- Home
- News
- State
- Karnataka News Live: Cricket - 'ಇಮ್ರಾನ್ ಖಾನ್‌ರನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪ್ರಚಾರ ನಡೆಸಿದ್ದ ಮಾಜಿ ಪತ್ನಿ ಎರಡನೇ ಮದುವೆ, ಪತಿ ಯಾರು ಗೊತ್ತಾ?
Karnataka News Live: Cricket - 'ಇಮ್ರಾನ್ ಖಾನ್‌ರನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪ್ರಚಾರ ನಡೆಸಿದ್ದ ಮಾಜಿ ಪತ್ನಿ ಎರಡನೇ ಮದುವೆ, ಪತಿ ಯಾರು ಗೊತ್ತಾ?

ಬೆಂಗಳೂರು: ಆರೆಸ್ಸೆಸ್ನಂಥ ನೂರು ಸಂಘಟನೆಗಳು ಬಂದರೂ ಈ ದೇಶ ಹಾಳು ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಇಲ್ಲಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಈ ದೇಶದ ಆತ್ಮವಿದ್ದಂತೆ. ಅವರು ಈ ದೇಶ ಕಾಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಎಂದರೆ ರೂಮರ್ ಸ್ಪ್ರೆಡಿಂಗ್ ಸಂಘ. ನಾವೆಲ್ಲ ದಕ್ಷಿಣ ಭಾರತೀಯರು ಪುಣ್ಯವಂತರು, ಮಹಾರಾಷ್ಟ್ರದಲ್ಲಿ ಅಂಬೇಡ್ಕರ್, ಕರ್ನಾಟಕದಲ್ಲಿ ಬಸವಣ್ಣ, ಕೇರಳದಲ್ಲಿ ನಾರಾಯಣಗುರು, ತಮಿಳುನಾಡಿನಲ್ಲಿ ಪೆರಿಯಾರ್ ಸೇರಿ ಹಲವು ಸಾಮಾಜಿಕ ಹರಿಕಾರರು ಹುಟ್ಟಿ ದಕ್ಷಿಣ ಭಾರತ ರಕ್ಷಿಸಿದ್ದಾರೆ ಎಂದರು. ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದಾಗ ಸರ್ದಾರ್ ವಲ್ಲಭಬಾಯಿ ಪಟೇಲ್ ಆರೆಸ್ಸೆಸ್ ಸಂಘಟನೆಯನ್ನು ಪ್ರಥಮ ಬಾರಿಗೆ ನಿಷೇಧಿಸಿದರು. ಈಗ ಪ್ರಧಾನಿ ಮೋದಿ ಪಟೇಲ್ ಪ್ರತಿಮೆ ಸ್ಥಾಪಿಸಿ ಅವರಿಗೆ ಅರ್ಪಿಸಿದ್ದಾರೆ. ಅಂದರೆ ಮೋದಿ ಅವರಿಗೂ ಈ ಸಂಘಟನೆ ನಿಷೇಧಿಸಿದ್ದು ಸರಿ ಅಂತ ಅನಿಸಿದೆ ಎಂದು ವ್ಯಂಗ್ಯವಾಡಿದರು.
Karnataka News Live 14 September 2026Cricket - 'ಇಮ್ರಾನ್ ಖಾನ್‌ರನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪ್ರಚಾರ ನಡೆಸಿದ್ದ ಮಾಜಿ ಪತ್ನಿ ಎರಡನೇ ಮದುವೆ, ಪತಿ ಯಾರು ಗೊತ್ತಾ?
Karnataka News Live 14 September 2026RS 3,383 ಕೋಟಿ ಆಸ್ತಿ ಇದ್ದರೂ ರಸ್ತೆಯಲ್ಲಿ ಭಿಕ್ಷೆ ಬೇಡಿದ ಕೋಟ್ಯಾಧಿಪತಿ ಬಿಜೆಪಿ ಶಾಸಕ! ಆಮೇಲೆ ಏನಾಯ್ತು ಗೊತ್ತಾ?
