ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನೂನತ ಮನೆ ಗೃಹಪ್ರವೇಶ ವಿಚಾರ ಭಾರೀ ಸುದ್ದಿ ಆಗ್ತಿದೆ. ಗಣೇಶ ಹಬ್ಬದ ದಿನ ಮಾಜಿ ಸಿಎಂ ತಮ್ಮ ಕನಸಿನ ಮನೆ ಪ್ರವೇಶ ಮಾಡಿದ್ದಾರೆ. ಹೊಸ ಅಪ್‌ಡೇಟ್ಸ್ ಏನಂದರೆ ಗೃಹಪ್ರವೇಶದ ಪೂಜಾ ಕೈಂಕರ್ಯ ನಡೆಸಿದ್ದು ಪ್ರಸಿದ್ಧ ವಿಧ್ವಾಂಸರು! ಕಾರ್ಯಕ್ರಮದ Exclusive Photos ಇಲ್ಲಿದೆ.
- Home
- News
- State
- Karnataka News Live: ಸಿದ್ದರಾಮಯ್ಯರ ನೂತನ ಮನೆ ಗೃಹಪ್ರವೇಶ ಮಾಡಿಸಿದ್ದು ಪ್ರಸಿದ್ಧ ವಿಧ್ವಾಂಸರು; ಇಲ್ಲಿದೆ Exclusive Photos
Karnataka News Live: ಸಿದ್ದರಾಮಯ್ಯರ ನೂತನ ಮನೆ ಗೃಹಪ್ರವೇಶ ಮಾಡಿಸಿದ್ದು ಪ್ರಸಿದ್ಧ ವಿಧ್ವಾಂಸರು; ಇಲ್ಲಿದೆ Exclusive Photos

ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಆಡಳಿತ ಸರ್ಕಾರಕ್ಕೆ 100 ದಿನದ ಸಾಧನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ಶಾಸಕರನ್ನೂ ಕರೆದಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರಿಗೂ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ. ಪ್ರೋಟೋಕಾಲ್ ನಿಂದಾಗಿ ವೇದಿಕೆ ಮೇಲೆ ಕರೆದಿಲ್ಲ. ಆಹ್ವಾನ ನೀಡಿಲ್ಲ ಅಂತ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದರು. ಪಕ್ಷದಲ್ಲಿ ಜೊತೆಗೆ ನಾವು ಕೆಲಸ ಮಾಡಿಕೊಂಡು ಹೋಗ್ತಿದ್ದೇವೆ. ಇದರಲ್ಲಿ ನೀವು ರಾಜಕೀಯ ಮಾಡ್ತಿದ್ದೀರಿ ಎಂದು ಸಿಎಂ ಹೇಳಿದರು.
ಶಿಷ್ಟಾಚಾರಕ್ಕಾದರೂ ಒಂದು ಸಣ್ಣ ಫೋಟೋ ಕೂಡ ಹಾಕಿಲ್ಲ. ವಿಧಾನಪರಿಷತ್ ಸದಸ್ಯನಾಗಿದ್ದೇನೆ, ಆದರೂ ಆಹ್ವಾನ ಕೊಟ್ಟಿಲ್ಲ ಎಂದು ಎಐಸಿಸಿ ನಾಯಕರ ಬಳಿ ಬಿಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
Karnataka News Live 15 September 2026 ಸಿದ್ದರಾಮಯ್ಯರ ನೂತನ ಮನೆ ಗೃಹಪ್ರವೇಶ ಮಾಡಿಸಿದ್ದು ಪ್ರಸಿದ್ಧ ವಿಧ್ವಾಂಸರು; ಇಲ್ಲಿದೆ Exclusive Photos
Karnataka News Live 15 September 2026 UPI - ವ್ಯಾಪಾರಿಗಳ ಗಮನಕ್ಕೆ; ಯುಪಿಐ ಪಾವತಿ ಮೇಲೆ ಎಂಡಿಆರ್ ಕಡಿತವಾಗದಂತೆ ತಡೆಯಲು ಈ 5 ಟಿಪ್ಸ್ ಬಳಸಿ!
₹2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲಿನ ಎಂಡಿಆರ್ ಶುಲ್ಕವು ವ್ಯಾಪಾರಿಗಳಿಗೆ ಚಿಂತೆಯಾಗಿದೆ. ವೈಯಕ್ತಿಕ ಕ್ಯೂಆರ್, ಯುಪಿಐ ಲೈಟ್, ಮತ್ತು ಬಿಲ್ ವಿಭಜನೆಯಂತಹ ತಂತ್ರಗಳ ಮೂಲಕ ವೆಚ್ಚವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಈ ಸ್ಟೋರಿ ವಿವರಿಸುತ್ತದೆ.
Karnataka News Live 15 September 2026 Vakra Maha Yoga - ಶುಕ್ರ-ಬುಧ ಗ್ರಹ ಮ್ಯಾಜಿಕ್, ಈ 4 ರಾಶಿಗಳಿಗೆ ನಿರೀಕ್ಷೆಯೇ ಮಾಡಿರದ ಯಶಸ್ಸು
Vakra Maha Yoga: ರಾಶಿ ಭವಿಷ್ಯದ ಮೂಲಕ ನೀವು ಬದುಕಿನ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವವರಾಗಿದ್ದರೆ ಶೀಘ್ರದಲ್ಲೇ ಗುಡ್‌ನ್ಯೂಸ್ ಪಡೀತಿರಿ. ಅಕ್ಟೋಬರ್ 2026 ನಲ್ಲಿ ಶುಕ್ರ-ಬುಧ ಗ್ರಹಗಳು ತುಲಾ ರಾಶಿಯಲ್ಲಿ ವಕ್ರ ಸ್ಥಿತಿ ತಲುಪಲಿವೆ. ಹೀಗಾಗಿ ಈ ನಾಲ್ಕು ರಾಶಿಗಳಿಗೆ ಶ್ರೇಯಸು ಸಿಗಲಿದೆ.
Karnataka News Live 15 September 2026 ವೈಟ್‌ಫೀಲ್ಡ್‌ನಲ್ಲಿ ತಲೆಎತ್ತಲಿದೆ ಮುಂಬೈನ ಜಿಯೋ ವರ್ಲ್ಡ್‌ಗಿಂತ ಬೃಹತ್ ಕನ್ವೆನ್ಶನ್ ಸೆಂಟರ್ - 48.35 ಎಕರೆ ಕೆಟಿಪಿಒ ಜಾಗ ಬಳಕೆ
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೆಟಿಪಿಒದ 48.35 ಎಕರೆ ಜಾಗವನ್ನು ಜಾಗತಿಕ ಮಟ್ಟದ ಸಮಾವೇಶ ಕೇಂದ್ರವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಈ ಯೋಜನೆಯು ಆಧುನಿಕ ಪ್ರದರ್ಶನ ಹಾಲ್‌ಗಳು, ಸಮಾವೇಶ ಸೌಲಭ್ಯಗಳನ್ನು ಒಳಗೊಂಡಿರಲಿದೆ.
Karnataka News Live 15 September 2026 UPI - ಯಾರಿಗೆ ಯುಪಿಐ ಫ್ರೀ, ಯಾರಿಗೆ ಶುಲ್ಕದ ಹೊರೆ?; ಗೊಂದಲಕ್ಕೆ ಇಲ್ಲಿದೆ ಪಕ್ಕಾ ಉತ್ತರ!
Karnataka News Live 15 September 2026 ಪಣತ್ತೂರು ಸಿಡಿಪಿ ರಸ್ತೆಗೆ ಸಿಕ್ತು ಅನುಮತಿ - ಎರಡು ಭಾಗವಾಗಲಿದೆ 40 ವರ್ಷಗಳ ಹಳೆಯ 150 ಎಕರೆ ದಟ್ಟ ಅರಣ್ಯ!
