ಮನೆ ಸ್ವಲ್ಪ ಕಸಿವಿಸಿಗೊಂಡು ಗಲೀಜು ಅನಿಸಿದರೆ ಸಾಕು.. ಕೆಲವರಂತೂ ಪದೇ ಪದೇ ರೂಮ್ ಫ್ರೆಶ್ನರ್ ತಂದು ಸ್ಪ್ರೇ ಮಾಡ್ತಾನೆ ಇರುತ್ತಾರೆ. ಇದು ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಕಾರುಗಳಲ್ಲಿ ನಡೆಯುತ್ತಲೇ ಇರುತ್ತದೆ. ಆ ಕ್ಷಣಕ್ಕೆ ಸಿಗುವ ಆಹ್ಲಾದಕರ ಪರಿಮಗಳ ನಿಮಗೆ ಫ್ರೆಶ್ ಎಂಬ ವೈಬ್ ತಂದುಕೊಡಬಹುದು. ಆದರೆ ಅದು ಎಷ್ಟು ಡೇಂಜರ್ ಗೊತ್ತಾ?
- Home
- Karnataka Districts
- India News Live: ಪದೇ ಪದೇ ರೂಮ್ ಫ್ರೆಶ್ನರ್ ಬಳಸಿದ್ರೆ ನಿಮ್ಮ ಕತೆ ಅಷ್ಟೇ.. ಅದು ಎಷ್ಟು ಡೇಂಜರ್ ಗೊತ್ತಾ?
India News Live: ಪದೇ ಪದೇ ರೂಮ್ ಫ್ರೆಶ್ನರ್ ಬಳಸಿದ್ರೆ ನಿಮ್ಮ ಕತೆ ಅಷ್ಟೇ.. ಅದು ಎಷ್ಟು ಡೇಂಜರ್ ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನವಾದ ಸೆ.17ರಿಂದ ಒಂದು ತಿಂಗಳ ‘ಸೇವಾ ಸಂಕಲ್ಪ’ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ಈ ಅವಧಿಯಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ, ರಕ್ತದಾನ, ಸ್ವಚ್ಛತಾ ಅಭಿಯಾನ, ಸಂವಾದ ಸೇರಿ ಸರಣಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲು ನಿರ್ಧರಿಸಿದ್ದು, ಯುವಕರು ಹಾಗೂ ಸಾರ್ವಜನಿಕರ ಭಾಗೀದಾರಿಕೆಗೆ ಆದ್ಯತೆ ನೀಡಲುದ್ದೇಶಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. 2001ರ ಅ.7ರಂದು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕೀಗ 25 ವರ್ಷದ ಸಂಭ್ರಮ.
ಏನೇನು ಕಾರ್ಯಕ್ರಮ?:
ಸೆ.17ರಂದು ‘ಆಶೀರ್ವಾದ್ ಕ ದಿಯಾ’ ಕಾರ್ಯಕ್ರಮ ಆಯೋಜಿಸಲಿದ್ದು, ಅದರಡಿ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದೀಪ ಬೆಳಗಿಸಲಿದ್ದಾರೆ.
India News Liveಪದೇ ಪದೇ ರೂಮ್ ಫ್ರೆಶ್ನರ್ ಬಳಸಿದ್ರೆ ನಿಮ್ಮ ಕತೆ ಅಷ್ಟೇ.. ಅದು ಎಷ್ಟು ಡೇಂಜರ್ ಗೊತ್ತಾ?
India News Live'ಎಟಿಎಂನಲ್ಲಿ ಹಣ ಬರಲಿಲ್ಲ, ಆದರೂ ಖಾತೆಯಿಂದ ಕಟ್' - ₹10,000 ಕಳೆದುಕೊಂಡ ವ್ಯಕ್ತಿಗೆ ₹70,000 ಪರಿಹಾರ ನೀಡುವಂತೆ ಬ್ಯಾಂಕ್‌ಗೆ ಆದೇಶ!
India News LiveBSNL ಕೇವಲ 88 ರೂಗೆ ಬ್ರಾಡ್‌ಬ್ಯಾಂಡ್ ಪ್ಲಾನ್ ಆಫರ್, 200Mbps ಇಂಟರ್ನೆಟ್‌ನಲ್ಲಿ 26 OTT
ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಒಳ್ಳೆಯ ಆಫರ್ ನೀಡಿದೆ. ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಪ್ಲಾನ್‌ನಲ್ಲಿ ಬರೋಬ್ಬರಿ 6 ತಿಂಗಳವರೆಗೆ ಆಫರ್ ನೀಡುತ್ತಿದೆ. ಕಂಪನಿಯ ಹೊಸ ಪ್ಲಾನ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿದೆ. ಈ ಯೋಜನೆಯಲ್ಲಿ ಗ್ರಾಹಕರು 200mbps ವೇಗದ ಜೊತೆಗೆ 5000 GB ಡೇಟಾ ಪಡೆಯಲಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
India News Liveಫೈನಲ್ ಮ್ಯಾಚ್ ಡ್ರಾ ಆದರೂ ದುಲಿಪ್ ಟ್ರೋಫಿ ಎತ್ತಿಹಿಡಿದ ಕಿಶನ್; ಗೆದ್ದ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ?
ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಿಸಿದ ಬೃಹತ್ ಮುನ್ನಡೆಯ ಆಧಾರದ ಮೇಲೆ ಇಶಾನ್ ಕಿಶನ್ ಸಾರಥ್ಯದ ಈಸ್ಟ್ ಜೋನ್ (East Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ.
India News Liveಮತ್ತೆ ಆಂದೋಲನ ಮಾಡಬೇಕಾಗುತ್ತದೆ ಹುಷಾರ್, ಕೇಂದ್ರಕ್ಕೆ ವಾಂಗ್ಚುಕ್ ಮತ್ತೆ ಎಚ್ಚರಿಕೆ, ಈ ಬಾರಿ ವಿಷಯ ಏನು?
ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಎಚ್ಚರಿಕೆಯನ್ನ ಹೋರಾಟಗಾರ ಸೋನಮ್ ವಾಂಗ್ಚುಕ್ ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ಯಾವ ವಿಚಾರದ ಬಗ್ಗೆ ವಾರ್ನಿಂಗ್ ನೀಡಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.
India News Liveದೇವಾಲಯದಲ್ಲಿ 12 ಅಡಿ ನಾಗರ ಪ್ರತ್ಯಕ್ಷ- ಡೋಲು ಬಾರಿಸಿದಾಗ ನಡೆದ ಪವಾಡ ನೋಡಿ ಪುಳಕಿತಗೊಂಡ ಭಕ್ತರು
India News Liveಕಾರ್ಪೋರೇಟ್ ಜಗತ್ತಿಗೆ ಗುಡ್‌ಬೈ - ತುಳಸಿ ಕೃಷಿಯಿಂದ ತಿಂಗಳಿಗೆ 6 ಲಕ್ಷ ಆದಾಯ- ಎಂಬಿಎ ಪದವೀಧರನ ಸಾಧನೆ
India News Live'2030ರ ವೇಳೆಗೆ ಎಐಯಿಂದ ಮಾನವಕುಲವೇ ನಾಶ' ಬಿಗ್ ವಾರ್ನಿಂಗ್ ನೀಡಿ ಆಂಥ್ರೋಪಿಕ್ ಕಂಪನಿಗೆ ರಾಜೀನಾಮೆ ನೀಡಿದ AI ರಿಸರ್ಚರ್
ಪ್ರಮುಖ ಎಐ ಸಂಸ್ಥೆ 'ಆಂಥ್ರೋಪಿಕ್'ನ ಮಾಜಿ ಸಂಶೋಧಕ ಜೇಕಬ್ ಕಾಕ್ಸನ್, ಕೃತಕ ಬುದ್ಧಿಮತ್ತೆಯು 2030ರ ವೇಳೆಗೆ ಮಾನವಕುಲದ ವಿನಾಶಕ್ಕೆ ಕಾರಣವಾಗಬಹುದು ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
India News Live4 ಲಕ್ಷದಿಂದ 64 ಲಕ್ಷಕ್ಕೆ ಜಂಪ್, ಸರ್ಕಾರಿ ಕಾಲೇಜಿನಲ್ಲಿ ಓದಿದ ಹುಡುಗನ ಸ್ಫೂರ್ತಿದಾಯಕ ಸಾಹಸ
ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.
India News Liveಇಸ್ರೋ ಖಾಸಗೀಕರಣ ಮಾಡುವ ಯಾವ ಉದ್ದೇಶವೂ ಇಲ್ಲ, ಉದ್ಯೋಗಿಗಳಿಗೆ ಆಶ್ವಾಸನೆ ನೀಡಿದ ಚೇರ್ಮನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರ ಹೆಚ್ಚಾಗುತ್ತಿರುವ ಬಗ್ಗೆ ಇಸ್ರೋ ಉದ್ಯೋಗಿಗಳು ವ್ಯಕ್ತಪಡಿಸಿದ ಆತಂಕಕ್ಕೆ ಸಂಸ್ಥೆಯ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. ಇಸ್ರೋವನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಅಭಯ ನೀಡಿದ್ದಾರೆ.
India News Liveವಿಜಯ್ ಜೊತೆ ಸಿನಿಮಾ ಸಿಕ್ಕಾಗ ತ್ರಿಷಾ ಕಳುಹಿಸಿದ್ರು ಆ ಮೆಸೇಜ್ - ಇಂದಿಗೂ ನೆನಪಿದೆ ಎಂದ ಮಾಳವಿಕಾ
ನಟಿ ಮಾಳವಿಕಾ ಮೋಹನನ್ ‘ಮಾಸ್ಟರ್’ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ನಟಿಸಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ವಿಜಯ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕ ವಿಚಾರ ತಿಳಿದ ಕೂಡಲೇ ನಟಿ ತ್ರಿಷಾ ತಮಗೆ ವಿಶೇಷ ಮೆಸೇಜ್ ಕಳುಹಿಸಿದ್ದರು.
India News Liveನಟನೆಗೆ ಗುಡ್‌ಬೈ ಹೇಳೋಕೆ ನಿರ್ಧರಿಸಿದ್ದ ಸಮಂತಾ! ನಿರ್ದೇಶಕ ರಾಜ್ ನಿಡಿಮೋರು ಕೊಟ್ಟ ಟ್ವಿಸ್ಟ್ ಏನು?
ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ ನಿಜವಾಗಿಯೂ ಸಿನಿಮಾಗಳಿಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದರಾ? ಆ ನಿರ್ಧಾರದಿಂದ ಅವರನ್ನು ತಡೆದವರು ಯಾರು? ನಿರ್ದೇಶಕ ರಾಜ್ ನಿಡಿಮೋರು ನೀಡಿದ ಬೆಂಬಲವಾದರೂ ಏನು? ಇಲ್ಲಿದೆ ಪೂರ್ತಿ ವಿವರ.
India News LiveSardar 2 Review - ಸ್ಪೈ ಮಿಷನ್‌ನಲ್ಲಿ ಆಶಿಕಾ-ಕಾರ್ತಿ ಅಬ್ಬರ - ಇಲ್ಲಿದೆ ಪ್ಲಸ್-ಮೈನಸ್ ರಿವ್ಯೂ
ಕಾರ್ತಿ ಅಭಿನಯದ ‘ಸರ್ದಾರ್ 2’ ಸಿನಿಮಾ ಇಂದು ತೆರೆಗೆ ಬಂದಿದೆ. ಪಿ.ಎಸ್. ಮಿತ್ರನ್ ನಿರ್ದೇಶನದ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ‘ಸರ್ದಾರ್’ ಚಿತ್ರದ ಸೀಕ್ವೆಲ್ ಆಗಿದ್ದು, ಕಾರ್ತಿ ತಂದೆ-ಮಗನಾಗಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
India News Live'ದಿನದ 24 ಗಂಟೆಯೂ ಕೆಲಸ ಮಾಡೋಕೆ ಆಗಲ್ಲ' ವಾಟ್ಸಾಪ್‌ನಲ್ಲೇ ರಾಜೀನಾಮೆ ಪತ್ರ ಕಳಿಸಿದ ಪೊಲೀಸ್
ವಾರಾಣಸಿಯ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು, ನಿರಂತರ ಕರ್ತವ್ಯದ ಒತ್ತಡದಿಂದ 'ನನ್ನಲ್ಲಿ ವಿಶೇಷ ಶಕ್ತಿ ಇಲ್ಲ' ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ರಾಜೀನಾಮೆ ಪತ್ರ ಹಂಚಿಕೊಂಡಿದ್ದಾರೆ. ಕರ್ತವ್ಯ ಹಂಚಿಕೆಯಲ್ಲಿನ ತಾರತಮ್ಯವನ್ನು ಅವರು ಆರೋಪಿಸಿದ್ದಾರೆ.
