ತದೆ.

ಅಧಿಕೃತ ಮಾಹಿತಿ ಪ್ರಕಾರ, Osta O1 Pro ಫೋನ್‌ ನೆಬ್ಯುಲಾ ವೈಟ್, ಸ್ಟಾರಿ ನೈಟ್ ಬ್ಲ್ಯಾಕ್, ಸ್ಟಾರ್ ಲೈಟ್ ಪರ್ಪಲ್‌ ಈ ಮೂರು ಬಣ್ಣಗಳಲ್ಲಿ ಸಿಗಲಿದೆ. ಇನ್ನು ಈ ಫೋನ್ ರಾಮ್ ಸಾಮರ್ಥ್ಯ ಏನು ಎಂಬ ಪ್ರಶ್ನೆ ಮೂಡಿತಾ? ಈ ಫೋನ್ 12GB RAM + 256GB ಸ್ಟೋರೇಜ್ ಹಾಗೂ 12GB RAM + 512GB ಸ್ಟೋರೇಜ್ ಎಂಬ ಎರಡು ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ.

Related Articles

Related image1
ಭಾರತದಲ್ಲಿ ಆಪಲ್ ಕಂಪನಿ ಬರೀ ಮೂರೇ ತಿಂಗಳಲ್ಲಿ ಹೊಸ ದಾಖಲೆ! ಐಫೋನ್, ಮ್ಯಾಕ್ ಮಾರಾಟದಿಂದ ಗಳಿಸಿದ್ದೆಷ್ಟು?
Related image2
ಬೆಂಗಳೂರು ಗಡಿಯಲ್ಲಿರುವ ಟಾಟಾ ಮಾಲೀಕತ್ವದ ಐಫೋನ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ಮೂವರ ದುರ್ಮರಣ
34
Osta O1 Pro ಯಾವಾಗ ಬಿಡುಗಡೆ?
Image Credit : Asianet News

Osta O1 Pro ಯಾವಾಗ ಬಿಡುಗಡೆ?

ಅಧಿಕೃತ ಮಾಹಿತಿಯ ಪ್ರಕಾರ ನವೆಂಬರ್ 20 ರಂದು Osta O1 Pro ಬಿಡುಗಡೆ ಮಾಡುವುದಾಗಿ ಹುವಾಯಿ ಕಂಪನಿ ಹೇಳಿದೆ. ಅಲ್ಲದೆ ಇದೇ ದಿನವೇ Osta ಬ್ರ್ಯಾಂಡ್, ಅದರ ಮೊದಲ ಸಾಧನಗಳನ್ನು ಪರಿಚಯಿಸಲಿದೆ. ಫೋನ್‌ನ ಸಂಪೂರ್ಣ ವೈಶಿಷ್ಟ್ಯಗಳನ್ನೂ ಬಿಡುಗಡೆ ಸಮಾರಂಭದಲ್ಲಿ ಬಹಿರಂಗಪಡಿಸುವ ಸಾಧ್ಯತೆಯಿದೆ. ಆದರೆ ಇದಕ್ಕೂ ಮೊದಲೇ ಪ್ರಿ ಆರ್ಡರ್‌ ಪಡೆಯುತ್ತಿದೆ.

44
Osta O1 Pro ಬೆಲೆ ಎಷ್ಟು, ಫೀಚರ್ಸ್ ಏನು?
Image Credit : Asianet News

Osta O1 Pro ಬೆಲೆ ಎಷ್ಟು, ಫೀಚರ್ಸ್ ಏನು?

ಲೀಕ್ ಆಗಿರುವ ಮಾಹಿತಿಯ ಪ್ರಕಾರ ಹೇಳುವುದಾದರೆ Osta O1 Pro ಫೋನ್ 6.39 ಇಂಚಿನ LTPS OLED ಡಿಸ್‌ಪ್ಲೇ ಹೊಂದಿದ್ದು, ಇದು 16:9.5 ಆ್ಯಸ್ಪೆಕ್ಟ್ ರೇಷಿಯೋ ಮತ್ತು 1.5K ರೆಸಲ್ಯೂಶನ್ ಹೊಂದಿರುವ ಸಾಧ್ಯತೆ ಇದೆ. ಇದಲ್ಲದೆ ಈ ಫೋನ್‌ನಲ್ಲಿ Kirin 9030S ಚಿಪ್‌ಸೆಟ್ ಅಳವಡಿಸಿದೆ ಎಂದು ಹೇಳಲಾಗುತ್ತಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ತಂತ್ರಜ್ಞಾನ
ಮೊಬೈಲ್
 
3rd ODI • AUS vs ENG 2026
Live
AUSAUS
(16.0 ov)76/3
ENGENG
328
AUS need 253 runs in 204 balls
Schedule ›
2nd TEST • PAK vs SL 2026
Live
PAKPAK
(81.0 ov)280/8
SLSL
98
Day 2 - Session 2
Schedule ›
26th T20 • WBBLT20
HH-WHH-W
Thu, 19 Nov, 2026
PS-WPS-W
10:10 am
Match yet to begin.
Schedule ›
27th T20 • WBBLT20
BH-WBH-W
Thu, 19 Nov, 2026
ST-WST-W
01:40 pm
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
Latest Videos
Recommended Stories
Recommended image1
200MP ಕ್ಯಾಮೆರಾ ಕ್ವಾಲಿಟಿ, 8,000mAh ಪವರ್! ಮಾರ್ಕೆಟ್‌ನಲ್ಲಿ ಲಾಂಚ್‌ ಆಯ್ತು ಹೊಸ OPPO ಮಾಡೆಲ್‌!
Recommended image2
ಜಿಯೋ ಬಳಕೆದಾರರಿಗೆ ವಾರ್ನಿಂಗ್, ಕೇವಲ ₹11 ರೀಚಾರ್ಜ್ ಆಫರ್ ಹಿಂದಿರುವ ಅಸಲಿ ಕಥೆ ಏನು?
Recommended image3
ಭಾರತದ ಮೊಬೈಲ್ ರಾಜನ ದುರಂತ ಅಂತ್ಯ! ₹12,000 ಕೋಟಿ ಸಾಮ್ರಾಜ್ಯದ ಮೈಕ್ರೋಮ್ಯಾಕ್ಸ್ ಕೇವಲ 4 ವರ್ಷದಲ್ಲಿ ಮುಳುಗಿದ್ದು ಯಾಕೆ?
Related Stories
Recommended image1
ಭಾರತದಲ್ಲಿ ಆಪಲ್ ಕಂಪನಿ ಬರೀ ಮೂರೇ ತಿಂಗಳಲ್ಲಿ ಹೊಸ ದಾಖಲೆ! ಐಫೋನ್, ಮ್ಯಾಕ್ ಮಾರಾಟದಿಂದ ಗಳಿಸಿದ್ದೆಷ್ಟು?
Recommended image2
ಬೆಂಗಳೂರು ಗಡಿಯಲ್ಲಿರುವ ಟಾಟಾ ಮಾಲೀಕತ್ವದ ಐಫೋನ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ಮೂವರ ದುರ್ಮರಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved