ಜನಪ್ರಿಯ ನಟಿ ಇದೀಗ ಮಳೆಯಲ್ಲಿ ನೆನೆಯುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿಯ ಕ್ಯೂಟ್ ಹಾಗೂ ನ್ಯಾಚುರಲ್ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Home
- News
- India News
- India Latest News Live: 'ಬಂದ ಬಂದ ಮೇಘರಾಜ' ಎಂದ ಮುದ್ದು ಚೆಲುವೆ - ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡ ನಟಿ ಇವರೇನಾ?
India Latest News Live: 'ಬಂದ ಬಂದ ಮೇಘರಾಜ' ಎಂದ ಮುದ್ದು ಚೆಲುವೆ - ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡ ನಟಿ ಇವರೇನಾ?

ಈ ವರ್ಷ 10 ಮತ್ತು 12ನೇ ತರಗತಿಯ ಪರೀಕ್ಷೆ ಬರೆಯಲಿರುವ ಬಿಹಾರದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಪಾಸ್ ಆದರೂ ಅವರ ಅಂಕಪಟ್ಟಿಯಲ್ಲಿ ‘ಫೇಲ್’ ಎಂದು ಬರೆಯುವುದಿಲ್ಲ. ಅದರ ಬದಲು ‘ಕೌಶಲ್ಯ ತರಬೇತಿಗೆ ಅರ್ಹ’ ಎಂದು ಬರೆಯಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಕಾರಾತ್ಮಕ ರೀತಿಯಲ್ಲಿ ನೈತಿಕ ಬಲ ತುಂಬಲು ಈ ಕ್ರಮ ಅನುಸರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ, ‘ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಪಡೆಯಲು ವಿಫಲರಾದ ಮಾತ್ರಕ್ಕೆ ವಿದ್ಯಾರ್ಥಿಗಳ ಪ್ರತಿಭೆ ಮಾಯವಾಗುವುದಿಲ್ಲ. 10ನೇ ತರಗತಿಯ ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 1 ತಿಂಗಳ ಕಾಲ ವಿಶೇಷ ತರಗತಿ ನಡೆಸಲಾಗುವುದು. ಅನುತ್ತೀರ್ಣರಾದವರ ಪ್ರಮಾಣಪತ್ರಗಳಲ್ಲಿ ‘ಕೌಶಲ್ಯ ಅಭಿವೃದ್ಧಿಗೆ ಅರ್ಹ’ ಎಂದು ನಮೂದಿಸುವ ಬಗ್ಗೆ ಶೀಘ್ರ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಲಾಗುವುದು’ ಎಂದು ತಿಳಿಸಿದರು.
ಪಠ್ಯವನ್ನು ಹೊರತುಪಡಿಸಿದ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬಿಹಾರ ಸರ್ಕಾರ ಈಗಾಗಲೇ 1 ದಿನ ಪಾಟಿಚೀಲ ಇಲ್ಲದೆ ಶಾಲೆಗೆ ಬರುವ ಪರಿಪಾಠ ಆರಂಭಿಸಿದೆ.
India Latest News Live 30 August 2026'ಬಂದ ಬಂದ ಮೇಘರಾಜ' ಎಂದ ಮುದ್ದು ಚೆಲುವೆ - ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡ ನಟಿ ಇವರೇನಾ?
India Latest News Live 30 August 2026ಮತ್ತೆ ಶುರುವಾಯ್ತು ಬಾಲಕಿಯ ವರಾತ! ಕಣ್ಣೀರಿಟ್ಟು ಪ್ರಧಾನಿಯ ಕ್ಷಮೆ ಕೋರಿದಾಕೆಯಿಂದ ಪುನಃ ವಿಡಿಯೋ
India Latest News Live 30 August 2026ವಿಜಯ್ ಮಲ್ಯರಿಂದ ಸ್ಪೂರ್ತಿ ಪಡೆದು 'ಬಿಲಿಯನೇರ್' ಆದ ನಟ ಅರ್ಜುನ್ ರಾಂಪಾಲ್! ಹೊಸ ಅವತಾರದಲ್ಲಿ ಒಟಿಟಿಗೆ ಲಗ್ಗೆ
India Latest News Live 30 August 2026ಟಾಕ್ಸಿಕ್ ನಟಿ ತಾರಾ ಸುತಾರಿಯಾಗೆ ಅಪರೂಪದ ಆರೋಗ್ಯ ಸಮಸ್ಯೆ - ಏನಿದು ಡಿಸ್ಕ್ಯಾಲ್ಕ್ಯುಲಿಯಾ?