ಪಣತ್ತೂರಿನಲ್ಲಿ 150 ಅಡಿ ಸಿಡಿಪಿ ರಸ್ತೆ ನಿರ್ಮಾಣಕ್ಕಾಗಿ ದಶಕಗಳಿಂದ ಬೆಳೆದ ನಗರ ಅರಣ್ಯವನ್ನು ವಿಭಜಿಸಲು ನಿರ್ಧರಿಸಲಾಗಿದೆ. ಈ ರಾಜಿ ಸೂತ್ರದಿಂದಾಗಿ ರಸ್ತೆ ಮತ್ತು ಟ್ರೀ ಪಾರ್ಕ್ ಎರಡೂ ಲಭ್ಯವಾಗಲಿದ್ದು, 150 ಎಕರೆ ವಿಸ್ತೀರ್ಣದ ಅರಣ್ಯವು ಎರಡು ಭಾಗಗಳಾಗಿ ವಿಭಜನೆಗೊಳ್ಳಲಿದೆ.
Karnataka News Live 15 September 2026 ಶಾಸಕ ಉಮೇಶ್ ಮೇಟಿ ಸೊಸೆಗೆ ಅಕ್ರಮವಾಗಿ 75 ಸಾವಿರ ಸಂಬಳ? ಪುತ್ರಿಯನ್ನೇ ವಜಾ ಮಾಡಿದ ತಂದೆ
Karnataka News Live 15 September 2026 ರಾಜ್ಯದ ಇಂಜಿನಿಯರ್‍ಗಳಿಗೆ ಸರ್ಕಾರದಿಂದ ಎರಡು ಭರ್ಜರಿ ಗುಡ್‌ನ್ಯೂಸ್
ಕರ್ನಾಟಕ ಸರ್ಕಾರ ರಾಜ್ಯದ ಇಂಜಿನಿಯರ್‍ಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಸೆಪ್ಟೆಂಬರ್ 15 ರಂದು ಇನ್ಮುಂದೆ ಇಂಜಿನಿಯರ್ ದಿನವನ್ನಾಗಿ ಆಚರಿಸುವುದರ ಜೊತೆಗೆ ಮತ್ತೊಂದು ಸಿಹಿಸುದ್ದಿಯನ್ನ ಕೊಟ್ಟಿದೆ.
Karnataka News Live 15 September 2026 ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ
ಕರಾವಳಿಯ ದಶಕಗಳ ಕನಸಾದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕರ್ನಾಟಕ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ತಜ್ಞರ ಸಮಿತಿ ವರದಿ ಹಾಗೂ ಆಂಧ್ರಪ್ರದೇಶದ ಮಾದರಿ ಅಧ್ಯಯನದ ನಂತರ, ಕಾನೂನು ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.
Karnataka News Live 15 September 2026 Water Crisis - ಅನ್ನವಿದೆ, ಬೇಯಿಸಲು ನೀರಿಲ್ಲ! ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದ ಶಾಲಾ ಮಕ್ಕಳು!
ಬಿಸಿಯೂಟ ತಯಾರಿಸಲು ನೀರಿಲ್ಲದ ಕಾರಣ ಸೆಂಟ್ ಆಂಥೋನಿ ಶಾಲೆಯ ವಿದ್ಯಾರ್ಥಿಗಳು ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 15 September 2026 ಬೆಂಗಳೂರಿನಲ್ಲಿ ಸಡನ್ ಸುರಿದ ವಿಪರೀತ ಮಳೆ, ನೀರು ನಿಂತು ಅವಾಂತರ, ಕರ್ನಾಟಕದ 8 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ!
Karnataka News Live 15 September 2026 ಸೆ.14ರಂದು ಆಗಸದಲ್ಲಿ ಕಾಣಿಸಿದ ಚಂದ್ರ-ಶುಕ್ರ ಗ್ರಹದ ಅಪರೂಪದ ಮಿಲನ, ಚೌತಿ ದಿನ ಆಕಾಶ ನೋಡಲು ಹೆದರಿದ ಜನ!
Karnataka News Live 15 September 2026 Politics - ಸ್ವಚ್ಛ ಭಾರತ್, ರಾಮಮಂದಿರ ಆದ್ಮೇಲೆ ನೆಕ್ಸ್ಟ್ ಏನು? 'ಕೈ' ಪಡೆಯ ನಿದ್ದೆಗೆಡಿಸಿದ ಆ 'ಬ್ರಹ್ಮಾಸ್ತ್ರ' ಯಾವುದು?
