10:54 PM (IST) Sep 02

India Latest News Live 2 September 2026ಗಂಡನ ಆದಾಯ ಮೀರಿ ಪತ್ನಿಗೆ ಜೀವನಾಂಶ ನೀಡಲಾಗದು - ದೆಹಲಿ ಕೋರ್ಟ್ ಮಹತ್ವದ ಅಭಿಪ್ರಾಯ

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತ್ನಿಗೆ ನೀಡಲಾಗುವ ಮಧ್ಯಂತರ ಜೀವನಾಂಶವು ಪತಿಯ ಆರ್ಥಿಕ ಶಕ್ತಿಯನ್ನು ಮೀರಬಾರದು ಎಂದು ದೆಹಲಿ ನ್ಯಾಯಾಲಯವೊಂದು ಸ್ಪಷ್ಟಪಡಿಸಿದೆ. ತಿಂಗಳಿಗೆ ₹1,840 ಜೀವನಾಂಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ಪ್ರಕರಣ ವಿವರ ತಿಳಿಯಿರಿ

Read Full Story
10:30 PM (IST) Sep 02

India Latest News Live 2 September 2026ಯಶ್ ಅಮ್ಮ ಪುಷ್ಪಾ ಮಾತಿಗೆ ಉಗ್ರಾವತಾರ ತಾಳಿದ ಆರ್‌ಜಿವಿ; ಅಲ್ಲು ಅರವಿಂದ್ ಸಪೋರ್ಟ್‌ ಮಾಡಿ ಹೇಳಿದ್ದೇನು?

ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ವ್ಯಕ್ತವಾದ ಬೆನ್ನಲ್ಲೇ ನಟ ಯಶ್ ಅವರ ಪುಷ್ಪಾ ಅರುಣ್‌ಕುಮಾರ್ ಅವರು ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ತಂದೆ ನಿರ್ಮಾಪಕ ಅಲ್ಲೂ ಅರವಿಂದ್ ಹಳೆಯ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೀಗ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.

Read Full Story
10:26 PM (IST) Sep 02

India Latest News Live 2 September 2026Pakistan temple demolition - ಪಾಕಿಸ್ತಾನದಲ್ಲಿ ನೂರಾರು ವರ್ಷ ಹಳೆಯ ದೇವಾಲಯ ಧ್ವಂಸ! ಭಾರತ ಆಕ್ರೋಶ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ನೂರಾರು ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯವನ್ನು ನೆಲಸಮಗೊಳಿಸಲಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದ 'ಆತಂಕಕಾರಿ ಉದಾಸೀನತೆ'ಯ ಬಗ್ಗೆ ಕಿಡಿಕಾರಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
Read Full Story
09:44 PM (IST) Sep 02

India Latest News Live 2 September 2026ಟೆಸ್ಟ್ ಕ್ರಿಕೆಟ್ ನನ್ನ ರಕ್ತದಲ್ಲಿದೆ - ಬಿಸಿಸಿಐಗೆ ಬಟ್ಟೆ ಸುತ್ತಿ ಹೊಡೆದ ತಿಲಕ್ ವರ್ಮಾ

ತಿಲಕ್ ವರ್ಮಾ ಅವರು ಟೆಸ್ಟ್ ಕ್ರಿಕೆಟ್ ಆಡುವ ಕನಸನ್ನು ಬಿಚ್ಚಿಟ್ಟಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ಬೆನ್ನಲ್ಲೇ ಪರೋಕ್ಷವಾಗಿ ಬಿಸಿಸಿಐ ಸೆಲೆಕ್ಷನ್ ಮಾನದಂಡವನ್ನು ಪ್ರಶ್ನಿಸಿದ್ದಾರೆ.

Read Full Story
08:12 PM (IST) Sep 02

India Latest News Live 2 September 20263,300 ಉದ್ಯೋಗಿಗಳನ್ನ ಬೀದಿಗೆ ತಳ್ಳಿದ ಊಬರ್ - ಚಾಲಕರಿಲ್ಲದೇ ಟ್ಯಾಕ್ಸಿ ಸೇವೆ ನೀಡಲು ಮಾಸ್ಟರ್ ಪ್ಲಾನ್

ಉಬರ್‌ನಿಂದ 3,300 ಉದ್ಯೋಗಿಗಳ ವಜಾ! ಇನ್ನು ಮುಂದೆ ಚಾಲಕರಿಲ್ಲದ 'ರೋಬೋಟ್ ಟ್ಯಾಕ್ಸಿ'ಗಳದ್ದೇ ಹವಾ? ಡ್ರೈವರ್‌ಗಳ ಅವಲಂಬನೆ ತಪ್ಪಿಸಲು ಕಂಪನಿ ಮಾಸ್ಟರ್ ಪ್ಲಾನ್! ವರ್ಕ್ ಫ್ರಮ್ ಹೋಮ್ ಬಂದ್, ಉದ್ಯೋಗ ಕಡಿತದ ಶಾಕ್: ಉಬರ್ ಸಿಇಒ ದಾರಾ ಖೋಸ್ರೋಶಾಹಿ ಬಿಗ್ ಡಿಸಿಷನ್!

Read Full Story
07:07 PM (IST) Sep 02

India Latest News Live 2 September 2026ಜಗತ್ತು ನಮ್ಮನ್ನು ನೋಡಿ ನಗುತ್ತಿದೆ - ಬಾಬರ್, ಸರ್ಫರಾಜ್ ವಿರುದ್ಧ ಗರಂ ಆದ ಪಾಕಿಸ್ತಾನ ಚೀಫ್ ಸೆಲೆಕ್ಟರ್!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲಿ ಪಾಕಿಸ್ತಾನ ತಂಡದಲ್ಲಿ ಮಾಡಿದ ಬದಲಾವಣೆಗಳನ್ನು ಚೀಫ್ ಸೆಲೆಕ್ಟರ್ ಅಕೀಬ್ ಜಾವೇದ್ ಸಮರ್ಥಿಸಿಕೊಂಡಿದ್ದಾರೆ. ನಾಯಕ ಬಾಬರ್ ಅಜಮ್ ಮತ್ತು ಕೋಚ್ ಸರ್ಫರಾಜ್ ಅಹ್ಮದ್ ಅವರ ಕಳಪೆ ನಿರ್ಧಾರಗಳಿಂದಾಗಿ ಬೋರ್ಡ್ ಮಧ್ಯಪ್ರವೇಶಿಸಬೇಕಾಯಿತು ಎಂದು ಅವರು ಹೇಳಿದ್ದಾರೆ. ಸರಣಿ ಸೋತ ನಂತರ ಯುವ ಆಟಗಾರರಿಗೆ ಅವಕಾಶ ನೀಡುವುದರಲ್ಲಿ ತಪ್ಪಿಲ್ಲ ಎಂದು ಜಾವೇದ್ ಸ್ಪಷ್ಟಪಡಿಸಿದ್ದಾರೆ.
Read Full Story
06:51 PM (IST) Sep 02

India Latest News Live 2 September 2026ಪರೀಕ್ಷೆಯಿಲ್ಲದೆ ರೈಲ್ವೆ ಉದ್ಯೋಗ! ದಕ್ಷಿಣ ರೈಲ್ವೆಯಲ್ಲಿ ಬೃಹತ್ ನೇಮಕಾತಿ, 4,471 ಹುದ್ದೆಗಳಿಗೆ ಅರ್ಜಿ ಆಹ್ವಾನ

ದಕ್ಷಿಣ ರೈಲ್ವೆಯು 2026ರ ಆಗಸ್ಟ್ ಅಧಿಸೂಚನೆಯ ಮೂಲಕ 4,471 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, 12ನೇ ತರಗತಿ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ, ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ ಮಾಡಲಾಗುತ್ತದೆ.
Read Full Story
06:36 PM (IST) Sep 02

India Latest News Live 2 September 202650, 100 ಕೋಟಿ ಅಲ್ಲವೇ ಅಲ್ಲ; ಬಿಗ್ ಬಾಸ್ ನಿರೂಪಣೆಗಾಗಿ ಸಲ್ಮಾನ್ ಖಾನ್ ಎಷ್ಟು ಕೋಟಿ ಪಡೆಯುತ್ತಾರೆ

ಹಿಂದಿಯ ಬಿಗ್‌ಬಾಸ್ ಸೀಸನ್-20 ದಿನಗಣನೆ ಶುರುವಾಗಿದೆ. ಬೆನ್ನಲ್ಲೇ ಸಲ್ಮಾನ್ ಖಾನ್ ಅವರು ಒಂದು ಸೀಸನ್‌ನಿಂದ ಎಷ್ಟು ಸಂಪಾದಿಸುತ್ತಾರೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಮಾಹಿತಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಒಂದು ಎಪಿಸೋಡ್‌ ಕೋಟಿ ಕೋಟಿ ಲೆಕ್ಕಾಚಾರದಲ್ಲಿದೆ. ಮಾಹಿತಿ ಇಲ್ಲಿದೆ.

