
ಕರ್ನಾಟಕದ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿ ಓದಿಗೆ ನೆರವಾದ ರಿಷಭ್ ಪಂತ್! ಅಭಿಮಾನಿಗಳ ಹೃದಯ ಗೆದ್ದ ಟೀಂ ಇಂಡಿಯಾ ಕ್ರಿಕೆಟಿಗ
ಯಾವುದೇ ಗುರುತು-ಪರಿಚಯವೇ ಇಲ್ಲದ ಕನ್ನಡದ ಹುಡುಗಿಯ ವಿದ್ಯಾಭ್ಯಾಸಕ್ಕೆ ಪಂತ್ ನೆರವಾಗಿದ್ದಾರೆ. ಉತ್ತರಪ್ರದೇಶ ಮೂಲದ ಕ್ರಿಕೆಟಿಗ ಇದೀಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಎನ್ನುವ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಿ ಗಮನ ಸೆಳೆದಿದ್ದಾರೆ.
ಟೀಂಇಂಡಿಯಾವಿಕೆಟ್ಕೀಪರ್ಬ್ಯಾಟರ್ರಿಷಭ್ಪಂತ್, ಇದೀಗಮತ್ತೊಮ್ಮೆತಮ್ಮಅಭಿಮಾನಿಗಳಹೃದಯಗೆಲ್ಲುವಲ್ಲಿಯಶಸ್ವಿಯಾಗಿದ್ದಾರೆ. ಮೈದಾನದಲ್ಲಿಅದ್ಭುತಆಟಗಾರನಾಗಿಮಿಂಚುತ್ತಿರುವಪಂತ್, ಇದೀಗಮೈದಾನದಾಚೆಬಡಪ್ರತಿಭಾನ್ವಿತವಿದ್ಯಾರ್ಥಿಯೊಬ್ಬಳವಿದ್ಯಾಭ್ಯಾಸಕ್ಕೆನೆರವಾಗುವಮೂಲಕಗಮನಸೆಳೆದಿದ್ದಾರೆ.
ಯಾವುದೇಗುರುತು-ಪರಿಚಯವೇಇಲ್ಲದಕನ್ನಡದಹುಡುಗಿಯವಿದ್ಯಾಭ್ಯಾಸಕ್ಕೆಪಂತ್ನೆರವಾಗಿದ್ದಾರೆ. ಉತ್ತರಪ್ರದೇಶಮೂಲದಕ್ರಿಕೆಟಿಗಇದೀಗಉತ್ತರಕರ್ನಾಟಕದಬಾಗಲಕೋಟೆಜಿಲ್ಲೆಬೀಳಗಿತಾಲೂಕಿನರಬಕವಿಗ್ರಾಮದಜ್ಯೋತಿಎನ್ನುವವಿದ್ಯಾರ್ಥಿನಿಯವಿದ್ಯಾಭ್ಯಾಸಕ್ಕೆಹಣಕಾಸಿನನೆರವುನೀಡಿಗಮನಸೆಳೆದಿದ್ದಾರೆ. ರಿಷಭ್ಪಂತ್ಹೇಗೆನೆರವಾದರುಎನ್ನುವುದನ್ನುನೋಡೋಣಬನ್ನಿ.