ಟಾಕ್ಸಿಕ್ ನಟಿ ತಾರಾ ಸುತಾರಿಯಾ ಸದ್ಯ ತಮ್ಮ ಸಿನಿಮಾಗಳಿಗಿಂತಲೂ ವೈಯಕ್ತಿಕ ಜೀವನದ ವಿಚಾರವೊಂದರಿಂದ ಸುದ್ದಿಯಲ್ಲಿದ್ದಾರೆ. ಇದೀಗ ಡಿಸ್ಕ್ಯಾಲ್ಕ್ಯುಲಿಯಾ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಡಿಸ್ಕ್ಯಾಲ್ಕ್ಯುಲಿಯಾ ಎಂದರೇನು, ಇದರ ಲಕ್ಷಣಗಳೇನು ಮತ್ತು ಚಿಕಿತ್ಸೆ ಹೇಗೆ ಎಂಬುದನ್ನು ತಿಳಿಯಿರಿ.
India Latest News Live 30 August 2026'ಆ ಪದ'ವನ್ನೇ ಕಂಗನಾರ ತಲೆಗೆ ಕಟ್ಟಿದ ನಟ.. 'ಕ್ವೀನ್'ಗೆ ಗೊತ್ತಾದ್ರೆ ಗತಿ ಏನು? ಸತ್ಯವಾಗ್ಲೂ ಇದು ಶಾಕಿಂಗ್!!
“ಸ್ಟಾರ್ ಕಿಡ್ ಆಗಿರುವುದು ಕೂಡ ಒಂದು ದೊಡ್ಡ ಸವಾಲು. ಜನರ ನಿರೀಕ್ಷೆಗಳು ಅವರ ಮೇಲೆ ಬೆಟ್ಟದಷ್ಟಿರುತ್ತವೆ. ನಟರ ಮಕ್ಕಳಾದ ಕೂಡಲೇ ಅವರು ಅದ್ಭುತವಾಗಿ ನಟಿಸಬೇಕು ಎಂದು ಸಮಾಜ ನಿರೀಕ್ಷಿಸುತ್ತದೆ. ಅದು ಅವರಿಗೆ ಮಾಡುವ ಅನ್ಯಾಯ” ಎಂದ ಈ ನಟ, ಕಂಗನಾ ರಣಾವತ್ ಬಗ್ಗೆ ಹೇಳಿದ್ದೇನು?
India Latest News Live 30 August 2026ಕಮಲದ ಬಳಿಕ ಮತ್ತೊಂದು ಕುತೂಹಲದ ಟ್ಯಾಟೂ ಹಾಕಿಸಿಕೊಂಡ ವಿರಾಟ್ ಕೊಹ್ಲಿ - ಏನಿದರ ಗುಟ್ಟು
India Latest News Live 30 August 2026ನಟಿ ಗಿರಿಜಾ ಓಕ್ ಲುಕ್‌ನಲ್ಲಿ ಬಿಗ್ ಚೇಂಜ್ - ಫೋಟೋಸ್ ನೋಡಿದ್ರೆ ಕಣ್ಣು ಕದಲಿಸೋಕೆ ಆಗಲ್ಲ!
ಮರಾಠಿ ನಟಿ ಗಿರಿಜಾ ಓಕ್ ತಮ್ಮ ಹೊಸ ಶಾರ್ಟ್ ಹೇರ್ ಲುಕ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ವಿಭಿನ್ನ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿರುವ ನಟಿಯ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
India Latest News Live 30 August 2026ಶಬ್ದಕ್ಕಿಂತ 8 ಪಟ್ಟು ಹೆಚ್ಚು ವೇಗ - ಮೈಕ್ರೋಸೆಕೆಂಡ್‌ಗಳಲ್ಲಿ ಗ್ರ್ಯಾಫೈಟ್ ಆಗಿ ಬದಲಾಗುವ ವಜ್ರ!