Read Full Story
06:31 PM (IST) Sep 02

India Latest News Live 2 September 2026ICC Rankings - ದೇವದತ್ ಪಡಿಕ್ಕಲ್‌ಗೆ ಬಂಪರ್, ಗಿಲ್- ಬುಮ್ರಾಗೆ ಹಿನ್ನಡೆ!

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ ದೇವದತ್ ಪಡಿಕ್ಕಲ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಆದರೆ, ನಾಯಕ ಶುಭ್ಮನ್ ಗಿಲ್ ಹಾಗೂ ಗಾಯಾಳು ಜಸ್ಪ್ರೀತ್ ಬುಮ್ರಾ ತಮ್ಮ ರ‍್ಯಾಂಕಿಂಗ್‌ನಲ್ಲಿ ಕುಸಿತ ಅನುಭವಿಸಿದ್ದಾರೆ. ರಿಷಭ್ ಪಂತ್ ಭಾರತೀಯ ಬ್ಯಾಟರ್‌ಗಳ ಪೈಕಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
Read Full Story
06:30 PM (IST) Sep 02

India Latest News Live 2 September 2026ಹಬ್ಬದ ಸೀಸನ್‌ನಲ್ಲೇ ಗ್ರಾಹಕರಿಗೆ ಶಾಕ್, ಒಪ್ಪೋ, ಶಿಯೋಮಿ ಸ್ಮಾರ್ಟ್‌ ಫೋನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ!

ಜಾಗತಿಕ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್ ಮತ್ತು ಸಾರಿಗೆ ವೆಚ್ಚ ಹೆಚ್ಚಳದಿಂದಾಗಿ, ಒಪ್ಪೋ ಮತ್ತು ಶಿಯೋಮಿ ಭಾರತದಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳ ಬೆಲೆಯನ್ನು ಹೆಚ್ಚಿಸಿವೆ. OPPO Find X9s 5G, Xiaomi Pad 8, Redmi Pad 2, ಮತ್ತು Redmi 15A ಸೇರಿದಂತೆ ಹಲವು ಮಾದರಿಗಳ ಪರಿಷ್ಕೃತ ಬೆಲೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story
05:54 PM (IST) Sep 02

India Latest News Live 2 September 2026ಪ್ರಧಾನಿ ಹೇಳಿಕೆ ಬೆನ್ನಲ್ಲೇ ಚಿನ್ನದ ಮಾರುಕಟ್ಟೆ ಕೋಲಾಹಲ - ದಿಢೀರ್​ ಕುಸಿದ ಬಂಗಾರ, ಬೆಳ್ಳಿ- ಬೆಲೆ ಎಷ್ಟು

ಪ್ರಧಾನಿ ನರೇಂದ್ರ ಮೋದಿಯವರು ದೇಶೀಯ ಬಳಕೆಯನ್ನು ಉತ್ತೇಜಿಸಲು ಮತ್ತು ವಿದೇಶಿ ವಿನಿಮಯ ನಷ್ಟವನ್ನು ತಪ್ಪಿಸಲು ಚಿನ್ನದ ಖರೀದಿ ಕಡಿಮೆ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಈ ಕರೆಯ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ದರಗಳು ಗಣನೀಯವಾಗಿ ಕುಸಿದಿದ್ದು, ದೇಶದ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶವನ್ನು ಈ ಲೇಖನ ವಿವರಿಸುತ್ತದೆ.
Read Full Story
05:50 PM (IST) Sep 02

India Latest News Live 2 September 2026ಓ ಮೈ ಗಾಡ್!.. ಇನ್ನು ಸಿನಿಮಾ ಮಾಡೋದೇ ಇಲ್ಲ ಅಂತಿರುವಾಗ್ಲೇ ಗುಡ್​​ನ್ಯೂಸ್ ಕೊಟ್ಟ ತ್ರಿಷಾ ಕೃಷ್ಣನ್

ಕೆಲವು ದಿನಗಳಿಂದ ಗಾಂಧಿನಗರದಿಂದ ಕಾಲಿವುಡ್‌ವರೆಗೆ ಒಂದು ಗುಸುಗುಸು ಹಬ್ಬಿತ್ತು. ನಟಿ ತ್ರಿಷಾ ಸಿನಿಮಾ ರಂಗದಿಂದ ದೂರ ಸರಿಯಲಿದ್ದಾರೆಯೇ? ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವೇಕೆ? ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಕೊಟ್ಟಿದ್ದಾರೆ, ನೋಡಿ..

