ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರದ ಹೊಸ ಕಾಲುವೆ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (PML-N) ಶಾಸಕರಾದ ಸಿಂಧ್‌ನ ಧಾರ್ಮಿಕ ವ್ಯವಹಾರಗಳ ರಾಜ್ಯ ಸಚಿವ ಖೇಲ್ ದಾಸ್ ಕೊಹಿಸ್ತಾನಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ಸ್ಥಳೀಯ ಹಿಂದೂ ಸಮುದಾಯದಲ್ಲಿ ಆತಂಕವನ್ನುಂಟು ಮಾಡಿದೆ.
India | Apr 21, 2025, 8:01 AM IST
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟ ಮತ್ತು ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
India | Apr 21, 2025, 6:50 AM IST
ಉತ್ತರಪ್ರದೇಶದ ಓರ್ವ ಟೆಕ್ಕಿ ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಪತ್ನಿ ಮತ್ತು ಆಕೆಯ ಕುಟುಂಬದವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡಿದ್ದಾರೆ.
India | Apr 21, 2025, 6:09 AM IST
ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬು ಪಟಾನಿ, ಪಾಳುಬಿದ್ದ ಕಟ್ಟಡವೊಂದರಲ್ಲಿ ಕೈಬಿಟ್ಟಿದ್ದ 10 ತಿಂಗಳ ಶಿಶುವನ್ನು ರಕ್ಷಿಸಿದ್ದಾರೆ. ಗೋಡೆ ಹತ್ತಿ ಒಳನುಗ್ಗಿ ಶಿಶುವನ್ನು ರಕ್ಷಿಸಿದ ಖುಷ್ಬು ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
India | Apr 21, 2025, 12:05 AM IST
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ಇನ್ನೂ ಮುಂದೆ ಬೆಳ್ಳಿ ಖರೀದಿಸುವುದಕ್ಕೂ ಜನ ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಬೆಳ್ಳಿಯ ಕಡಗಕ್ಕಾಗಿ ವೃದ್ಧೆಯೊಬ್ಬರ ಪ್ರಾಣವೇ ಹೋಗಿದೆ.
CRIME | Apr 20, 2025, 10:09 PM IST
ಮೂರು ತಿಂಗಳೊಳಗೆ ಕಮಿಷನ್ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಲ್‌ಪಿಜಿ ವಿತರಕರ ಸಂಘ ಎಚ್ಚರಿಸಿದೆ.
India | Apr 20, 2025, 8:48 PM IST
ರಾಜಸ್ಥಾನದ ಆಲ್ವಾರ್‌ನ ಗಂಗಾವಿಹಾರ್ ಕಾಲೋನಿಯಲ್ಲಿ 21 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
Health | Apr 20, 2025, 7:58 PM IST
ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯಿರಿ, ರಿಸೈನ್ ಬಳಿಕ ದುಡ್ಡು ತೆಗೆಯದಿದ್ರೆ ಏನಾಗುತ್ತೆ? ಸಂಪೂರ್ಣ ಡಿಟೇಲ್ಸ್ ಇಲ್ಲಿದೆ...
Jobs | Apr 20, 2025, 6:24 PM IST
ಸಾಮಾನ್ಯ ಆಧಾರ್ ಕಾರ್ಡ್ ಗೊತ್ತು, ಬ್ಲೂ ಆಧಾರ್ ಕಾರ್ಡ್ ಅಂದ್ರೆ ನೀಲಿ ಕಾರ್ಡ್ ಗೊತ್ತಾ? ಏನಿದು? ಇದರ ಪ್ರಯೋಜನ ಏನು? ಹೇಗೆ ಅರ್ಜಿ ಸಲ್ಲಿಸುವುದು? ಫುಲ್ ಡಿಟೇಲ್ಸ್ ಇಲ್ಲಿದೆ...
India | Apr 20, 2025, 5:43 PM IST
ಜೆಇಇ ಮೇನ್ಸ್ 2025ರ ಸೆಷನ್ 2ರ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಕುಶಾಗ್ರ ಗುಪ್ತಾ ಶೇ.100 ಅಂಕ ಗಳಿಸಿ 24 ಟಾಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ದಿನಕ್ಕೆ 12-13 ತಾಸು ಅಧ್ಯಯನ ಮಾಡುತ್ತಿದ್ದ ಕುಶಾಗ್ರ, ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ಗೆ ಪ್ರವೇಶ ಪಡೆಯುವ ಗುರಿ ಹೊಂದಿದ್ದಾರೆ.
