IIMC ಹಳೇ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ, ವಾರ್ಷಿಕ ಪ್ರಶಸ್ತಿ ಪ್ರಧಾನ!

IIMC ಹಳೇ ವಿದ್ಯಾರ್ಥಿಗಳ ಘಟಕ ಕೊಚ್ಚಿಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿದೆ. ಇದೇ ವೇಳೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಹಳೇ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.

Share this Video
  • FB
  • Linkdin
  • Whatsapp

ಕೊಚ್ಚಿ(ಮೇ.01): IIMC ಹಳೆ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ನಡೆದಿದೆ.  ಈ ಕಾರ್ಯಕ್ರಮದಲ್ಲಿ 2017-18 ರ ಮಲಯಾಳಂ ಪತ್ರಿಕೋದ್ಯಮ ಬ್ಯಾಚ್‌ನ ಸಂಧ್ಯಾ ಮಣಿಕಂದನ್ ಅವರಿಗೆ ವರ್ಷದ ಭಾರತೀಯ ಭಾಷಾ ವರದಿಗಾರ(ಪ್ರಸಾರ) ಪ್ರಶಸ್ತಿ ನೀಡಲಾಗಿದೆ. ಇನ್ನು ಐಐಎಂಸಿ ಕೊಟ್ಟಾಯಂನ 2017-18ರ ಬ್ಯಾಚ್‌ ವಿದ್ಯಾರ್ಥಿ ಬಿಜಿನ್ ಸ್ಯಾಮ್ಯುಯೆಲ್‌ಗೆ ಭಾರತೀಯ ಭಾಷಾ ವರದಿಗಾರ (ಪ್ರಕಾಶನ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.

Related Video