India News Liveಸಾಯುತ್ತಿರುವ ನಕ್ಷತ್ರದ ಕಥೆ ಬಿಚ್ಚಿಟ್ಟ ಜೇಮ್ಸ್ ವೆಬ್, ದೂರದರ್ಶಕದಿಂದ ಲಯನ್ ನೀಹಾರಿಕೆಯ ವಿಸ್ಮಯಕಾರಿ ಚಿತ್ರ ಸೆರೆ!
India News Liveಕೊನೆಗೂ ಬಯಲಾಯ್ತು ನಟಿ ಸಮಂತಾ ಎಂಗೇಜ್‌ಮೆಂಟ್ ರಿಂಗ್ ರಹಸ್ಯ - ಡಿಸೈನ್ ಕೂಡ ಯೂನಿಕ್!
ಸಮಂತಾ ರುತ್ ಪ್ರಭು ಅವರ ಎಂಗೇಜ್‌ಮೆಂಟ್ ರಿಂಗ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ರಿಂಗ್ ಅನ್ನು ರಾಜ್ ನಿಡಿಮೋರು ಸ್ವತಃ ಆಯ್ಕೆ ಮಾಡಿದ್ದು, ಪ್ರಪೋಸ್ ಮಾಡುವವರೆಗೂ ಸಮಂತಾ ಅದನ್ನು ನೋಡಿರಲಿಲ್ಲ ಎನ್ನಲಾಗಿದೆ.
India News Liveಆಫ್ಘಾನಿಸ್ತಾನ ಎದುರಿನ ಟಿ20 ಸರಣಿಗೂ ಮುನ್ನ ಭಾರತಕ್ಕೆ ಶಾಕ್; ಸ್ಟಾರ್ ವೇಗಿ ಔಟ್, ಬದಲಿ ಆಟಗಾರನ ಘೋಷಣೆ!
India News Liveರೈಲಿನಲ್ಲಿ ಒಣ ತೆಂಗಿನಕಾಯಿ ಕೊಂಡೊಯ್ಯುವುದು ನಿಷೇಧ! ಯಾಕೆ ಗೊತ್ತಾ?
ಭಾರತದ ರೈಲುಗಳಲ್ಲಿ ಒಣಗಿದ ತೆಂಗಿನ ಕಾಯಿಯನ್ನು ಕೊಂಡೊಯ್ಯುವಂತಿಲ್ಲ. ಈ ವಿಚಾರ ಬಹುತೇಕರಿಗೆ ಗೊತ್ತೇ ಇಲ್ಲ. ರೈಲ್ವೇ ಇಲಾಖೆಯ ಈ ನಿಷೇಧದ ಹಿಂದೆ ಮಹತ್ವದ ಉದ್ದೇಶ ಇದೆ. ಅದು ಏನೆಂದು ತಿಳಿಯಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
India News Liveಸಮಾಜಕ್ಕೆ ಕೆಟ್ಟ ಸಂದೇಶ ನೀಡಿ ಸೂಪರ್ ಹಿಟ್ ಆದ ಸಿನಿಮಾಗಳು; ಕೋಟಿ ಕೋಟಿ ಕಲೆಕ್ಷನ್ಸ್
ಕೆಲ ಸಿನಿಮಾಗಳು ಬಾಕ್ಸ್‌ಆಫಿಸ್‌ನಲ್ಲಿ ಭಾರಿ ಯಶಸ್ಸು ಗಳಿಸುತ್ತವೆ. ಆದರೆ ಈ ಚಿತ್ರಗಳು ಸಮಾಜಕ್ಕೆ ವಂಚನೆ, ಹಿಂಸೆ, ಮತ್ತು ಅಕ್ರಮದಂತಹ ಅಪಾಯಕಾರಿ ಸಂದೇಶಗಳನ್ನು ಸಾರುತ್ತವೆ. ಈ ಲೇಖನವು ಅಂತಹ ಕೆಲವು ಜನಪ್ರಿಯ ಚಿತ್ರಗಳನ್ನು ಮತ್ತು ಅವುಗಳ ವಿವಾದಾತ್ಮಕ ಕಥಾವಸ್ತುವನ್ನು ಪರಿಶೀಲಿಸುತ್ತದೆ.