- Home
- News
- State
- Karnataka News Live: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಮೇಲೆ ಮಾರಣಾಂತಿಕ ಹಲ್ಲೆ
Karnataka News Live: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಮೇಲೆ ಮಾರಣಾಂತಿಕ ಹಲ್ಲೆ

ಕೊಪ್ಪಳ: ಇಸ್ಲಾಂ ಧರ್ಮದ ಕುರಿತ ತಮ್ಮ ಹೇಳಿಕೆಗೆ ಎರಡು ದಿನಗಳಿಂದ ವ್ಯಾಪಕ ಪ್ರಚಾರ ಕೊಟ್ಟಿರುವುದಕ್ಕೆ ಧನ್ಯವಾದ, ಇಲ್ಲದಿದ್ದರೆ ಬಸವರಾಜ ರಾಯರೆಡ್ಡಿ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಸೌದಿ ಅರೇಬಿಯಾ, ಇರಾನ್ನಲ್ಲೆಲ್ಲ ಪ್ರಚಾರ ಸಿಕ್ಕಿದೆ ಎಂದು ಮುಖ್ಯಮಂತ್ರಿ ಅವರೂ ಹೇಳಿದ್ದಾರೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, 2 ದಿನ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ. ಧರ್ಮದ ವಿಚಾರವಾಗಿ ನನ್ನ ಹೇಳಿಕೆಯಿಂದ ನನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕಿದೆ. ದೇಶದ ಬೇರೆ ಬೇರೆ ನಾಯಕರು ಮಾತನಾಡುತ್ತಾರೆ. ನನ್ನ ಹೇಳಿಕೆಯನ್ನು ಅರ್ಧ ಬಳಸಿದ್ದರಿಂದ ಖ್ಯಾತಿ, ಅಪಖ್ಯಾತಿ ಉಂಟಾಗಿದೆ. ದಯವಿಟ್ಟು ಮಾಧ್ಯಮದವರು ಹೇಳಿಕೆಯನ್ನು ಪೂರ್ಣವಾಗಿ ಪ್ರಸಾರ ಮಾಡುವಂತೆ ಮನವಿ ಮಾಡಿದರು.
Karnataka News Live 3 September 2026ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಮೇಲೆ ಮಾರಣಾಂತಿಕ ಹಲ್ಲೆ
Karnataka News Live 3 September 2026IAF - ಅಭಿನಂದನ್ ವರ್ಧಮಾನ್ IAF ತೊರೆದು ಕಮರ್ಷಿಯಲ್ ಪೈಲಟ್ - ವಾಯುಪಡೆ ಗಳಿಕೆ ಎಷ್ಟು? ಹೊಸ ಸಂಬಳ ಎಷ್ಟು? ಇಲ್ಲಿದೆ ಅಸಲಿ ಲೆಕ್ಕಾಚಾರ!
ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ, ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ತಮಾನ್ ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿದ್ದಾರೆ. ಅವರು ಈಗ ಗೋವಾ ಮೂಲದ 'FLY91' ಎಂಬ ಖಾಸಗಿ ವಿಮಾನಯಾನ ಸಂಸ್ಥೆ ಸೇರಿ, ವಾಣಿಜ್ಯ ಪೈಲಟ್ ಆಗಿ ಹೊಸ ವೃತ್ತಿಜೀವನ ಆರಂಭಿಸಿದ್ದಾರೆ. ಈ ಸ್ಟೋರಿ ಅವರ ವಾಯುಪಡೆಯ ಸಂಬಳ ಮತ್ತು ವಾಣಿಜ್ಯ ಪೈಲಟ್ ಆಗಿ ನಿರೀಕ್ಷಿಸಬಹುದಾದ ವೇತನವನ್ನು ವಿಶ್ಲೇಷಿಸುತ್ತದೆ.
Karnataka News Live 3 September 2026Interesting - ಮೊಬೈಲ್‌ಗೆ 10 ಅಂಕಿಯ ಸಂಖ್ಯೆಯೇ ಏಕೆ? 9, 8, 7 ರಿಂದ ಶುರು ಆಗೋದ್ಯಾಕೆ?
Karnataka News Live 3 September 2026UPI - ಗಮನಿಸಿ! ನಿಮಗೇ ಗೊತ್ತಾಗದೆ UPI ನಿಂದ ಹಣ ಕಟ್ ಆಗಬಹುದು, ಜಾರಿಗೆ ಬರ್ತಿದೆ ಹೊಸ ರೂಲ್ಸ್!
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಕೃತಕ ಬುದ್ಧಿಮತ್ತೆ ಆಧಾರಿತ 'ಯೂನಿಫೈಡ್ ಏಜೆಂಟ್ ಪ್ರೋಟೋಕಾಲ್' ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ವ್ಯವಸ್ಥೆಯು ಗ್ರಾಹಕರ ಅನುಮತಿಯೊಂದಿಗೆ ಸಣ್ಣಪುಟ್ಟ ಯುಪಿಐ ವಹಿವಾಟುಗಳನ್ನು ಪಿನ್ ನಮೂದಿಸದೆಯೇ ಸ್ವಯಂಚಾಲಿತವಾಗಿ ಪೂರ್ಣಗೊಳಿಸಲಿದೆ.
Karnataka News Live 3 September 2026Cricket - ಯಾರ ಪಾಲಾಗಲಿದೆ ಫೈನಲ್ ಟ್ರೋಫಿ? ಆ ಆರ್‌ಸಿಬಿ ಮಾಜಿ ಪ್ಲೇಯರ್ಸ್ ಎಂಟ್ರಿಯಿಂದ ವೈಭವ್ ಸೂರ್ಯವಂಶಿ ತಂಡಕ್ಕೆ ಫುಲ್ ಟೆನ್ಷನ್!
Karnataka News Live 3 September 2026ಬೆಳಿಗ್ಗೆ ವೇಕ್-ಅಪ್ ಕಾಲ್, ಮನೆ ಬಾಗಿಲಿಗೇ ಕಾರ್ - ಬೆಂಗಳೂರು ಏರ್‌ಪೋರ್ಟ್‌ನಿಂದ ಡೋರ್-ಟು-ಡೋರ್ ಐಷಾರಾಮಿ ಸೇವೆ
Karnataka News Live 3 September 2026ಶ್ರೀಕೃಷ್ಣ ಜನ್ಮದಿನ ಮಳೆ ಬರುತ್ತದೆಯೇ? ಜ್ಯೋತಿಷ್ಯ ಶಾಸ್ತ್ರದ ಈ ನಂಬಿಕೆ ಇಂಟರೆಸ್ಟಿಂಗ್
Karnataka News Live 3 September 2026'ಯಶ್ ನಮ್ಮ ಹುಡುಗ, ನನ್ನ ತಮ್ಮನಂತೆ ನೋಡ್ತೀನಿ' - ಟಾಕ್ಸಿಕ್ ನೋಡಿ ಶಿವಣ್ಣ ಫುಲ್ ಖುಷ್!
‘ಟಾಕ್ಸಿಕ್’ ಸಿನಿಮಾ ವೀಕ್ಷಿಸಿದ ನಟ ಶಿವರಾಜ್ ಕುಮಾರ್, ಯಶ್ ಅಭಿನಯ ಹಾಗೂ ಚಿತ್ರದ ಕೊನೆಯ 20 ನಿಮಿಷಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಥಿಯೇಟರ್‌ಗೆ ತೆರಳಿದ ಶಿವಣ್ಣ, ‘ಟಾಕ್ಸಿಕ್’ ನಮ್ಮ ಹುಡುಗನ ಸಿನಿಮಾ ಎಂದು ಯಶ್‌ಗೆ ಬೆಂಬಲ ಸೂಚಿಸಿದ್ದಾರೆ.
Karnataka News Live 3 September 2026IMD - ಬದಲಾಗಲಿದೆ ವಾತಾವರಣದ ಲೆಕ್ಕಾಚಾರ; ಮುಂಬರುವ 6 ತಿಂಗಳ ರಹಸ್ಯ ಬಿಚ್ಚಿಟ್ಟ ಹವಾಮಾನ ಇಲಾಖೆ!
ಕೆಲ ವಿದ್ಯಮಾನದಿಂದಾಗಿ ಮುಂದಿನ ಆರು ತಿಂಗಳಲ್ಲಿ ಜಾಗತಿಕ ಹಾಗೂ ಭಾರತದ ಹವಾಮಾನದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಹವಾಮಾನ ಇಲಾಖೆ ಹೇಳಿದ್ದಾದರೂ ಏನು? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.
Karnataka News Live 3 September 2026ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ - ಬೆಳಗಾವಿಯ 80ರ ಕಿಲಾಡಿ ಅಜ್ಜಿ ಅಂದರ್
Karnataka News Live 3 September 2026ಸಬ್ಸಿಡಿ ಕೈತಪ್ಪುವ ಮುನ್ನ ಎಚ್ಚೆತ್ತ ರಾಜ್ಯ ಸರ್ಕಾರ, ಬೆಂಗಳೂರಿಗೆ 4,500 ಪಿಎಂ ಇ-ಡ್ರೈವ್ ಬಸ್‌ಗಳಿಗೆ ಸಚಿವ ಸಂಪುಟ ಅಸ್ತು
ಕೇಂದ್ರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ, ಉದ್ಯಾನವನ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದು, ಬರ ಹಾಗೂ ಕಸ್ತೂರಿರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ.
Karnataka News Live 3 September 2026400 ದಿನಗಳ ಶೂಟಿಂಗ್, 150 ಹಾಡು - ರವಿಚಂದ್ರನ್ 'I Am God The Crazy' ವಿಶೇಷತೆ ಏನು?
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಮಹತ್ವಾಕಾಂಕ್ಷೆಯ AI ಆಧಾರಿತ ಸಿನಿಮಾದ ಬಗ್ಗೆ ಮಾತನಾಡಿದ ರವಿಚಂದ್ರನ್, ಚಿತ್ರದ ಚಿತ್ರೀಕರಣದಿಂದ ಹಿಡಿದು ಸಂಗೀತ, ಎಡಿಟಿಂಗ್ ಹಾಗೂ ಸಿಜಿಐವರೆಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Karnataka News Live 3 September 2026ಒಂದೇ ದಿನ, ಒಂದೇ ಬ್ಯಾಂಕ್, ಒತ್ತೆಯಾಳುಗಳು - ವಿಷ್ಣುವರ್ಧನ್ ಈ ಸಿನಿಮಾ ಹಿಂದಿದೆ ಥ್ರಿಲ್ಲರ್ ಕಥೆ!
ನಿಷ್ಕರ್ಷ ಕನ್ನಡ ಚಿತ್ರರಂಗದ ಮರೆಯಲಾಗದ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದು. ಡಾ. ವಿಷ್ಣುವರ್ಧನ್, ಅನಂತ್ ನಾಗ್ ಹಾಗೂ ಬಿ.ಸಿ. ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ 1993ರ ಸಿನಿಮಾವನ್ನು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದಾರೆ.
Karnataka News Live 3 September 2026ಮಗಳಿಗಾಗಿ ಜಸ್ಟ್ 5 ನಿಮಿಷದಲ್ಲಿ 3.85 ಕೋಟಿ ರೂಪಾಯಿ ಖರ್ಚು ಮಾಡಿದ ಅಪ್ಪ
ಬಾಲ್ಯದಲ್ಲಿ ಅಪ್ಪ ಮಗಳಿಗೆ ಎಲ್ಲವನ್ನೂ ಕೊಡಿಸುವ ಸಾಹುಕಾರ! ತನಗೆ ಎಷ್ಟೇ ಕಷ್ಟವಾಗಲಿ, ನೋವಿರಲಿ, ನಲಿವು ಇರಲಿ! ಮಗಳು ಕೇಳಿದಳು ಅಂದ್ರೆ ಮುಗೀತು, ಕ್ಷಣಾರ್ಧದಲ್ಲಿ ಅದು ಕಣ್ಮುಂದೆ ಇರುವಂತೆ ನೋಡಿಕೊಳ್ತಾನೆ. ಅಂತಹುದೇ ಒಂದು ಘಟನೆ ನಡೆದಿದೆ. ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
Karnataka News Live 3 September 2026Cricket - ಭುವಿಗೆ ಮತ್ತೊಂದು ವಿಶ್ವಕಪ್ ಅವಕಾಶ? 2027ರ ಟೂರ್ನಿ ಬಗ್ಗೆ ಭವಿಷ್ಯ ನುಡಿದ ಕನ್ನಡಿಗ ಸ್ಟಾರ್ ಪ್ಲೇಯರ್‌ನ ಆ ಒಂದು ಮಾತು ಈಗ ವೈರಲ್!
ಟೀಂ ಇಂಡಿಯಾದ ಮಾಜಿ ಆಟಗಾರ 2027ರ ಏಕದಿನ ವಿಶ್ವಕಪ್‌ಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಕುರಿತು ಬಿಗ್ ಪ್ರಿಡಿಕ್ಷನ್ ನುಡಿದಿದ್ದಾರೆ. ಆ ನಿಟ್ಟಿನಲ್ಲಿ 2027ರ ಕುರಿತು ಅವರು ಹೇಳಿದ್ದೇನು ಗೊತ್ತಾ? ಇಲ್ಲಿದೆ ಅದಕ್ಕೆ ಉತ್ತರ!