Karnataka News Live 14 September 2026ತಂದೆ ಏಕಾಏಕಿ ನಾಪತ್ತೆ, ಮತ್ತೊಂದೆಡೆ ಕ್ರೈಂ - ನಂತರ ಈ ಥ್ರಿಲ್ಲರ್ ಸಿನಿಮಾ ಪಡೆಯೋ ತಿರುವೇ ರೋಚಕ!
ರಕ್ಷಿತ್ ಶೆಟ್ಟಿ ಹಾಗೂ ಅನಂತ್ ನಾಗ್ ನಟನೆಯ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾವನ್ನು JioHotstarನಲ್ಲಿ ವೀಕ್ಷಿಸಬಹುದು. ತಂದೆ-ಮಗನ ಭಾವನಾತ್ಮಕ ಕಥೆಯ ಜೊತೆಗೆ ಕ್ರೈಂ ಮತ್ತು ಸಸ್ಪೆನ್ಸ್ ಹೊಂದಿರುವ ಈ ಕನ್ನಡ ಥ್ರಿಲ್ಲರ್ ಸಿನಿಮಾ ಇಂದಿಗೂ ಸಿನಿಪ್ರಿಯರ ಫೇವರಿಟ್.
Karnataka News Live 14 September 2026Breaking news - ಬಿಗ್ ಬಾಸ್ ಶೋನಿಂದ ಹಠಾತ್ ಆಸ್ಪತ್ರೆಗೆ ದಾಖಲಾದ ಓಂ ಪ್ರಕಾಶ್ ರಾವ್, ಆಗಿದ್ದೇನು?
ಕನ್ನಡ ಬಿಗ್‌ಬಾಸ್ ಶೋನಿಂದ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹಿರಿಯ ಸ್ಪರ್ಧಿ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಅವರಿಗೆ ಏನು ಆಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
Karnataka News Live 14 September 2026Viral - ಬಿಗ್ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!
Karnataka News Live 14 September 2026ನಾಲ್ಕು ವರ್ಷ ಸಂಸಾರ, ಇದ್ದಕ್ಕಿದ್ದಂತೆ ಮನೆಬಿಟ್ಟ ಚೆಲುವೆ, ತಿಂಗಳ ಬಳಿಕ ಪತ್ನಿ ಸ್ಥಿತಿ ಕಂಡು ಎದೆ ಬಡಿದುಕೊಂಡ ಪತಿ
ಮುದ್ದಾಗಿದ್ದ ಸಂಸಾರವನ್ನು ತೊರೆದು ಪತ್ನಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಳು. ಒಂದು ತಿಂಗಳ ಬಳಿಕ ಆಕೆ ಪತ್ತೆ ಆಗಿದ್ದಾಳೆ. ಪತಿ ಅಲ್ಲಿಗೆ ಹೋಗಿ 'ಮನೆಗೆ ಬಾ' ಎಂದು ಬೇಡಿಕೊಂಡ. ಆದರೆ ತಾನು ಬರಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. ಅಷ್ಟಕ್ಕೂ ಆಕೆ ಯಾರ ಜೊತೆ ವಾಸಿಸುತ್ತಿದ್ದಾಳೆ ಗೊತ್ತಾ? ಲವರ್ ಜೊತೆಗೂ ಅಲ್ಲ, ಅಪ್ಪ-ಅಮ್ಮನ ಜೊತೆಗೂ ಅಲ್ಲ.
Karnataka News Live 14 September 2026ಗುತ್ತಿಗೆ ಅವಧಿ ಮುಗಿದರೂ ಬೆಂಗಳೂರು ಪ್ರಾಧಿಕಾರಕ್ಕೆ ಸಿಗದ 119 ಬೆಲೆಬಾಳುವ ಆಸ್ತಿಗಳು, ಪಾಲಿಕೆಗೆ ಕೋಟ್ಯಂತರ ಆದಾಯ ನಷ್ಟ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ 119 ಬೆಲೆಬಾಳುವ ಆಸ್ತಿಗಳ ಗುತ್ತಿಗೆ ಅವಧಿ ಹಲವು ವರ್ಷಗಳ ಹಿಂದೆಯೇ ಮುಗಿದರೂ, ಅವುಗಳನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದ್ದು, ನ್ಯಾಯಾಲಯದ ವ್ಯಾಜ್ಯಗಳ ನೆಪ ಹೇಳಲಾಗುತ್ತಿದೆ.