India Latest News Live 30 August 2026WWE ಸ್ಟಾರ್ ದಿ ಗ್ರೇಟ್ ಖಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಹೆಲ್ತ್ ಅಪ್‌ಡೇಟ್ ಕೊಟ್ಟ ರಸ್ಲಿಂಗ್ ಪಟು
WWE ಮೂಲಕ ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡ ಮಿಂಚಿದ ಭಾರತದ ದಿ ಗ್ರೇಟ್ ಖಲಿ ಪ್ರಯಾಣಿಸುತ್ತಿದ್ದ ಕಾರು ಪಾಣಿಪತ್ ಬಳಿ ಅಪಘಾತಕ್ಕೀಡಾಗಿದೆ. ಟೋಲ್ ಪ್ಲಾಜಾ ಬಳಿಕ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
India Latest News Live 30 August 2026ನೇಪಾಳ ಪ್ರವಾಹದಲ್ಲಿ ಸಿಲುಕಿ ಉತ್ತರ ಪ್ರದೇಶವರೆಗೆ ಈಜಿ ದಡ ಸೇರಿದ 2 ನಾಯಿ, ರಕ್ಷಿಸಿದ ಯುವಕನಿಂದ ಮನವಿ
ನೇಪಾಳ ಪ್ರವಾಹದಲ್ಲಿ ನಾಯಿ, ಬೆಕ್ಕು, ಜಾನುವಾರ, ಕಾಡು ಪ್ರಾಣಿಗಳು ಕೊಚ್ಚಿ ಹೋಗಿದೆ. ಬಹುತೇಕ ಮೃತಪಟ್ಟಿವೆ. ಈ ಪೈಕಿ ಎರಡು ಗೋಲ್ಡನ್ ರಿಟ್ರೀವರ್ ಪ್ರವಾಹ ನೀರಿನಲ್ಲಿ ಈಜುತ್ತಾ ಉತ್ತರ ಪ್ರದೇಶದಲ್ಲಿ ದಡ ಸೇರಿದೆ. ಈ ನಾಯಿಗಳ ರಕ್ಷಿಸಿದ ಯುವಕ ವಿಶೇಷ ಮನವಿ ಮಾಡಿದ್ದಾರೆ.
India Latest News Live 30 August 2026ಮದ್ವೆಗೆ ಒಪ್ಪದ GEN Z! ನೈಟ್ಕ್ಲಬ್ನಲ್ಲೂ ನೋಂದಣಿ ಕೇಂದ್ರ- ಮೆಟ್ರೋನಲ್ಲೂ ಮದ್ವೆಗೆ ಅವಕಾಶ; ಎಲ್ಲಿದು
ಕುಸಿಯುತ್ತಿರುವ ವಿವಾಹ ದರವನ್ನು ಹೆಚ್ಚಿಸಲು, ಸರ್ಕಾರವು ಆಸ್ಪತ್ರೆಗಳು, ಬ್ಯಾಂಕ್‌ಗಳು ಮತ್ತು ನೈಟ್‌ಕ್ಲಬ್‌ಗಳಂತಹ ಅಸಾಮಾನ್ಯ ಸ್ಥಳಗಳಲ್ಲಿ ವಿವಾಹ ನೋಂದಣಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಯುವಜನರನ್ನು ಮದುವೆಗೆ ಪ್ರೋತ್ಸಾಹಿಸಲು ಮತ್ತು ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸಲು ಈ ನವೀನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಲ್ಲಿದು ಇಂಥ ಪದ್ಧತಿ?
India Latest News Live 30 August 20268ನೇ ವೇತನ ಆಯೋಗ ಬಂದ್ರೆ ಎಷ್ಟು ಹೆಚ್ಚಾಗತ್ತೆ ಸಂಬಳ? Pay Commission ಮುಂದಿರೋ ಡಿಮಾಂಡ್ ಏನು
India Latest News Live 30 August 2026ಟಾಕ್ಸಿಕ್ ನಟಿ ಕಿಯಾರಾ ಅಡ್ವಾಣಿ ಲುಕ್‌ನಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಸೀರೆಯ ಮೇಲಲ್ಲ - ಅಷ್ಟಕ್ಕೂ ಏನದು?
ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ ಬಿಳಿ ಶಿಫಾನ್ ಸೀರೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಸೀರೆಯ ಜೊತೆಗೆ ಅವರು 78 ಕ್ಯಾರೆಟ್‌ಗಿಂತಲೂ ಹೆಚ್ಚು ತೂಕದ, ವಜ್ರಖಚಿತ ಮಾಣಿಕ್ಯದ ನೆಕ್ಲೇಸ್ ಧರಿಸಿ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
India Latest News Live 30 August 20268ನೇ ವೇತನ ಆಯೋಗ ಜಾರಿಯಾದ್ರೆ ಪೆನ್ಷನ್ ಕಟ್? ಸಂಕಷ್ಟದಕ್ಕಿ ಪಿಂಚಣಿದಾರರು - ಕೇಂದ್ರ ಹೇಳಿದ್ದೇನು
India Latest News Live 30 August 2026ಕ್ಯಾಪ್ಟನ್ ವೈಭವ್ ಸೂರ್ಯವಂಶಿ! ದುಲೀಪ್ ಟ್ರೋಫಿಯಲ್ಲಿ ಶಮಿ, ಮುಕೇಶ್ ಅಂತಹ ದಿಗ್ಗಜರಿಗೇ ಬಾಸ್
ಇಶಾನ್ ಕಿಶನ್ ಗಾಯಗೊಂಡ ಹಿನ್ನೆಲೆಯಲ್ಲಿ, ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಪಂದ್ಯದಲ್ಲಿ ಈಸ್ಟ್ ಝೋನ್ ತಂಡವನ್ನು ಮುನ್ನಡೆಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಮೊಹಮ್ಮದ್ ಶಮಿಯಂತಹ ಹಿರಿಯ ಆಟಗಾರರಿದ್ದ ತಂಡವನ್ನು ಅತೀ ಕಿರಿಯ ವಯಸ್ಸಿನಲ್ಲಿ ಮುನ್ನಡೆಸಿದ ಹೆಗ್ಗಳಿಕೆ ಈತನ ಪಾಲಾಗಿದೆ.
