ಇಂದಿನಿಂದ 3 ದಿನ ಮೋದಿ ಮೆಗಾ ಟೂರ್‌ : ನಾಳೆ ಬಾದಾಮಿ, ಹಾವೇರಿಯಲ್ಲಿ ಬೃಹತ್‌ ಸಮಾವೇಶ

ಇಂದಿನಿಂದ 3 ದಿನ ಪ್ರಧಾನಿ ಮೋದಿ ರೋಡ್ ಶೋ
ಮತದಾರರ ಮನಗೆಲ್ಲಲು ಕೊನೆ ಹಂತದ ರಣತಂತ್ರ
ಅಂತಿಮ ಘಟ್ಟದಲ್ಲಿ ಕರ್ನಾಟಕ ಎಲೆಕ್ಷನ್‌ ಕ್ಯಾಂಪೇನ್‌

Share this Video
  • FB
  • Linkdin
  • Whatsapp

ವಿಧಾನಸಭಾ ಚುನಾವಣಾ ಕ್ಯಾಂಪೇನ್‌ ಅಂತಿಮ ಘಟಕ್ಕೆ ಬಂದು ತಲುಪಿದ್ದು, ಇಂದಿನಿಂದ ಮೂರು ದಿನ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇಂದು ಬಳ್ಳಾರಿ ಹಾಗೂ ತುಮಕೂರಿನಲ್ಲಿ ಮೋದಿ ಸಮಾವೇಶ, ನಾಳೆ ಬಾದಾಮಿ, ಹಾವೇರಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮೇ.7 ರಂದು ಶಿವಮೊಗ್ಗ, ನಂಜನಗೂಡಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಮೋದಿ ಮತದಾರರ ಮನ ಗೆಲ್ಲಲು ಕೊನೆ ಹಂತದ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಸಹ ಪ್ರಧಾನಿ ಮೋದಿ ರೋಡ್ ಶೋ ಇರಲಿದೆ. ಎರಡು ದಿನ 18 ಕ್ಷೇತ್ರಗಳಲ್ಲಿ 37 ಕಿ.ಮೀ ರೋಡ್‌ ನಡೆಸಲಿದ್ದಾರೆ.

ಇದನ್ನೂ ವೀಕ್ಷಿಸಿ: 2 ದಿನ, 18 ಕ್ಷೇತ್ರ, 37 ಕಿ.ಮೀ ಮೋದಿ ರೋಡ್‌ ಶೋ: ಕೊನೆ ಹಂತದಲ್ಲಿ ಮತದಾರನ ಮನ ಗೆಲ್ಲಲು ರಣತಂತ್ರ

Related Video