Karnataka News Live 14 September 2026ಮತ್ತೆ ನಿಮ್ಮ ಜೇಬು ಸುಡೋದು ಗ್ಯಾರಂಟಿ, ಹಣದುಬ್ಬರ ಬಗ್ಗೆ ಆಘಾತಕಾರಿ ವರದಿ ರಿವೀಲ್ ಆಗಿದೆ
ಕಳೆದ ಜುಲೈ ತಿಂಗಳಿಗಿಂತ ಆಗಸ್ಟ್‌ನಲ್ಲಿ ಹಣದುಬ್ಬರ ಪ್ರಮಾಣ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಸಾಮನ್ಯ ಜನರಿಗೆ ಮತ್ತೆ ಹೊರೆಯಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ…
Karnataka News Live 14 September 2026Election - ಬಿಜೆಪಿ ಅಭ್ಯರ್ಥಿಗೆ ತೀವ್ರ ಮುಖಭಂಗ; ದಕ್ಕಿದ್ದು ಕೇವಲ ಒಂದೇ ಒಂದು ಮತ!
Karnataka News Live 14 September 20261905ರಲ್ಲಿ ದೇಶದಲ್ಲೇ ಮೊದಲು ವಿದ್ಯುತ್ ಪಡೆದ ಬೆಂಗಳೂರಿಗೆ KGFನಿಂದ ಬಂದಿತ್ತು ಕರೆಂಟ್! ಅಂದು ಒಂದೇ ಬಲ್ಬ್‌ಗೆ ತಿಂಗಳಿಗೆ 1 ರೂ!
Karnataka News Live 14 September 2026ಶಿವಣ್ಣನಿಗೆ ರಾಖಿ ಕಟ್ಟಿದ ನಟ ಜಗ್ಗೇಶ್ - ಗೀತಾ ದಂಪತಿ ಕೊಟ್ಟ ಗಿಫ್ಟ್ ನೋಡಿ ಭಾವುಕರಾದ ನವರಸನಾಯಕ!
ನಟ ಜಗ್ಗೇಶ್ ಅವರು ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ ರಾಖಿ ಕಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿ ಜಗ್ಗೇಶ್ ಅವರಿಗೆ ದುಬಾರಿ ವರ್ಸಾಚೆ ವಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
Karnataka News Live 14 September 2026ವಿಜಯನಗರದಲ್ಲಿ ದುರ್ಘಟನೆ, ಗಣೇಶ ಮೂರ್ತಿ ಕೊಂಡೊಯ್ಯುವ ವೇಳೆ ವಿದ್ಯುತ್ ಶಾಕ್
Karnataka News Live 14 September 2026'ವೋಟ್ ಮಾಡಿದ್ರೂ ಹೇಟ್ ಮಾಡಿದ್ರೂ ನಿಮ್ಮಿಷ್ಟ, ಆದರೆ..' - ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಪ್ರಥಮಾ ಮಾತು
ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಎಲಿಮಿನೇಷನ್‌ನಲ್ಲಿ ಪ್ರಥಮಾ ಮನೆಯಿಂದ ಹೊರಬಂದಿದ್ದಾರೆ. ಒಂದು ವಾರ ವಿಮಾನದಲ್ಲೇ ಇದ್ದ ಪ್ರಥಮಾ, ಎಲಿಮಿನೇಷನ್ ಬಳಿಕ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
Karnataka News Live 14 September 2026ಗಣೇಶ ಹಬ್ಬಕ್ಕೆ ಸಿನಿಪ್ರಿಯರಿಗೆ ಸರ್ಪ್ರೈಸ್ - ಮಾಲಾಶ್ರೀ-ರುಕ್ಮಿಣಿಯ ಅಸಾಮಾನ್ಯ ಪಯಣ 'ಮಂಗಳಗೌರಿ'
‘ಮಂಗಳಗೌರಿ’ ಹೆಸರಿನ ಹೊಸ ಕನ್ನಡ ಸಿನಿಮಾವನ್ನು KVN Productions ಗಣೇಶ ಚತುರ್ಥಿಯಂದು ಘೋಷಿಸಿದೆ. ಇದೇ ಮೊದಲ ಬಾರಿಗೆ ಮಾಲಾಶ್ರೀ ಮತ್ತು ರುಕ್ಮಿಣಿ ವಸಂತ್ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದು, ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಸಿನಿಮಾದ ಫಸ್ಟ್ ಲುಕ್ ಕುತೂಹಲ ಮೂಡಿಸಿದೆ.