India Latest News Live 30 August 202613 ಶತಕೋಟಿ ವರ್ಷಗಳ ಕಾಸ್ಮಿಕ್ "ಹಮ್" - ಬ್ರಹ್ಮಾಂಡದ ಮೊದಲ ದೈತ್ಯ ಕಪ್ಪು ಕುಳಿಗಳ ರಹಸ್ಯ ಭೇದಿಸಿದ ಖಗೋಳಶಾಸ್ತ್ರಜ್ಞರು!
India Latest News Live 30 August 2026ಲಂಡನ್ ಕೆಲಸ, ಕೋಟಿ ಸಂಬಳ ತೊರೆದು IAS ಆಗಿದ್ದ ದಿವ್ಯಾ ಮಿತ್ತಲ್ ದಿಢೀರ್ ರಾಜೀನಾಮೆ
ಲಂಡನ್‌ನ ಉನ್ನತ ಉದ್ಯೋಗ ತೊರೆದು ತಾಯ್ನಾಡಿನ ಸೇವೆಗಾಗಿ ಐಎಎಸ್ ಆಗಿದ್ದ ದಿವ್ಯಾ ಮಿತ್ತಲ್, 13 ವರ್ಷಗಳ ಸಾರ್ಥಕ ಸೇವೆಯ ನಂತರ ತಮ್ಮ ಹುದ್ದೆಗೆ ಸ್ವಯಂಪ್ರೇರಿತ ರಾಜೀನಾಮೆ ನೀಡಿದ್ದಾರೆ. ಸ್ಥಾನದಿಂದ ಕೆಳಗಿಳಿದರೂ ದೇಶದ ಅಭಿವೃದ್ಧಿಗಾಗಿ ಜನಸೇವೆಯ ಮಿಷನ್ ಎಂದಿಗೂ ನಿಲ್ಲುವುದಿಲ್ಲ ಎಂದಿದ್ದಾರೆ.
India Latest News Live 30 August 2026ಮಾರ್ಗ ಮಧ್ಯೆ ಪೆಟ್ರೋಲ್, ಡೀಸೆಲ್ ಖಾಲಿಯಾಯ್ತಾ? ತೊಂದರೆಗೆ ಸಿಲುಕಿದ್ದೀರಾ? ಚಿಂತೆ ಬಿಡಿ- ಹೀಗೆ ಮಾಡಿ
India Latest News Live 30 August 2026ಹಡಗಿನಷ್ಟೇ ಅಗ್ಗ, ವಿಮಾನದಷ್ಟೇ ವೇಗ - ನೀರಿನ ಮೇಲೆಯೇ ಲ್ಯಾಂಡಿಂಗ್, ಶಕ್ತಿಶಾಲಿ ಯುರೇಕಾಗೆ ಬೆಂಗಳೂರಿನ ಕಂಪನಿ ಚಾಲನೆ!
India Latest News Live 30 August 2026ಸಾವು ಗೆದ್ದು ಬಂದ ಕಂದಮ್ಮ - ಪ್ರವಾಹದ ಅವಶೇಷಗಳಡಿ 3 ದಿನಗಳ ಬಳಿಕ 6 ವರ್ಷದ ಬಾಲಕಿ ಜೀವಂತ ಪತ್ತೆ
ನೇಪಾಳದ ಭೀಕರ ಪ್ರವಾಹದ ಅವಶೇಷಗಳಡಿ ಮೂರು ದಿನಗಳ ಕಾಲ ಹೂತುಹೋಗಿದ್ದ ಆರು ವರ್ಷದ ಬಾಲಕಿ ಪವಾಡಸದೃಶವಾಗಿ ಜೀವಂತವಾಗಿ ಪತ್ತೆಯಾಗಿದ್ದು, ಸಾವಿನ ದವಡೆಯಿಂದ ಬಂದ ಆಕೆಯ ಕಥೆ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಪುಟ್ಟ ಕಂದಮ್ಮ ಶೀಘ್ರವೇ ಗುಣಮುಖಳಾಗಿ, ತನ್ನ ಕುಟುಂಬವನ್ನು ಮರಳಿ ಸೇರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.