Read Full Story
05:14 PM (IST) Sep 02

India Latest News Live 2 September 2026ಮಹಿಳೆಯ ನಿಗೂಢ ಕೊಲೆ - ಅಪರಾಧಿಯನ್ನು ಹಿಡಿದುಕೊಟ್ಟ ಆಮ್ಲೆಟ್​ ಪೀಸ್​ - ಪ್ರೇಮಿಗಾಗಿ ಬಂದಾಕೆಯ ದುರಂತ ಅಂತ್ಯ

ಡಿಸೆಂಬರ್ 29 ರಂದು ಗ್ವಾಲಿಯರ್‌ನ ಅರಣ್ಯ ಪ್ರದೇಶದಲ್ಲಿ ಗುರುತು ಪತ್ತೆಯಾಗದ ಮಹಿಳೆಯ ಶವ ಪತ್ತೆಯಾಗಿತ್ತು. ದೇಹದ ಮೇಲಿದ್ದ ಸಣ್ಣ ಆಮ್ಲೆಟ್ ತುಂಡಿನ ಸುಳಿವಿನ ಜಾಡು ಹಿಡಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಮತ್ತು ಆನ್‌ಲೈನ್ ಪಾವತಿ ವಿವರಗಳ ಸಹಾಯದಿಂದ ಆರೋಪಿ ಸಚಿನ್ ಸೇನ್‌ನನ್ನು ಬಂಧಿಸಿದರು. ಅನೈತಿಕ ಸಂಬಂಧದ ಶಂಕೆಯಿಂದ ಈ ಕೊಲೆ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.
Read Full Story
04:57 PM (IST) Sep 02

India Latest News Live 2 September 2026ಆಪರೇಷನ್‌ ಸಫೇದ್‌ ಸಾಗರ್‌, ಆಪರೇಷನ್‌ ಸಿಂದೂರ್‌ ಹೀರೋ ಜಿತೇಂದ್ರ ಮಿಶ್ರಾ ರಾಮ ಮಂದಿರದ ಹೊಸ ಸಿಇಒ

ಕಾರ್ಗಿಲ್ ಯುದ್ಧದ ಹೀರೋ, ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಥಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಕಗೊಂಡಿದ್ದಾರೆ. 5

Read Full Story
04:52 PM (IST) Sep 02

India Latest News Live 2 September 2026ಮೊಟ್ಟೆಯ ಹಳದಿ ಭಾಗ ತಿನ್ನಬೇಕೋ ಬೇಡವೋ - ಜಿಮ್ ಪ್ರಿಯರೇ ಇಲ್ಲಿದೆ ನೋಡಿ ಅಸಲಿ ಸತ್ಯ

ತೂಕ ಇಳಿಸಲು ಕಡಿಮೆ ಕ್ಯಾಲೋರಿ ಹೊಂದಿರುವ 5 ಮೊಟ್ಟೆಯ ಬಿಳಿ ಭಾಗಗಳು ಉತ್ತಮವಾಗಿದ್ದರೆ, ಸ್ನಾಯುಗಳ ಬೆಳವಣಿಗೆಗೆ ಪೌಷ್ಟಿಕಾಂಶ ಭರಿತ 2 ಪೂರ್ಣ ಮೊಟ್ಟೆಗಳು ಹೆಚ್ಚು ಪರಿಣಾಮಕಾರಿ. ಒಂದು ಪೂರ್ಣ ಮೊಟ್ಟೆಯೊಂದಿಗೆ 3-4 ಬಿಳಿ ಭಾಗಗಳನ್ನು ಬೆರೆಸಿ ತಿನ್ನುವ 'ಹೈಬ್ರಿಡ್ ವಿಧಾನ' ಅತ್ಯುತ್ತಮ ಆಯ್ಕೆ.

Read Full Story
04:39 PM (IST) Sep 02

India Latest News Live 2 September 2026ChatGPT ಬಳಸಿ ₹75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ! ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್!

ನೇಪಾಳದಲ್ಲಿ ಪ್ರವಾಹ ಸಂತ್ರಸ್ತರ ನೆರವಿನ ಹೆಸರಿನಲ್ಲಿ ವಂಚನೆ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ChatGPT ಬಳಸಿ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿದ ನಕಲಿ ರಸೀದಿ ಸೃಷ್ಟಿಸಿ, ತನ್ನ ವೈಯಕ್ತಿಕ QR ಕೋಡ್ ಬಳಸಿ ಹಣ ಸಂಗ್ರಹಿಸುತ್ತಿದ್ದ. ಈ ಬಗ್ಗೆ ನೇಪಾಳ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
Read Full Story
04:21 PM (IST) Sep 02

