ಒಬೆನ್ ರೋರ್ ಇಝಡ್: ಹೊಸ ಇವಿ ಬೈಕ್ ಬಿಡುಗಡೆ

ಒಬೆನ್ ರೋರ್ ಇಝಡ್ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆಯಾಗಿದೆ. 89,999 ರೂಪಾಯಿ ಬೆಲೆಯ ಈ ಬೈಕ್ ಒಮ್ಮೆ ಚಾರ್ಜ್ ಮಾಡಿದರೆ 175 ಕಿ.ಮಿ ಮೈಲೇಜ್ ನೀಡುತ್ತದೆ.

Share this Video
  • FB
  • Linkdin
  • Whatsapp

ಒಬೆನ್ ರೋರ್ ಇಝಡ್ ಹೊಸ ಎಲೆಕ್ಟ್ರಿಕ್ ಮೋಟಾರುಸೈಕಲ್ ಬಿಡುಗಡೆಯಾಗಿದೆ. ಹೆಸರೇ ಸೂಚಿಸುವಂತೆ ಪ್ರತಿ ದಿನ ಸುಲಭವಾಗಿ ಪ್ರಯಾಣ ಮಾಡಲು ಹಾಗೂ ಪ್ರಯಾಣ ಅನುಭವಿಸಲು ಸಾಧ್ಯವಿರುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಇದು. ನೂತನ ಎಲಕ್ಟ್ರಿಕ್ ಬೈಕ್ ಬೆಲೆ 89,999 ರೂಪಾಯಿ. ಒಮ್ಮೆ ಚಾರ್ಜ್ ಮಾಡಿದರೆ IDC ರೇಂಜ್ ಪ್ರಕಾರ 175 ಕಿ.ಮಿ ಮೈಲೇಜ್ ನೀಡಲಿದೆ ಎಂದು ಒಬೆನ್ ಹೇಳಿದೆ. ಜನಜಂಗುಳಿ,ನಗರ, ಹೆದ್ದಾರಿ ಹೀಗೆ ರಸ್ತೆ ಯಾವುದೇ ಆದರೂ ರೈಡ್‌ನಲ್ಲಿ ಸಮಸ್ಯೆ ಇಲ್ಲ. ಈಸಿಯಾಗಿ ಬೈಕ್ ಹ್ಯಾಂಡಲ್ ಮಾಡಲು ಸಾಧ್ಯವಿದೆ. ಕೇವಲ 2,999 ರೂಪಾಯಿಗೆ ಈ ಹೊಸ ಇವಿ ಬುಕ್ ಮಾಡಬಹುದು. ಈ ಬೈಕ್ ಅತಿ ಕಡಿಮೆ ಬೆಲೆ EMI ಮೂಲಕ ಅಂದರೆ ಕೇವಲ 2,200 ರೂಪಾಯಿಗೆ ಲಭ್ಯವಿದೆ. ಹೊಸ ಒಬೆನ್ ರೋರ್ ಇಝಡ್ ಬೈಕ್ ಹೇಗಿದೆ. ಟೈಸ್ಟ್ ರೈಡ್ ವಿಶ್ಲೇಷಣೆ ಇಲ್ಲಿದೆ.

Related Video