
Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
( ಸಿನಿಮಾ ಹಂಗಾಮ, ಏಷ್ಯಾನೆಟ್ ಸುವರ್ಣ ನ್ಯೂಸ್ )ಟಾಕ್ಸಿಕ್ನ ತಬಾಹಿ ಸಾಂಗ್ ನೋಡಿದವರ ತಲೆ ತಿರುಗುವಂತೆ ಮಾಡಿದೆ ಕಿಯಾರಾ ಹಾಟ್ & ಬೋಲ್ಡ್ ಲುಕ್. ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರೋ ಕಿಯಾರಾ ಈಗಲೂ ಗ್ಲಾಮರ್ ರೋಲ್ಗಳಲ್ಲಿ ಮಿಂಚ್ತಾ ಪಡ್ಡೆ ಹೈಕಳ ಕನಸಿನ ಕನ್ಯೆ ಅನ್ನಿಸಿಕೊಂಡಿದ್ದಾರೆ.
ಮದುವೆ ಬಳಿಕ ಇಷ್ಟೊಂದು ಹಸಿಬಿಸಿಯಾಗಿ ನಟಿಸ್ತಿರೋ ಕಿಯಾರಾ ಕಿವಿಗೆ ಟೀಕೆ ಟಿಪ್ಪಣಿಗಳು ಬೀಳ್ತಾ ಇವೆ. ಆ ಬಗ್ಗೆ ಈ ಬೋಲ್ಡ್ ಬ್ಯೂಟಿ ಹೇಳಿದ್ದೇನು,..? ವಾಚ್ ದಿಸ್ ಸ್ಟೋರಿ.