Education | Apr 20, 2025, 5:09 PM IST
ಅತ್ಯಂತ ದುಬಾರಿ ಭೂಮಿ: ರಾಜಸ್ಥಾನದ ಪಾಶ್ ಪ್ರದೇಶಗಳಲ್ಲಿ ಭೂಮಿಯ ಬೆಲೆಗಳು ಗಗನಕ್ಕೇರುತ್ತಿವೆ. ಜೈಪುರ, ಉದಯಪುರ ಮತ್ತು ಜೋಧ್‌ಪುರದಂತಹ ನಗರಗಳಲ್ಲಿ ಚದರ ಗಜಕ್ಕೆ ಲಕ್ಷಾಂತರ ರೂಪಾಯಿಗಳಿಗೆ ಭೂಮಿ ಮಾರಾಟವಾಗುತ್ತಿದೆ. ಇಲ್ಲೆಲ್ಲಾ ಸೈಟ್ ತಗೊಳ್ಳೋದು ಸಾಮಾನ್ಯ ಜನರಿಗೆ ಇದು ಕೇವಲ ಕನಸು
India | Apr 20, 2025, 4:43 PM IST
ಲಿವ್ ಇನ್ ಸಂಬಂಧದಲ್ಲಿ ಇದ್ದ ತನ್ನ ಸ್ನೇಹಿತೆ ಬೇರೆ ಹುಡುಗನ ಜೊತೆ ಮದ್ವೆಯಾಗ್ತಿರೋದಕ್ಕೆ ಹುಡುಗಿಯೊಬ್ಬಳು ಹಂಗಾಮಾ ಸೃಷ್ಟಿಸಿದ್ದಾಳೆ. ಏನಿದು ಸ್ನೇಹಿತೆಯರ ಲವ್ ಸ್ಟೋರಿ?
relationship | Apr 20, 2025, 4:39 PM IST
ಲುಲು ಗ್ರೂಪ್ 3000 ಕೋಟಿ ರೂ. ಹೂಡಿಕೆಯೊಂದಿಗೆ ಭಾರತದ ಅತಿದೊಡ್ಡ ಶಾಪಿಂಗ್ ಮಾಲ್ ನಿರ್ಮಿಸುತ್ತಿದೆ. 18,000 ಉದ್ಯೋಗಗಳನ್ನು ಸೃಷ್ಟಿಸುವ ಈ ಮಾಲ್, 300+ ಬ್ರ್ಯಾಂಡ್‌ಗಳು, 15 ಸ್ಕ್ರೀನ್ ಐಮ್ಯಾಕ್ಸ್ ಥಿಯೇಟರ್ ಮತ್ತು ವಿಶಾಲವಾದ ಫುಡ್ ಕೋರ್ಟ್ ಅನ್ನು ಹೊಂದಿರುತ್ತದೆ.
BUSINESS | Apr 20, 2025, 1:39 PM IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಡಿಜಿಟಲ್ ರೇಪ್ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ನಡೆಯುವಾಗ ಇಬ್ಬರು ನರ್ಸ್ ಸ್ಥಳದಲ್ಲೇ ಇದ್ದರೂ ಪ್ರತಿರೋಧ ತೋರಿಲ್ಲ ಅನ್ನೋದು ಮತ್ತೂ ಭಯಾನಕವಾಗಿದೆ.
India | Apr 20, 2025, 1:37 PM IST
Illicit Relationship: ನಾಲ್ಕು ಮಕ್ಕಳ ತಾಯಿ ತನ್ನ ಮಗಳ ಮಾವನ ಜೊತೆ ಓಡಿಹೋದ ಘಟನೆ ಆಘಾತವನ್ನುಂಟು ಮಾಡಿದೆ. ಮಗಳ ಮಾವ ಅಂದ್ರೆ ಸಂಬಂಧದಲ್ಲಿ ಮಹಿಳೆಗೆ ಆತ ಸೋದರನಾಗುತ್ತಾನೆ. ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ?
India | Apr 20, 2025, 1:30 PM IST