ಸ್ಕೋಡಾ ಕುಶಾಖ್ ಮೊಂಟೆ ಕಾರ್ಲೋ ಪ್ರಯಾಣ, ಎಲ್ಲಾ ರಸ್ತೆಯಲ್ಲೂ ಆರಾಮ; Test Drive Review!

ಭಾರತದಲ್ಲಿ ಸ್ಕೋಡಾ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಸ್ಕೋಡಾ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸ್ಕೋಡಾ ಬಿಡುಗಡೆ ಮಾಡಿದ ಕುಶಾಖ್ ಮಾಂಟೆ ಕಾರ್ಲೋ SUV ಕಾರು ಭಾರಿ ಬೇಡಿಕೆ ಪಡೆದುಕೊಂಡಿದೆ. ಆಕರ್ಷಕ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಈ ಕಾರಿನ ಡ್ರೈವ್ ರಿವ್ಯೂವ್ ಇಲ್ಲಿದೆ.

First Published Jul 17, 2023, 6:14 PM IST | Last Updated Jul 17, 2023, 6:14 PM IST

ಬೆಂಗಳೂರು(ಜು.17) ಸ್ಕೋಡಾ ಕಾರುಗಳು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್, ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಸ್ಕೋಡಾ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಇತ್ತೀಚೆಗೆ ಸ್ಕೋಡಾ ಬಿಡುಗಡೆ ಮಾಡಿದ ಕುಶಾಖ್ ಮಾಂಟೆ ಕಾರ್ಲೋ ಕಾರು ಭಾರಿ ಬೇಡಿಕೆ ಪಡೆದುಕೊಂಡಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದಿರುವ ಈ ಕಾರು ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 18.6 ಕಿಲೋಮೀಟರ್(ARAI) ಮೈಲೇಜ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, 1.5 ಲೀಟರ್ ಎಂಜಿನ್ ಸೇರಿದಂತೆ  ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಈ ಕಾರಿನ ಟೆಸ್ಟ್ ಡ್ರೈವ್ ರಿವ್ಯೂವ್ ಇಲ್ಲಿದೆ.
 

Video Top Stories