userpic
user icon

yash

She Fought Kargil War While 2 Months Pregnant The Story of Capt Yashika Tyagi Indian Army rav

ಗರ್ಭಿಣಿಯಾಗಿದ್ದರೂ, ಎರಡು ವರ್ಷದ ಮಗುವಿನ ತಾಯಿಯಾಗಿ ಕಾರ್ಗಿಲ್ ಯುದ್ಧದಲ್ಲಿ ಗನ್ ಹಿಡಿದ ಈ ದೈರ್ಯಶಾಲಿ ಮಹಿಳೆ ಯಾರು?

May 11, 2025, 11:16 PM IST

ಕ್ಯಾಪ್ಟನ್ ಯಾಶಿಕಾ ತ್ಯಾಗಿ, ಗರ್ಭಿಣಿಯಾಗಿದ್ದರೂ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳನ್ನು ಎದುರಿಸಿದ ಧೈರ್ಯಶಾಲಿ ಸೈನಿಕಿ. ಆಪರೇಷನ್ ಸಿಂದೂರದ ಯಶಸ್ಸು ಭಾರತದ ಸೇನಾ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ.

actress radhika pandit share happy mothers day 2025 wishes

ಪೀಳಿಗೆಯನ್ನು ರೂಪಿಸೋ ಮಹಿಳೆಯರಿಗೆ Happy Mothers Day- 'ಸಂತೂರ್‌ ಮಮ್ಮಿ' ರಾಧಿಕಾ ಪಂಡಿತ್

May 11, 2025, 11:35 AM IST

ಕನ್ನಡದ ಸಿನಿಮಾಗಳಲ್ಲಿ ಒಂದು ದಶಕಗಳ ಕಾಲ ನಾಯಕಿಯಾಗಿ ಮೆರೆದ ನಟಿ ರಾಧಿಕಾ ಪಂಡಿತ್‌ ಈಗ ಎರಡು ಮಕ್ಕಳ ತಾಯಿ. ಈಗ ಅವರು ಇಬ್ಬರು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಈಗ ಅವರು ತಾಯಂದಿರ ದಿನಕ್ಕೆ ಶುಭಾಶಯಗಳನ್ನು ಹೇಳಿದ್ದಾರೆ. 

Yashasvi Jaiswal Returns to Mumbai Cricket Team After Brief Goa Stint kvn

ಯು ಟರ್ನ್ ಹೊಡೆದ ಯಶಸ್ವಿ ಜೈಸ್ವಾಲ್, ಮುಂಬೈಗೆ ವಾಪಸ್!

May 10, 2025, 12:51 PM IST

ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತೊರೆದು ಗೋವಾದತ್ತ ಮುಖ ಮಾಡಲು ಮುಂದಾಗಿದ್ದರು. ಆದರೆ ಇದೀಗ ಯಶಸ್ವಿ ಯೂ ಟರ್ನ್ ಹೊಡೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

india pakistan operation sindoor Actor yash reaction

ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ವರ್ತಿಸಿ: ಭಾರತ-ಪಾಕಿಸ್ತಾನದ ಉದ್ವಿಗ್ನತೆ ಬಗ್ಗೆ Actor Yash ಪೋಸ್ಟ್

May 9, 2025, 3:56 PM IST

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಶುರುವಾಗಲಿದೆಯಾ ಎಂಬ ಅನುಮಾನ ಶುರುವಾಗಿದೆ. ಅಂದಹಾಗೆ ನಟ ಯಶ್‌ ಹಾಗೂ ನಿರ್ದೇಶಕ ಮಾನ್ಸೋರೆ ಅವರು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. 
 

Cash at home row CJI recommends impeachment of Justice Yashwant Varma gvd

ಹಣ ಪತ್ತೆ ಪ್ರಕರಣ: ನ್ಯಾಯಾಧೀಶ ಯಶವಂತ್ ವರ್ಮಾ ವಾಗ್ದಂಡನೆಗೆ ಸಿಜೆಐ ನ್ಯಾ.ಖನ್ನಾ ಶಿಫಾರಸು

May 9, 2025, 6:08 AM IST

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದಿಲ್ಲಿ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಕೇಂದ್ರ ಸರ್ಕಾರಕ್ಕೆ ಭಾರತದ ಮುಖ್ಯ ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ. 
 

Ramayana Movie starrer Yash and Ranbir cast Fees Detail sat

₹835 ಕೋಟಿ ಬಜೆಟ್‌ ರಾಮಾಯಣದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸಂಭಾವನೆ ಎಷ್ಟು?

May 6, 2025, 5:13 PM IST

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಚಿತ್ರಕ್ಕೆ 835 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಯಾರು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ? ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಸೇರಿ ವಿವಿಧ ನಟರಿಗೆ ಎಷ್ಟು ಸಂಭಾವನೆ ನೀಡಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

rcb-beats-csk-thrilling-last-ball-victory-ipl in Bengaluru san

Breaking: ಚಿನ್ನಸ್ವಾಮಿಯಲ್ಲಿ ಲಾಸ್ಟ್‌ ಬಾಲ್‌ ಕ್ಲಾಸಿಕ್‌, 2 ರನ್‌ನಿಂದ ಧೋನಿ ಟೀಮ್‌ ಮಣಿಸಿದ ಆರ್‌ಸಿಬಿ!

May 3, 2025, 11:29 PM IST

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್‌ಗಳಿಂದ ಗೆಲುವು ಸಾಧಿಸಿದೆ. ಯಶ್ ದಯಾಳ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಚೆನ್ನೈ ತಂಡ ಕೊನೆಯ ಓವರ್‌ನಲ್ಲಿ 15 ರನ್‌ಗಳ ಗುರಿ ತಲುಪಲು ವಿಫಲವಾಯಿತು.

Rocking Star Yash Mother Pushpa Arun Kumar Debut To Film Production gvd

'ಮಗನೇ ಹೀರೋ ಅಲ್ಲವಾ?' ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ ಯಶ್ ತಾಯಿ!

May 2, 2025, 6:19 PM IST

ಪಿಎ ಪ್ರೊಡಕ್ಷನ್ಸ್ ಅನ್ನೋ ನಿರ್ಮಾಣ ಸಂಸ್ಥೆ ಹುಟ್ಟಿಹಾಕಿರೋ ಪುಷ್ಪ ಅರುಣ್ ಕುಮಾರ್ ತಮ್ಮ ಸಂಸ್ಥೆಯ ಚೊಚ್ಚಲ ಸಿನಿಮಾ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. 

rocking star yash starts shooting for ramayana in mumbai gvd

ರಾಮಾಯಣ ಶೂಟಿಂಗ್‌ಗೆ ಚಾಲನೆ: ರಾವಣನಾಗಿ ಯಶ್, ಶೀಘ್ರದಲ್ಲೇ ಸೇರುತ್ತಾರೆ ರಾಮ-ಸೀತೆ-ಹನುಮಂತ!

May 2, 2025, 5:10 PM IST

‘ರಾಕಿಂಗ್‌ ಸ್ಟಾರ್‌’ ಯಶ್‌ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ರಾಮಾಯಣ’ ಶೂಟಿಂಗ್‌ ಮುಂಬೈನಲ್ಲಿ ಆರಂಭ. ಕೆಲ ದಿನ ರಾವಣ ಪಾತ್ರದ ಚಿತ್ರೀಕರಣ. 2026ರ ದೀಪಾವಳಿ ವೇಳೆಗೆ ಬಿಡುಗಡೆಯಾಗುವ ಸಿನಿಮಾದ ಬಗ್ಗೆ ಭಾರಿ ಕುತೂಹಲ.

Actor Yash mother pushpa arun kumar answer for her son

ಯಶ್ ಅಮ್ಮ ಪುಷ್ಪಾ: ಡ್ರೈವರ್ ಮಗ ಹೀರೋ ಆಗಿ ಗೆದ್ದಿದ್ದಾನೆ ಎಂದ್ಮೇಲೆ ಡ್ರೈವರ್ ಪತ್ನಿ ...

May 2, 2025, 3:08 PM IST

ಪೃಥ್ವಿ ಅಂಬಾರ್ ನಾಯಕತ್ವದಲ್ಲಿ ಯಶ್ ಅಮ್ಮ ಪುಷ್ಪಾರ ಸಿನಿಮಾ ನಿಮಾರ್ಣದ ಜರ್ನಿ ಪ್ರಾರಂಭವಾಗಲಿದೆ. ಆ ಚಿತ್ರಕ್ಕೆ ನಿರ್ದೇಶಕರು ಯಾರು, ಎಲ್ಲಿ ಶೂಟಿಂಗ್, ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಅನಿರೀಕ್ಷಿತ ಎಂಬಂತೆ..

yash mom pushpa arun kumar pa productions first movie look released suh

ಯಶ್ ಅಪ್ಪ ಅಮ್ಮನ ಮೊದಲ ಸಿನಿಮಾ ಅನೌನ್ಸ್, ಪೃಥ್ವಿ ಅಂಬಾರ್ ನಾಯಕ

May 1, 2025, 4:13 PM IST

ಯಶ್ ತಂದೆ-ತಾಯಿ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಕಟ್ಟಿ ಹೊಸ ಸಿನಿಮಾ ರೆಡಿ ಮಾಡಿದ್ದಾರೆ.
 

Why did not Srinidhi Shetty s life change despite starring in the global hit movie KGF

ಗ್ಲೋಬಲ್‌ ಹಿಟ್‌ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್‌ ಯಾಕೆ ಚೇಂಜ್‌ ಆಗ್ಲಿಲ್ಲ?

May 1, 2025, 1:44 PM IST

KGF ನಂತಹ ಗ್ಲೋಬಲ್ ಹಿಟ್ ಸಿನಿಮಾದಲ್ಲಿ ನಟಿಸಿದ್ರೂ ಅದರ ನಾಯಕಿ ಶ್ರೀನಿಧಿ ಶೆಟ್ಟಿ ಲೈಫ್ ಮಾತ್ರ ಬದಲಾಗಲಿಲ್ಲ. ದೊಡ್ಡ ಆಫರ್​ಗಳ ಅವಕಾಶ ಸಿಗಲಿಲ್ಲ. ಸಿಕ್ಕ ಸಿನಿಮಾಗಳು ಗೆಲ್ಲಲಿಲ್ಲ. ಇದೀಗ ಹಿಟ್-3 ಸಿನಿಮಾ ಮೂಲಕ ಶ್ರೀನಿಧಿ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ಹಿಟ್-3 ರಿಲೀಸ್ ಹೊಸ್ತಿಲಲ್ಲಿ ಹೊಸ ಜೋಶ್​ನಲ್ಲಿ ಶ್ರೀನಿಧಿ ಹೇಳಿದ್ದೇನು ನೋಡೋಣ ಬನ್ನಿ.

rocking star yash mother pushpa turns producer to movie

ಸಿನಿಮಾ ನಿರ್ಮಾಣ ಮಾಡ್ತೀನಿ ಎಂದಾಗ ನನ್ನ ಮಗ ಯಶ್‌ ಬೇಡ ಎಂದ: ನಿರ್ಮಾಪಕಿ ಪುಷ್ಪ ಸಂದರ್ಶನ

Apr 30, 2025, 11:32 AM IST

ರಾಕಿಂಗ್‌ ಸ್ಟಾರ್‌ ಯಶ್‌ ಅವರು ಇಂದು ನ್ಯಾಶನಲ್‌ ಸ್ಟಾರ್‌ ಆಗಿದ್ದಾರೆ. ಬಸ್‌ ಡ್ರೈವರ್‌ ಮಗ ಇಂದು ನ್ಯಾಶನಲ್‌ ಹೀರೋ ಆಗಿದ್ದಾರೆ. ಈಗ ಬಸ್‌ ಡ್ರೈವರ್‌ ಪತ್ನಿ ಪುಷ್ಪ ಅವರು ನಿರ್ಮಾಪಕಿ ಆಗಿದ್ದಾರೆ. 

actress Radhika Pandit Fans  asking just one question

ಸೌಂದರ್ಯದ ಗಣಿ ರಾಧಿಕಾ ಪಂಡಿತ್ ಗೆ ಫ್ಯಾನ್ಸ್ ಕೇಳ್ತಿರೋದು ಒಂದೇ ಪ್ರಶ್ನೆ

Apr 29, 2025, 6:05 PM IST

ಸೌಂದರ್ಯಕ್ಕೆ ಇನ್ನೊಂದು ಹೆಸರೇ ರಾಧಿಕಾ ಪಂಡಿತ್. ನಲವತ್ತರ ಗಡಿ ದಾಟಿದ್ರೂ ಬ್ಯೂಟಿ ಕಾಯ್ದುಕೊಂಡಿರುವ ರಾಧಿಕಾಗೆ ಫ್ಯಾನ್ಸ್ ಇಟ್ಟ ಬೇಡಿಕೆ ಏನು? 
 

Rajasthan won With Vaibhav Suryavanshi century defeated Gujarat by 8 wickets san

ವೈಭವ್‌ ಸೂರ್ಯವಂಶಿ 35 ಎಸೆತದ ಶತಕ, ಇನ್ನೂ 25 ಎಸೆತ ಬಾಕಿ ಇರುವಂತೆ 212 ಚಚ್ಚಿದ ರಾಜಸ್ಥಾನ!

Apr 28, 2025, 11:16 PM IST

14 ವರ್ಷದ ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್‌ನಲ್ಲಿ ಸತತ 5 ಸೋಲುಗಳ ನಂತರ ಜಯ ಸಾಧಿಸಿದೆ. ಗುಜರಾತ್ ತಂಡವು ಗಳಿಸಿದ್ದ 212 ರನ್‌ಗಳ ಗುರಿಯನ್ನು ರಾಜಸ್ಥಾನ್ ಕೇವಲ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಲುಪಿತು.