userpic
user icon

sandalwood

Kannada actress Disha Madan at  78th Cannes Film Festival

ಕಾನ್ಸ್ ಫಿಲಂ ಫೆಸ್ಟಿವಲ್: ಕನ್ನಡತಿ ಲಕ್ಷ್ಮಿ ನಿವಾಸದ ಈ ನಟಿಗೆ ಮಾತ್ರ ಇನ್ವಿಟೇಶನ್

May 13, 2025, 8:41 PM IST

ಕಾನ್ಸ್  ಫಿಲ್ಮ್ ಫೆಸ್ಟಿವಲ್ ಶುರುವಾಗಿದೆ. ಈ ಬಾರಿಯ ಫೆಸ್ಟಿವಲ್ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಕನ್ನಡಿಗರು ಖುಷಿಪಡುವ ವಿಷ್ಯವೊಂದು ಇಲ್ಲಿದೆ. ಕನ್ನಡತಿಯೊಬ್ಬರು ಕಾನ್ಸ್  ಫಿಲ್ಮ್ ಫೆಸ್ಟ್ ನಲ್ಲಿ ಪಾಲ್ಗೊಳ್ತಿದ್ದಾರೆ. 

Music Director arjun janya birthday celebrate at ShivaRajkumar sat

ಶಿವಣ್ಣನ ಮನೆಯಲ್ಲಿ ಬರ್ತಡೇ ಮಾಡಿಕೊಂಡ ಅರ್ಜುನ್ ಜನ್ಯ; ಗೂಡ್ಸ್ ಆಟೋದಲ್ಲಿ ಹೋಗಿ ಕಾರ್ಯಕ್ರಮ ಕೊಡ್ತಿದ್ದ ಪ್ರತಿಭೆ!

May 13, 2025, 3:09 PM IST

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಸರಿಗಮಪ ತೀರ್ಪುಗಾರರಾಗಿ, ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿರುವ ಅರ್ಜುನ್ ಜನ್ಯ ಅವರ ಸಾಧನೆಯ ಹಾದಿ. ಶಿವರಾಜ್ ಕುಮಾರ್ ಅವರೊಂದಿಗೆ 45ನೇ ಸಿನಿಮಾ ಮಾಡುತ್ತಿರುವ ಅವರು, ತಮ್ಮ ಜನ್ಮದಿನವನ್ನು ಶಿವಣ್ಣನ ಮನೆಯಲ್ಲಿ ಆಚರಿಸಿಕೊಂಡರು.

Ankita Amar acting with Upendra in Bhargava pav

ಅಂಕಿತಾ ಅಮರ್’ಗೆ ಸಿಕ್ತು ಭರ್ಜರಿ ಆಫರ್… ಉಪೇಂದ್ರಗೆ ನಾಯಕಿಯಾದ ‘ನಮ್ಮನೆ ಯುವರಾಣಿ’ ನಟಿ

May 13, 2025, 12:25 PM IST

ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್ ಗೆ ಇದೀಗ ಬಿಗ್ ಆಫರ್ ಸಿಕ್ಕಿದ್ದು, ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗ್ತಿದ್ದಾರೆ. 
 

Lucia Kannada Cinema A beautiful journey into the world of dreams mrq

ವೀಕ್ಷಕರ ತಲೆಗೆ ಹುಳು ಬಿಟ್ಟು 50 ಲಕ್ಷಕ್ಕೆ 10 ಕೋಟಿ ಬಾಚಿಕೊಂಡ ಕನ್ನಡದ ಸಿನಿಮಾ; ಸದೃಢ ಮನಸ್ಸಿನಿಂದ ಮೂವಿ ನೋಡಿ

May 13, 2025, 12:23 PM IST

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೆ ಜನರು ಮನ್ನಣೆ ನೀಡುತ್ತಾರೆ ಎಂಬುದನ್ನು ಸಾಬೀತುಪಡಿಸಿತು. ಈ ಚಿತ್ರವು ಕೆಳ ಮಧ್ಯಮ ವರ್ಗದ ಯುವಕನ ಕನಸುಗಳು ಮತ್ತು ವಾಸ್ತವತೆಯ ನಡುವಿನ ಗೊಂದಲವನ್ನು ಚಿತ್ರಿಸುತ್ತದೆ.

Rakesh Poojari death Kantara actor Rishab Shetty tweet suc

ರಾಕೇಶ್​ ಸಾವು: ದೈವದ ಮಾತು ಮುನ್ನೆಲೆಗೆ- ರಿಷಬ್​ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್​ ಹೇಳಿದ್ದೇನು?

May 13, 2025, 11:54 AM IST

ಕಾಂತಾರ ಚಿತ್ರದ ಪ್ರಿಕ್ವೆಲ್​ನಲ್ಲಿ ದುರಂತಗಳು ಸಂಭವಿಸುತ್ತಿದ್ದು, ಇಬ್ಬರು ಕಲಾವಿದರು ಸಾವಿಗೀಡಾಗಿದ್ದಾರೆ. ರಿಷಬ್ ಶೆಟ್ಟಿ ಅವರು ಭೇಟಿ ನೀಡಿದ್ದ ದೈವಸ್ಥಾನದಲ್ಲಿ ದೈವವು ಹೇಳಿದ್ದ ಮಾತುಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ.

comedy khiladigalu rakesh poojary demise Why do people pass away prematurely

ಪ್ರಾಯದವರೇ ಸಾಯುತ್ತಿರೋದು ಯಾಕೆ? ಇದನ್ನು ನೋಡಿ ಸುಮ್ಮನೆ ಕೂರಲು ಹೇಗೆ ಮನಸ್ಸು ಬರತ್ತೆ? ಸರ್ಕಾರಕ್ಕೆ ಅಶು ಬೆದ್ರ ಆಗ್ರಹ

May 12, 2025, 4:11 PM IST

ಸಹಾಯಕ ನಿರ್ದೇಶಕ ಸೋಮು ಗೌಡ ಮತ್ತು ರಾಕೇಶ್ ಪೂಜಾರಿ ಅವರ ಹಠಾತ್ ನಿಧನದ ನಂತರ, ನಟ ಅಶು ಬೆದ್ರ ಅವರು ಹೃದಯಾಘಾತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕರಾವಳಿಯಲ್ಲಿ ಪ್ರತಿ ವಾರ ಹಲವು ಹೃದಯಾಘಾತ ಪ್ರಕರಣಗಳು ಕಂಡುಬರುತ್ತಿವೆ ಎಂದು ಅವರು ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

comedy khiladigalu rakesh poojary instagram bio says life is short me to

ಮೊದಲೇ ಸಾವಿನ ಬಗ್ಗೆ ಬರೆದುಕೊಂಡಿದ್ರಾ ಕಾಮಿಡಿ ಕಿಲಾಡಿ ರಾಕೇಶ್‌ ಪೂಜಾರಿ! ಸೂಚನೆಯೋ? ಕಾಕತಾಳಿಯವೋ

May 12, 2025, 2:38 PM IST

ಲೋ ಬಿಪಿ ಆಗಿ ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ನಿಧನರಾಗಿದ್ದಾರೆ. ಆದರೆ ಅವರ ಇನ್‌ಸ್ಟಾಗ್ರಾಮ್‌ ಖಾತೆಯ ಬಯೋ ಮಾತ್ರ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. 

Ayush Upendra ready to enter sandalwood pav

ರಿಯಲ್ ಸ್ಟಾರ್ ಪುತ್ರನಿಗೆ 21ರ ಸಂಭ್ರಮ… ಸಿನಿಮಾಗೆ ಎಂಟ್ರಿ ಕೊಡಲು ಆಯುಷ್ ರೆಡಿ

May 12, 2025, 2:24 PM IST

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಪುತ್ರ ಆಯುಷ್ 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೂ ತೆರಳಿದ್ದಾರೆ. 
 

zee kannada Comedy Khiladigalu show Rakesh Poojary wants to get his sister married first

ಮುದ್ದಿನ ತಂಗಿಯ ಗ್ರ್ಯಾಂಡ್ ಮದುವೆ‌ ಮಾಡ್ತೀನಿ, ನಾನು ಮದುವೆ ಆಗ್ತೀನಿ ಎಂದಿದ್ದ ಕಾಮಿಡಿ ಕಿಲಾಡಿ Rakesh Poojary Death

May 12, 2025, 2:16 PM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರು ಲೋ ಬಿಪಿ ನಿಂದಾಗಿ ನಿಧನರಾಗಿದ್ದಾರೆ. ದಿವ್ಯಾ, ಲೋಕೇಶ್ ಮತ್ತು ಯೋಗರಾಜ್ ಭಟ್ ಸೇರಿದಂತೆ ಅನೇಕರು ರಾಕೇಶ್ ಅವರನ್ನು ನೆನೆದು ಭಾವುಕರಾಗಿದ್ದಾರೆ.

Amulya celebrates 7th wedding anniversary with husband Jagadish pav

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟಿ ಅಮೂಲ್ಯ… Photo Viral

May 12, 2025, 12:58 PM IST

ಚಂದನವನದ ಗೋಲ್ಡನ್ ಬ್ಯೂಟಿ ಅಮೂಲ್ಯ ಎಂಟನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಪತಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿದ್ದಾರೆ. 
 