Politics: ಬಿಜೆಪಿಯು ರಾಮಮಂದಿರ, 370ನೇ ವಿಧಿ ರದ್ದತಿಯಂತಹ ಸಾಧನೆಗಳ ಮೂಲಕ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಿದ್ದು, ಮುಂದಿನ ಬ್ರಹ್ಮಾಸ್ತ್ರಕ್ಕೆ ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ, ಯುವಕರ ಆಕ್ರೋಶವನ್ನು ಮತಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಏನು ಮಾಡಲಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 15 September 2026 ಗಣೇಶ ಚತುರ್ಥಿ ದಿನವೇ ಗುಡ್‌ನ್ಯೂಸ್ ಘೋಷಿಸಿದ ರಂಗನಾಯಕಿ ಸೀರಿಯಲ್ ನಟಿ ಪ್ರೇರಣಾ
Karnataka News Live 15 September 2026 ಧಾರವಾಡದಲ್ಲಿ ವಿಚ್ಛೇದನ ವಿಚಾರಣೆ ಮುಗಿಸಿ ಹಿಂತಿರುಗುತ್ತಿದ್ದ ಪತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!
Karnataka News Live 15 September 2026 Cricket - ಧರ್ಮಕ್ಕಿಂತ ಭಕ್ತಿಯೇ ದೊಡ್ಡದು! - ಬೆದರಿಕೆ ನಡುವೆಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬಾಂಗ್ಲಾ ಕ್ರಿಕೆಟಿಗ, ಪೋಟೋ ವೈರಲ್!
ಬಾಂಗ್ಲಾದೇಶದಲ್ಲಿನ ಕೋಮು ಉದ್ವಿಗ್ನತೆ ಮತ್ತು ಬೆದರಿಕೆಗಳ ನಡುವೆಯೂ, ಕ್ರಿಕೆಟಿಗ ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಧಾರ್ಮಿಕ ನಂಬಿಕೆ ಧೈರ್ಯದಿಂದ ಪ್ರದರ್ಶಿಸಿದ ಅವರು ಧರ್ಮಕ್ಕಿಂತ ಭಕ್ತಿ ದೊಡ್ಡದು ಎಂದು ಸಾರಿದ್ದಾರೆ
Karnataka News Live 15 September 2026 ಅಂಕೋಲಾದ ಅಜ್ಜಿ ಅಂಗಡಿಗೆ ಪ್ರತೀದಿನ ಬಂದು ಐಸ್‌ಕ್ರೀಂ ತಿನ್ನುವ ಹಸು, ಹಣದ ಬದಲು ಪಪ್ಪಿ ಕೊಟ್ಟು ಮುದ್ದಿಸುವ ದನ!
Karnataka News Live 15 September 2026 Shivamogga - ಅರ್ಧಕ್ಕೆ ನಿಂತ ವಂದೇ ಮಾತರಂ, ಭುಗಿಲೆದ್ದ ವಿವಾದ!
Karnataka News Live 15 September 2026 BCCIನಲ್ಲಿ ಕ್ರಿಕೆಟ್ ದಿಗ್ಗಜರ ಕ್ರಾಂತಿ? ಸಚಿನ್ ಸೇರಿ 6 ಪ್ರಮುಖರ ಹೆಸರು ಬಿಸಿಸಿಐಗೆ ಕಳುಹಿಸಿದ ಗವಾಸ್ಕರ್!
ಭಾರತೀಯ ಕ್ರಿಕೆಟ್‌ನ ‘ಲಿಟಲ್ ಮಾಸ್ಟರ್’ ಸುನಿಲ್ ಗವಾಸ್ಕರ್, ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ (CAC) ಸೀಮಿತ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಏಳು ಕ್ರಿಕೆಟ್ ದಿಗ್ಗಜರನ್ನು ಒಳಗೊಂಡ ವಿಸ್ತೃತ ಸಮಿತಿಯನ್ನು ರಚಿಸಿ, ಅವರ ಅನುಭವವನ್ನು ಭಾರತೀಯ ಕ್ರಿಕೆಟ್‌ನ ಒಳಿತಿಗಾಗಿ ಬಳಸಿಕೊಳ್ಳಬೇಕೆಂದು ಅವರು ಬಿಸಿಸಿಐಗೆ ಮಹತ್ವದ ಸಲಹೆ ನೀಡಿದ್ದಾರೆ.