India Latest News Live 2 September 2026ಓಹ್‌ ಹೆಣ್ಮಗು.. ಹೆಣ್ಮಗು; 200 ವರ್ಷಗಳ ಬಳಿಕ ಕುಟುಂಬದಲ್ಲಿ ಜನಿಸಿದ ಬೇಬಿ ಗರ್ಲ್‌ಗೆ ಭರ್ಜರಿ ಮೆರವಣಿಗೆ

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದಹಿಫಾಲೆ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳ ನಂತರ ಹೆಣ್ಣು ಮಗುವೊಂದು ಜನಿಸಿದೆ. ಈ ಅಪರೂಪದ ಸಂಭ್ರಮವನ್ನು ಆಚರಿಸಲು, ಕುಟುಂಬವು ನವಜಾತ ಶಿಶುವನ್ನು ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಮನೆಗೆ ಭವ್ಯವಾಗಿ ಸ್ವಾಗತಿಸಿದೆ.

Read Full Story
04:21 PM (IST) Sep 02

India Latest News Live 2 September 2026ಅಮೆರಿಕದಲ್ಲಿ ಒಂದು ಹಲ್ಲು ಕೀಳಿಸಲು 2.37 ಲಕ್ಷ ರೂಪಾಯಿ; ಭಾರತದ ದರ ಕೇಳಿ NRI ಶಾಕ್

ಅಮೆರಿಕದಲ್ಲಿ ವೈದ್ಯಕೀಯ ಖರ್ಚು ವೆಚ್ಚುಗಳು ಎಷ್ಟು ದುಬಾರಿ ಅನ್ನೋದನ್ನು ಎನ್‌ಆರ್‍‌ಐ ಒಬ್ಬರು ಬಿಚ್ಚಿಟ್ಟಿದ್ದಾರೆ. ಹಲ್ಲು ಕೀಳಿಸಲು ಹೋದ NRI ಬಿಲ್ ಕೇಳಿ ದಂಗಾಗಿ ಹೋಗಿದ್ಯಾಕೆ? ಈ ಕುರಿತ ಮಾಹಿತಿ ಇಲ್ಲಿದೆ.

Read Full Story
04:17 PM (IST) Sep 02

India Latest News Live 2 September 2026ತಿಂಗಳಿಗೆ ಬರೋಬ್ಬರಿ 4 ಲಕ್ಷ ಸಂಬಳವಿದ್ದರೂ ಗೃಹ ಸಾಲ ಕಟ್ಟಲು 'ಮಗು ಬೇಡ' ವೆಂದು ನಿರ್ಧರಿಸಿದ ದಂಪತಿ!

ಮಾಸಿಕ ₹4 ಲಕ್ಷ ಆದಾಯವಿದ್ದರೂ, ಭಾರಿ ಗೃಹ ಸಾಲದ ಇಎಂಐ ಮತ್ತು ಜೀವನಶೈಲಿಯ ವೆಚ್ಚಗಳಿಂದಾಗಿ ದಂಪತಿಯೊಬ್ಬರು ಮಗು ಬೇಡವೆಂದು ನಿರ್ಧರಿಸಿದ್ದಾರೆ. ಈ ಘಟನೆಯು ರಿಯಲ್ ಎಸ್ಟೇಟ್ ಬೆಲೆ ಏರಿಕೆ ಮತ್ತು ಆರ್ಥಿಕ ಒತ್ತಡಗಳು ಕುಟುಂಬ ಯೋಜನೆಯಂತಹ ವೈಯಕ್ತಿಕ ನಿರ್ಧಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುತ್ತದೆ.
Read Full Story
04:02 PM (IST) Sep 02

India Latest News Live 2 September 2026ಆದಾಯದಲ್ಲಿ ನಂಬರ್‌ 1 ಈ ರೈಲು ನಿಲ್ದಾಣ; ವರ್ಷಕ್ಕೆ ₹3,337 ಕೋಟಿ! ನಿಮ್ಮ ಊರಿನ ಸ್ಟೇಷನ್‌ ಯಾವ ಸ್ಥಾನದಲ್ಲಿದೆ?

ಭಾರತದ ಅತಿದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂದ್ರೆ ಅದು ರೈಲ್ವೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಓಡಾಡುತ್ತಾರೆ. ಹಾಗಿದ್ರೆ, ದೇಶದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ರೈಲ್ವೆ ನಿಲ್ದಾಣಗಳು ಯಾವುವು ಅಂತ ನಿಮಗೆ ಗೊತ್ತಾ?

Read Full Story