ನನಗೆ ಸಚಿವೆ ನಿರ್ಮಲಾ ಬಗ್ಗೆ ಬಹಳ ನಿರೀಕ್ಷೆ ಇತ್ತು. ನಿರ್ಮಲಾ ನಮ್ಮ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಸ್ತೆಗಾಗಿ ಮಹಿಳೆಯರ ಜೀವಂತ ಸಮಾಧಿಗೆ ಯತ್ನ..! ವಿಡಿಯೋ ಮಾಡ್ತಿರುವಾಗಲೇ ಬಾಲಕ ನೇಣಿಗೆ ಬಲಿ..! ಸೈಲೆಂಟಾಗಿ ಎಂಟ್ರಿ ಆದ 10 ಅಡಿ ಉದ್ದದ ಮೊಸಳೆ..!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷದ ಆರ್ಥಿಕತೆಯ ಸುಧಾರಣೆಯಿಂದ ವಿಶ್ವದಲ್ಲಿಯೇ ಭಾರತ ಬೆಳೆಯುತ್ತಿರುವ ರಾಷ್ಟ್ರ ಎನ್ನುವುದನ್ನು ಈ ಬಜೆಟ್ ತೋರಿಸುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಬಜೆಟ್ ಕೇವಲ ಮೈತ್ರಿಕೂಟಕ್ಕೆ ಸೀಮಿತವಾಗಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಆರೋಪ ಮಾಡಿದ್ದಾರೆ.
ಭಾರತದತ್ತ ಇಡೀ ಜಗತ್ತು ತಿರುಗಿ ನೋಡ್ತಿದೆ ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರ್ ಅಳವಡಿಕೆ ರೈತರು ದೇಶದ ಬೆನ್ನೆಲುಬಾಗಿದ್ದಾರೆ-ಮೋದಿ
ದಾವಣಗೆರೆ ನಗರದ ಆಜಾದ್ ನಗರ ಮುದ್ದಾ ಭೋವಿ ಕಾಲೋನಿ ಹಾಗೂ ಬೇತೂರ ರಸ್ತೆ ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರು ಭೇಟಿ ನೀಡಿದರು.
ಆರೆಸ್ಸೆಸ್ ಓಲೈಸಲು ಮೋದಿ ಸರ್ಕಾರದಿಂದ ಈ ನಿರ್ಧಾರವೆಂದ ಕಾಂಗ್ರೆಸ್..! ಇಂದಿರಾ ಹೊರಡಿಸಿದ್ದ ಆದೇಶ ದೇಶದಲ್ಲಿ ಕಡ್ಡಾಯವಾಗಿ ಜಾರಿಯಾಗಿತ್ತಾ..? 58 ವರ್ಷಗಳಲ್ಲಿ ಸರ್ಕಾರಿ ನೌಕರರು ಆರ್ಎಸ್ಎಸ್ನಿಂದ ದೂರ ಉಳಿದಿದ್ರಾ..?
ಲ್ಯಾಂಬೋರ್ಗಿನಿ ಒಡೆಯನಿಗೆ ಮನೆಯೂಟ ಬೇಕಂತೆ! ಜೈಲೂಟ ಹೇಗಿರುತ್ತೆ..? ಜೈಲೂಟದ ಮೆನು ಏನು..? ಮನೆಯೂಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಶಾಕ್!
ರೇಣುಕಾಸ್ವಾಮಿ ಕೊಲೆ ಕೇಸ್ನ ಮತ್ತೊಂದು ರಹಸ್ಯ ಬಯಲು! ನಟ ದರ್ಶನ್ಗೆ ಮನೆಯೂಟ..ಆದೇಶ ಕಾಯ್ದಿರಿಸಿದ ಕೋರ್ಟ್ ಮನೆ ಊಟ ಬೇಕಾ ?ಬೇಡವಾ ಎಂಬ ಬಗ್ಗೆ ವಾದ-ಪ್ರತಿವಾದ..!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಜೈಲಿನಲ್ಲಿ ಮನೆಯೂಟ ಅಥವಾ ಜೈಲೂಟ ನೀಡಬೇಕು ಎಂಬ ತೀರ್ಪನ್ನು ಕೋರ್ಟ್ ಜುಲೈ 25ಕ್ಕೆ ಕಾಯ್ದಿರಿಸಿದೆ.