Karnataka News Live 14 September 2026ರಶ್ಮಿಕಾ ಮಂದಣ್ಣ ಮುಖದಲ್ಲಿ ಇಷ್ಟೊಂದು ಬದಲಾವಣೆ? ವೈದ್ಯರ ವಿಶ್ಲೇಷಣೆ ವೈರಲ್.. ಸರ್ಜರಿ ಬಗ್ಗೆ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ಅವರ ಮುಖದ ಬದಲಾವಣೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಡಾ. ಮಿಥುನ್ ಪಾಂಚಾಲ್ ಇನ್‌ಸ್ಟಾಗ್ರಾಂನಲ್ಲಿ ವಿಶ್ಲೇಷಣೆ ನೀಡಿದ್ದು, ರಶ್ಮಿಕಾ ಅವರ ಮುಖದ ಶೇಪ್, ಮೂಗು ಹಾಗೂ ತುಟಿಗಳಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.
Karnataka News Live 14 September 2026Communal Harmony - ದ್ವೇಷದ ವಾತಾವರಣದಲ್ಲಿ ಪ್ರೀತಿಯ ವಾಸನೆ; ಗಣೇಶೋತ್ಸವಕ್ಕೆ ₹5 ಲಕ್ಷ ದೇಣಿಗೆ ನೀಡಿ ಸೌರ್ಹಾದತೆಗೆ ಮಾದರಿಯಾದ ಮುಸ್ಲಿಂ ಮುಖಂಡ!
ಮುಸ್ಲಿಂ ಮುಖಂಡ ಅಜ್ಗರ್ ಅವರು ಗಣೇಶೋತ್ಸವಕ್ಕಾಗಿ 5 ಲಕ್ಷ ರೂಪಾಯಿ ಧನಸಹಾಯ ನೀಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ. ಸಮಾಜದಲ್ಲಿ ಒಗ್ಗಟ್ಟು ಮತ್ತು ಶಾಂತಿಯನ್ನು ಸಾರುವ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Karnataka News Live 14 September 2026ಗಣೇಶ ಮೂರ್ತಿಗಳ ವಿಸರ್ಜನೆಗೆ ಜಿಬಿಎ ಮುನ್ನೆಚ್ಚರಿಕೆ - 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕ್ ವ್ಯವಸ್ಥೆ!
Karnataka News Live 14 September 2026ಥಿಯೇಟರ್ ಬಳಿಕ OTTಗೆ ಯಶ್ ‘ಟಾಕ್ಸಿಕ್’ - ಯಾವಾಗ ಸ್ಟ್ರೀಮಿಂಗ್, ಎಲ್ಲಿ ನೋಡಬಹುದು ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಥಿಯೇಟರ್ ಬಳಿಕ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಸಿನಿಮಾ ಯಾವಾಗ, ಎಲ್ಲಿ ನೋಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.
Karnataka News Live 14 September 2026ಹಗರಿಬೊಮ್ಮನಹಳ್ಳಿ ನಿಲ್ದಾಣ - ಇಲ್ಲಿ ರೈಲು ಕಾಯೋದು ಅಂದ್ರೆ ಪ್ರಯಾಣಿಕರಿಗೆ ಯಮಯಾತನೆ
ಸ್ವಾತಂತ್ರ್ಯ ಪೂರ್ವದ ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣವು ಇಲಾಖೆಗೆ ಉತ್ತಮ ಆದಾಯ ತಂದುಕೊಡುತ್ತಿದ್ದರೂ, ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳಿಲ್ಲದೆ ನರಕಸದೃಶವಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಸೂಕ್ತ ಪ್ಲಾಟ್‌ಫಾರ್ಮ್ ಮತ್ತು ಸುರಕ್ಷತಾ ವ್ಯವಸ್ಥೆಗಳ ಕೊರತೆ ಇದೆ