Karnataka News Live 3 September 2026ತುಂಗಭದ್ರಾ ಕಾಲುವೆಯಲ್ಲಿ ಅಕ್ರಮದ ಆಟ - 10ಕ್ಕೂ ಹೆಚ್ಚು ಪೈಪ್‌ಗಳನ್ನು ಕಿತ್ತೊಗೆದ ಸಿಬ್ಬಂದಿಗಳು
ಗಂಗಾವತಿ ಭಾಗಕ್ಕೆ ಮಾತ್ರ ಸೀಮಿತವಾಗದೆ ಸೋಮನಾಳ, ಮೈಲಾಪುರ, ಚಿಕ್ಕಡಂಕನಕಲ್ ಹಾಗೂ ಕಾರಟಗಿ ಭಾಗಗಳಲ್ಲಿಯೂ ಕೆಲ ಪ್ರಭಾವಿ ರೈತರು ಕಾಲುವೆಗೆ ಅಕ್ರಮವಾಗಿ ಪೈಪ್‌ಗಳನ್ನು ಜೋಡಿಸಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
Karnataka News Live 3 September 2026ಮನೆಯ ಬೆಡ್‌ರೂಂನಲ್ಲಿ 50 ಅಡಿ ಗುಂಡಿ - ಒಂದೂವರೆ ತಿಂಗಳ ‘ನಿಧಿ ಶೋಧ’ದ ರಹಸ್ಯ ಬಯಲು!
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ನಿಧಿ ಸಿಗುತ್ತದೆ ಎಂಬ ನಂಬಿಕೆಯಿಂದ ಮನೆಯ ಬೆಡ್‌ರೂಂನಲ್ಲೇ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ಬಿಹಾರ ಮೂಲದ ಆರು…
Karnataka News Live 3 September 2026ಗಂಭೀರ್‍ಗೆ ಬೇಕಾದವರಿಗೆ ಮಾತ್ರ ಸ್ಥಾನ - ಅಫ್ಘಾನ್ ಸರಣಿಗೆ ತಂಡ ಪ್ರಕಟ ಬೆನ್ನಲ್ಲೇ ಭುಗಿಲೆದ್ದ ವಿವಾದ
ಟೀಂ ಇಂಡಿಯಾ ಆಯ್ಕೆ ಬಗ್ಗೆ ಅಸಮಾಧಾನ ಭುಗಿಲೇಳೋದು ಹೊಸದೇನೂ ಅಲ್ಲ. ಅಫ್ಘಾನ್ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಎಸ್.ಬದರಿನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಆಕ್ರೋಶಕ್ಕೆ ಕಾರಣ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
Karnataka News Live 3 September 2026EPFO - ₹50,000 ಸಂಬಳ, 25 ವರ್ಷ ಖಾಸಗಿ ಉದ್ಯೋಗ! ನಿವೃತ್ತಿ ಬಳಿಕ ಸಿಗುವ ಪಿಂಚಣಿ ಎಷ್ಟು? ನೀವೆ ಲೆಕ್ಕ ಹಾಕಲು ಇಲ್ಲಿದೆ ಸರಳ ವಿಧಾನ!
ನಿಮ್ಮ ಇಪಿಎಸ್ ಪಿಂಚಣಿ ನಿಜವಾಗಿಯೂ ಎಷ್ಟು? ಖಾಸಗಿ ಉದ್ಯೋಗಿಗಳ ಪಿಂಚಣಿ ಲೆಕ್ಕಾಚಾರದ ಸೂತ್ರ, ವೇತನ ಮಿತಿ ಮತ್ತು ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡುವುದರ ಮೂಲಕ ಇಲ್ಲಿ ನೀಡಿರುವ ವಿಧಾನದೊಂದಿಗೆ ನೀವೆ ಲೆಕ್ಕಹಾಬಹುದು.
Karnataka News Live 3 September 2026Basavaraj Rayareddi ಇಸ್ಲಾಂ ಹೊಗಳಿದ ರಾಯರೆಡ್ಡಿಗೆ ಮುಸ್ಲಿಂ ಪೋಷಾಕು! ಹಜ್ ಯಾತ್ರೆಗೆ ದೇಣಿಗೆ ಅಭಿಯಾನಕ್ಕೆ ಮುಂದಾದ ಕಾರ್ಯಕರ್ತರು!
ಶಾಸಕ ಬಸವರಾಜ್ ರಾಯರೆಡ್ಡಿ ಅವರ ಇಸ್ಲಾಂ ಪರ ಹೇಳಿಕೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿವೆ. ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಹಣ ಸಂಗ್ರಹಿಸಲು ಭಿಕ್ಷಾಟನೆ ಅಭಿಯಾನ ನಡೆಸಿದ ಕಾರ್ಯಕರ್ತರು, ಅವರ ರಾಜೀನಾಮೆಗೆ ಆಗ್ರಹಿಸಿದರು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.