Highest Paid Guest Appearances in Indian Cinema Rajinikanth to Balakrishna sat

ಭಾರತೀಯ ಚಿತ್ರರಂಗದಲ್ಲಿ ಅತಿಥಿ ಪಾತ್ರಕ್ಕೆ ಅತಿಹೆಚ್ಚು ಸಂಭಾವನೆ ಪಡೆದ ನಟನಾರು?

May 12, 2025, 12:58 PM IST

ಭಾರತೀಯ ಚಿತ್ರರಂಗದಲ್ಲಿ ಗೆಸ್ಟ್ ಅಪೀಯರೆನ್ಸ್‌ಗೆ ಕೋಟಿ ಕೋಟಿ ಸಂಭಾವನೆ ಪಡೆದ ನಟರೂ ಇದ್ದಾರೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಗೆಸ್ಟ್ ಅಪೀಯರೆನ್ಸ್‌ಗೆ ಪಡೆದ ಸಂಭಾವನೆಯನ್ನು ಕನ್ನಡ ಚಿತ್ರರಂಗದ ನಾಯಕ ನಟರೂ ಪಡೆಯುವುದಿಲ್ಲ. ಆದರೆ, ಈ ಸ್ಟಾರ್ ನಟ ಅತಿಥಿ ಪಾತ್ರಕ್ಕೆ ಅತಿಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾನೆ.

Kannada film industry needs more top heroes: actor Rajvardhan

ಕನ್ನಡ ಚಿತ್ರರಂಗಕ್ಕೆ ಇನ್ನೂ ಹೆಚ್ಚಿನ 'ಹೀರೋ'ಗಳ ಅವಶ್ಯಕತೆಯಿದೆ: ನಟ ರಾಜ್‌ವರ್ಧನ್ ಹೇಳಿಕೆ ಮರ್ಮವೇನು?

May 12, 2025, 12:17 PM IST

ಹೆಚ್ಚು ಹೀರೋಗಳು ಸಕ್ರಿಯರಾಗಿದ್ದರೆ, ವರ್ಷಕ್ಕೆ ಹೆಚ್ಚು ಸಂಖ್ಯೆಯ ದೊಡ್ಡ ಬಜೆಟ್ ಮತ್ತು ಮಹತ್ವಾಕಾಂಕ್ಷೆಯ ಚಿತ್ರಗಳು ನಿರ್ಮಾಣವಾಗಲು ಸಾಧ್ಯ. ಇದು ಚಿತ್ರಮಂದಿರಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ಸಹಾಯ ಮಾಡುತ್ತದೆ, ಮತ್ತು ಒಟ್ಟಾರೆಯಾಗಿ ಚಿತ್ರೋದ್ಯಮದ ಆರ್ಥಿಕ..

Actress Haripriya sang a song about Rama

ರಾಮನ ಈ ಹಾಡು ಹೇಳಿ ಮಗನನ್ನು ಮಲಗಿಸ್ತಾರೆ ಹರಿಪ್ರಿಯಾ

May 12, 2025, 12:06 PM IST

ನಟಿ ಹರಿಪ್ರಿಯಾ ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ. ಮಗುವಿಗೆ ರಾಮನ ಹಾಡು ಹೇಳಿ ಮಲಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ನಟಿ ಯಾವ ಹಾಡು ಹೇಳ್ತಾರೆ ಗೊತ್ತಾ? 
 

Rachita Ram completes 12 years of acting career pav

ರಚಿತಾ ರಾಮ್ ಸಿನಿ ಜರ್ನಿಗೆ 12 ವರ್ಷ… ನೀವು ಮಿಸ್ ಮಾಡದೆ ನೋಡಬೇಕಾದ ರಚ್ಚು ಸಿನಿಮಾಗಳು

May 12, 2025, 11:28 AM IST

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಕನ್ನಡ ಸಿನಿಮಾ ಇಂಡಷ್ಟ್ರಿಗೆ ಕಾಲಿಟ್ಟು 12 ವರ್ಷ ಪೂರೈಸಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 
 

comedy khiladigalu season 3 winner rakesh poojary passes away gvd

ಶಾಕಿಂಗ್ ನ್ಯೂಸ್: ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್ ಪೂಜಾರಿ ನಿಧನ

May 12, 2025, 7:11 AM IST

ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ರಾಕೇಶ್ ಪೂಜಾರಿ ವಿಧಿವಶರಾಗಿದ್ದಾರೆ. ಅವರು ಕಳೆದ ರಾತ್ರಿ  ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು.