ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ,ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಾಬ್ದಾರಿ, ಪ್ರೀತಿ ಆಗಿರುತ್ತೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಹೌದು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ, ನೆಪೋಟಿಸಂ ವಿಚಾರವಾಗಿ ಪ್ರಶ್ನಿಸಿದಾಗ, ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಬ್ದಾರಿ, ಪ್ರೀತಿ ಆಗಿರುತ್ತೆ, ನನ್ನ ಅಮ್ಮ, ತಮ್ಮ ಕೂಡ ಕಲಾವಿದರೇ. ನನ್ನ ಮಕ್ಕಳನ್ನ ನಾನು ಒಂದು ಸಿನಿಮಾದ ಮುಖೇನ ನಾನು ಪರಿಚಯಿಸಬಹುದಷ್ಟೆ. ಅವರ ಶ್ರಮ, ಒಳ್ಳೆಯ ಸಿನಿಮಾದಿಂದಷ್ಟೆ ಅವರು ಗೆಲ್ಲಲು ಸಾಧ್ಯ ಎಂದಿದ್ದಾರೆ. 

Related Video