
ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
ನಾಗರಹೊಳೆ ಅಂದ್ರೆ ಹುಲಿ, ಹುಲಿ ಅಂದ್ರೆ ನಾರಹೊಳೆ. ಇಡೀ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕಾಡು ನಾಗರಹೊಳೆ. ನಾಗರಹೊಳೆ ಹುಲಿಗಳ ಜೊತೆಗೆ ದಸರಾ ಆನೆಗಳ ಮೂಲಕವು ಬಹಳ ಫೇಮಸ್.
ನಾಗರಹೊಳೆ ಅಂದ್ರೆ ಹುಲಿ, ಹುಲಿ ಅಂದ್ರೆ ನಾರಹೊಳೆ. ಇಡೀ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕಾಡು ನಾಗರಹೊಳೆ. ನಾಗರಹೊಳೆ ಹುಲಿಗಳ ಜೊತೆಗೆ ದಸರಾ ಆನೆಗಳ ಮೂಲಕವು ಬಹಳ ಫೇಮಸ್. ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಬಹುತೇಕ ಎಲ್ಲ ಆನೆಗಳು ಬರೋದು ಈ ಹುಲಿ ಸಂರಕ್ಷಿತಾ ಆನೆ ಶಿಬಿರಗಳಿಂದ. ಶತಮಾನಗಳಿಂದ ನಾಗರಹೊಳೆ ಆನೆ ಮತ್ತು ಹುಲಿಗಳಿಗೆ ಹೆಸರುವಾಸಿ. ನಾನಾ ಕಾರಣಗಳಿಂದ ವಿಶ್ವವಿಖ್ಯಾತವಾಗಿರುವ ನಾಗರಹೊಳೆ ಇದೀಗ ವಿಪರೀತ ಎನ್ನುವಷ್ಟು ಮಾನವ-ವನ್ಯಜೀವಿ ಸಂಘರ್ಷ ಎದುರಿಸುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಆನೆ-ಹುಲಿಗಳ ಒಡಾಟ ಸಿಕ್ಕಾಪಟ್ಟೆ ಹೆಚ್ಚಳಗೊಂಡಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.