PSI Recruitment Scam ಎಸಿ ಇಲ್ಲದೇ ಮಲಗಲ್ಲ, ಬಂಧನ ಬಳಿಕವೂ ದಿವ್ಯ ಹಾಗರಗಿ ಹೈಡ್ರಾಮಾ!

  • 18 ದಿನಗಳ ಕಾಲ ಸಿಐಡಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆರೋಪಿ
  • ಅರೆಸ್ಟ್ ಬಳಿಕವೂ ದಿವ್ಯ ಹಾಗರಗಿ ಬೇಡಿಕೆ, ಸೊಪ್ಪು ಹಾಕದ ಸಿಐಡಿ
  • ಎಸಿ ಇಲ್ಲ, ಊಟ ಸರಿ ಇಲ್ಲ, ನಿದ್ದೆ ಬರುತ್ತಿಲ್ಲ ಎಂದು ಹೈಡ್ರಾಮ

Share this Video
  • FB
  • Linkdin
  • Whatsapp

ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ. ಬಂಧನಕ್ಕೂ ಮೊದಲು ನೌಟಂಕಿ ಆಟವಾಡಿದ್ದ ದಿವ್ಯ ಹಾಗರಗಿ, ಅರೆಸ್ಟ್ ಬಳಿಕವೂ ಹೈಡ್ರಾಮಾ ಮುಂದುವರಿಸಿದ್ದಾರೆ. ಮಲಗಲು ಎಸಿ ಬೇಕು, ಊಟ ಸರಿ ಇಲ್ಲ, ನಿದ್ದೆ ಬರುತ್ತಿಲ್ಲ ಎಂದು ನಾಟಕ ಶುರುಮಾಡಿದ್ದಾರೆ.

Related Video