ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು
ಭಾರತ ಮತ್ತು ಪಾಕಿಸ್ತಾನದ ಸಂಘರ್ಷದಲ್ಲಿ ಚೀನಾ ವೈರಿ ರಾಷ್ಟ್ರಕ್ಕೆ ಸಹಾಯ ಮಾಡಿತ್ತು. ಆದ್ರೆ ನಾವು ಪಾಕಿಸ್ತಾನಕ್ಕೆ ಯಾವುದೇ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಲ್ಲ ಎಂದು ಚೀನಾ ಹೇಳಿಕೊಂಡಿತ್ತು. ಆದ್ರೆ ಪಾಕ್ನಿಂದ ಬಂದ ಕ್ಷಿಪಣಿಯನ್ನು ಭಾರತ ಹೊಡೆದುರುಳಿಸಿತ್ತು. ಈ ಕ್ಷಿಪಣಿ ಚೀನಾದು ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚಿಗೆ ಸಿನಿರಂಗದಿಂದ ಕೊಂಚಕಾಲ ದೂರವಾಗಿದ್ದ ಈ ಚೆಲುವೆ ಸಿಕ್ಕಾಪಟ್ಟೆ ದಪ್ಪ ಆಗಿದ್ರು. ತನ್ನ ತೂಕ, ಗಾತ್ರ ನೋಡಿ ಅರೇ ನಾನು ಹೀಗೇಕಾದೆ ಅಂತ ಬೇಸರಿಸಿಕೊಂಡಿದ್ದ ರಿತಿಕಾ, ಇಮ್ಮಿಡಿಯೇಟ್ ಆಗಿ ವರ್ಕೌಟ್ ಶುರುಮಾಡಿದ್ದಾರೆ. ಸತತ ವರ್ಕೌಟ್ ನಂತರ ಮತ್ತೆ ಮೊದಲಿನ ಲುಕ್ಗೆ ಮರಳಿದ್ದಾರೆ. ತನ್ನ ಈ ಸ್ಪೂರ್ತಿದಾಯಕ ವರ್ಕೌಟ್ ಜರ್ನಿನ ರಿತಿಕಾ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ತಮ್ಮ ಫಿಟ್ನೆಸ್ ಮತ್ತು ವೈಯಕ್ತಿಕ ಜೀವನದ ಕಾರಣದಿಂದಾಗಿ ಆಗಾಗ ಸುದ್ದಿಯಲ್ಲಿರುವ ನಟಿ ಮಲೈಕಾ ಅರೋರಾ ಸದ್ಯ ಸಂಕಷ್ಟವೊಂದಕ್ಕೆ ಸಿಲುಕಿಕೊಂಡಿದ್ದಾರೆ.
ಸಿಟ್ಯಾಕೆ ಸಿಡುಕ್ಯಾಕೆ ಸಿದ್ರಾಮಣ್ಣ..? ನೀವ್ ಮಾಡಿದ್ದು ಸರೀನಾ..? ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ..? ಕೋಪವೋ.. ಹತಾಶೆಯೋ.. ಆಕ್ರೋಶವೋ.. ಸಿದ್ದು ಸಿಟ್ಟಿನ ಗುಟ್ಟು..! ಗಟ್ಟಿನಾಯಕನಿಗೆ.. ಪಟ್ಟದ ಪೈಲ್ವಾನನಿಗೆ ಯಾಕಿಂಥಾ ಸಿಟ್ಟು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿಟ್ಯಾಕೆ ಸಿದ್ರಾಮಣ್ಣ..?
ಗೆಳತಿಯ ತಮ್ಮನೇ ಈಕೆಯ ತಮ್ಮನೇ ದಿಲೀಪನ ಕಥೆ ಮುಗಿಸಿದ್ದು.. ಅಷ್ಟಕ್ಕೂ ಈ ಗೆಳತಿ ಅಮೃತ ಮತ್ತು ಈ ದಿಲೀಪನಿಗೂ ಇದ್ದಿದ್ದು ಎಂಥಹ ಸಂಬಂಧ.. ಅಮೃತಾಳ ತಮ್ಮನೇ ದಿಲೀಪನನ್ನ ಕೊಂದಿದ್ದೇಕೆ..?
ಪಹಲ್ದಾಂ ದಾಳಿ ಪರಿಣಾಮ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿರುವ ಭಾರತ ಸರ್ಕಾರದ ಕ್ರಮಕ್ಕೆ ಪ್ರತ್ಯುತ್ತರ ನೀಡಲು ಪಾಕಿಸ್ತಾನ ಗುರುವಾರ ತುರ್ತು ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಕರೆದಿದೆ.
ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು ಜೊತೆ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ನಿಡಿಮೋರು ಜೊತೆ ಸಮಂತಾ ತುಂಬಾ ಕ್ಲೋಸ್ ಆಗಿದ್ದಾರೆ ಎಂಬ ವದಂತಿ ಹಬ್ಬಿದ್ದು, ಇಬ್ಬರ ನಡುವೆ ಪ್ರೀತಿ ಮೂಡಿದೆ ಎಂಬ ಗಾಸಿಪ್ ಹರಿದಾಡುತ್ತಿದೆ.
ನಟಿ ಪ್ರಣೀತಾ ಸುಭಾಷ್ ತಮ್ಮ ಮಗುವಿಗೆ ಜೈ ಕೃಷ್ಣ ಎಂದು ನಾಮಕರಣ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತಮಗೆ ತಾವೇ ಗುಲಾಬಿ ಹೂವು ಖರೀದಿಸಿ, ಸ್ವಯಂ ಪ್ರೀತಿಯ ಸಂದೇಶ ಸಾರಿದ್ದಾರೆ.
ತಮಿಳು ನಟ ಅಜಿತ್ ಕಾರ್ ರೇಸ್ನಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾಗಿದ್ದಾರೆ. ಬೆಲ್ಜಿಯಂನಲ್ಲಿ ರೇಸ್ ಪ್ರಾಕ್ಟೀಸ್ ವೇಳೆ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅಜಿತ್ಗೆ ಕಾರ್ ರೇಸ್ ಹುಚ್ಚು ಹಲವು ಬಾರಿ ಅಪಾಯಕ್ಕೆ ಸಿಲುಕಿಸಿದೆ.
Discover Other Video Galleries (ಇತರೆ ವೀಡಿಯೊ ಗ್ಯಾಲರಿಗಳು) on Asianet Suvarna News. A diverse collection of unique, miscellaneous, and interesting video content. ವಿಶಿಷ್ಟ, ವಿವಿಧ ಮತ್ತು ಆಸಕ್ತಿದಾಯಕ ವೀಡಿಯೊ ವಿಷಯಗಳ ಸಂಗ್ರಹ.