ಕಾರುಗಳು ಎಂದರೆ ಅನೇಕರಿಗೆ ಅದೊಂತರ ಕ್ರೇಜ್ ಅವುಗಳ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ. ಅಂತಹವರಿಗಾಗಿ ಇಲ್ಲಿ ವಿಶ್ವದ ಐಷಾರಾಮಿ ಕಾರುಗಳಲ್ಲಿ ಒಂದೆನಿಸಿರುವ ಫೆರಾರಿ ಕಾರುಗಳಲ್ಲಿ ಅತೀ ದುಬಾರಿ ಎನಿಸಿರುವ ಕಾರುಗಳು ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಸೆಡಾನ್ ಕಾರುಗಳಿಗೆ ಡಿಮ್ಯಾಂಡ್ ಕಡಿಮೆ ಇದ್ರೂ, ಮಾರುತಿ ಸುಜುಕಿ ಡಿಜೈರ್ ಮಾತ್ರ ಭರ್ಜರಿ ಮಾರಾಟ ಆಗ್ತಿದೆ.
ರಾಯಲ್ ಎನ್ಫೀಲ್ಡ್ನ ಹೊಸ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಬ್ರ್ಯಾಂಡ್ ಫ್ಲೈಯಿಂಗ್ ಫ್ಲೀ ಮತ್ತು ಅದರ ಮೊದಲ ಮಾದರಿ C6 ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಗಿದೆ. ಈ ರೆಟ್ರೋ-ಫ್ಯೂಚರಿಸ್ಟಿಕ್ ಬೈಕ್ ನಗರದ ಸವಾರಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಆಧುನಿಕ ಗರ್ಡರ್ ಫೋರ್ಕ್ ಅನ್ನು ಒಳಗೊಂಡಿದೆ.
ಕಾರು ಕೊಳ್ಳೋದು ಅಂದ್ರೆ ಒಂದು ದೊಡ್ಡ ಕನಸು. ದುಡ್ಡಿದ್ದವ್ರಿಗೆ ಮಾತ್ರ ಕಾರು ಅಂತಿದ್ದ ಕಾಲ ಈಗಿಲ್ಲ. ಮಧ್ಯಮ ವರ್ಗದವರೂ ಕಾರು ಕೊಳ್ಳೋಕೆ ಶುರು ಮಾಡಿದ್ದಾರೆ. ತಿಂಗಳಿಗೆ ಕೇವಲ 6 ಸಾವಿರ ಕಟ್ಟಿ ಹೊಸ ಕಾರು ನಿಮ್ಮದಾಗಿಸಿಕೊಳ್ಳಿ. ಈಗ ಒಂದು ಸೂಪರ್ ಕಾರಿನ ಬಗ್ಗೆ ತಿಳ್ಕೊಳ್ಳೋಣ.
ರಾಯಲ್ ಎನ್ಫೀಲ್ಡ್ ತನ್ನ ಹೊಸ ಎಲೆಕ್ಟ್ರಿಕ್ ವಾಹನ ಬ್ರ್ಯಾಂಡ್, ಫ್ಲೈಯಿಂಗ್ ಫ್ಲೀ, ಮತ್ತು ಅದರ ಮೊದಲ ಎಲೆಕ್ಟ್ರಿಕ್ ಮೋಟಾರ್ಸೈಕಲ್ FF.C6 ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ನಗರ ಸಂಚಾರಕ್ಕಾಗಿ ವಿನ್ಯಾಸಗೊಳಿಸಲಾದ FF.C6 ತಂತ್ರಜ್ಞಾನ ಮತ್ತು ಸ್ಟೈಲಿಶ್ ವಿನ್ಯಾಸದ ಮೇಲೆ ಕೇಂದ್ರೀಕರಿಸುತ್ತದೆ.
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್(HELMET) ಕಡ್ಡಾಯ. ಹಲವು ಬಾರಿ ಹೆಲ್ಮೆಟ್ ಇಲ್ಲದೆ ಭಾರಿ ಬೆಲೆ ತೆತ್ತ ಉದಾಹರಣೆಗಳಿವೆ. ನೀವು ಹೆಲ್ಮೆಟ್ ಪೂರ್ಣ ರೂಪ(Full form) ಗೊತ್ತಾದರೆ ಯಾವತ್ತೂ ಧರಿಸದೇ ಇರಲ್ಲ.
ಮೇ ತಿಂಗಳಲ್ಲಿ ಮಾರುತಿ ಸುಜುಕಿ ಭರ್ಜರಿ ಆಫರ್ ಘೋಷಿಸಿದೆ. ಬಹುತೇಕರ ನೆಚ್ಚಿನ ಸ್ವಿಫ್, ವ್ಯಾಗನ್ಆರ್ ಸೇರಿದಂತೆ ಮಾರುತಿ ಸುಜುಕಿಯ ಹಲವು ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಿದೆ. ಇದೀಗ ಮಾರುತಿ ಸುಜುಕಿ ಕಾರು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
ಕೇವಲ 42,000 ರೂಪಾಯಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 89 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರ ಜೊತೆಗೆ ಹಲವು ಸೌಲಭ್ಯಗಳು ಇದರಲ್ಲಿದೆ. ಈ ಹೊಸ ಹೈಫೈ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಿದೆ.
ಹೊಸ ಇವಿ ಪಾಲಿಸಿ ಸರ್ಕಾರ ಜಾರಿಗೆ ತರುತ್ತಿದೆ. ಈ ಪಾಲಿಸಿ ಪ್ರಕಾರ ಪೆಟ್ರೋಲ್ ಬೈಕ್ ಸ್ಕೂಟರ್ ರಿಜಿಸ್ಟ್ರೇಶನ್ ಮಾಡಲು ಸಾಧ್ಯವಿಲ್ಲ, ಇನ್ನು 2 ಕಾರು ಇರುವವರು ಮೂರನೇ ಕಾರು ಖರೀದಿಸುತ್ತಿದ್ದರೆ ಅದು ಎಲೆಕ್ಟ್ರಿಕ್ ಆಗಿರಬೇಕು. ಹೊಸ ನೀತಿಯಲ್ಲಿ ಎನೆಲ್ಲಾ ಬದಲಾವಣೆ ಇದೆ.
ಮಹೀಂದ್ರಾ & ಮಹೀಂದ್ರಾ ಈ ಸ್ವಾತಂತ್ರ್ಯ ದಿನದಂದು ಹೊಸ SUV ಪ್ಲಾಟ್ಫಾರ್ಮ್ ಅನ್ನು ಬಿಡುಗಡೆ ಮಾಡಲಿದೆ. ಹೊಸ ಪೀಳಿಗೆಯ ಬೊಲೆರೊ ಮತ್ತು ಬೊಲೆರೊ EV ಈ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ ಮೊದಲ ಉತ್ಪನ್ನಗಳಾಗುವ ನಿರೀಕ್ಷೆಯಿದೆ.