09:47 PM (IST) Aug 21

India News LiveGenZ '6-7' ಸೆಲಬ್ರೇಷನ್‌ ಮೂಲಕ ನೆಟ್ಟಿಗರ ಗಮನ ಸೆಳೆದ ದೆಹಲಿ ಕ್ರಿಕೆಟ್‌ ಬ್ಯೂಟಿ ಮೇಧವಿ ಬಿಧುರಿ!

ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ '6-7' ಸಂಭ್ರಮಾಚರಣೆಯ ಮೂಲಕ ವೈರಲ್ ಆದ ಯುವ ಕ್ರಿಕೆಟರ್ ಮೇಧವಿ ಬಿಧುರಿ ಅವರ ಹಿನ್ನೆಲೆಯನ್ನು ಈ ಲೇಖನ ವಿವರಿಸುತ್ತದೆ. ಅವರ ಕ್ರಿಕೆಟ್ ಪಯಣ, ಜೆನ್ ಜೀ ಟ್ರೆಂಡ್ ಆಗಿರುವ ಈ ಸಂಭ್ರಮದ ರಹಸ್ಯ ಮತ್ತು ಅವರ ಜೆರ್ಸಿ ಸಂಖ್ಯೆಗೂ ಇದಕ್ಕೂ ಇರುವ ಸಂಬಂಧವನ್ನು ಇಲ್ಲಿ ತಿಳಿಸಲಾಗಿದೆ.
Read Full Story
09:05 PM (IST) Aug 21

India News Liveಸಣ್ಣ ಸಮಸ್ಯೆಯೂ ದೊಡ್ಡದಾಗಿ ಕಾಣಿಸುತ್ತಿದೆಯಾ? ಈ 5 ಸಿನಿಮಾಗಳು ನಿಮಗೆ ಹೊಸ ಭರವಸೆ ನೀಡುತ್ತವೆ!

ಕೆಲವೊಮ್ಮೆ ಸಣ್ಣಪುಟ್ಟ ಸಮಸ್ಯೆಗಳೂ ಮನಸ್ಸನ್ನು ಭಾರಾಗಿಸುತ್ತವೆ. ಅಂತಹ ಸಮಯದಲ್ಲಿ ಒಂಟಿತನ, ಭರವಸೆ, ಪರಿಶ್ರಮ, ಪ್ರೀತಿ ಮತ್ತು ಸ್ನೇಹದಂತಹ ಬೇರೆ ಬೇರೆ ಭಾವನೆಗಳ ಬಗ್ಗೆ ಹೇಳುವ ಈ 5 ಸುಂದರ ಸಿನಿಮಾಗಳನ್ನು ನೋಡಿ, ಮನಸ್ಸು ಹಗುರವಾಗುತ್ತೆ!

Read Full Story
08:19 PM (IST) Aug 21

India News Liveವರಮಹಾಲಕ್ಷ್ಮಿ ಹಬ್ಬದಂದು ಸೀರೆಯಲ್ಲಿ ‘ಬೊಂಬೆ’ಯಂತೆ ಮಿಂಚಿದ ನಟಿ ಸ್ನೇಹ - ಫೋಟೋ ನೋಡಿದ್ರಾ?

ನಟಿ ಸ್ನೇಹ ಅವರು ಅದ್ಧೂರಿಯಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಿದ್ದಾರೆ. ಈ ವಿಶೇಷ ದಿನದಂದು ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Read Full Story
08:07 PM (IST) Aug 21

India News Liveಎಸೆವ ಪ್ಲಾಸ್ಟಿಕ್​ನಿಂದಲೇ 2,700 ಕೋಟಿಯ ಉದ್ಯಮಿಯಾದ! ಸಹಸ್ರ ಕೋಟ್ಯಧಿಪತಿಯ ಮೈನವಿರೋಳೋ ಸ್ಟೋರಿ

ಒಂದು ಕಾಲದಲ್ಲಿ ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದ ಶ್ಯಾಮ್ ಸುಂದರ್ ಶರ್ಮಾ ಅವರು, ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ 2,700 ಕೋಟಿ ಮೌಲ್ಯದ 'ಗಣೇಶ್ ಇಕೋಸ್ಪಿಯರ್' ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಕೊರಿಯಾದ ತಂತ್ರಜ್ಞಾನ ಬಳಸಿ, PET ಬಾಟಲಿಗಳಿಂದ ಪಾಲಿಯೆಸ್ಟರ್ ಫೈಬರ್ ತಯಾರಿಸಿ, ಪರಿಸರ ಸಂರಕ್ಷಣೆಯ ಜೊತೆಗೆ ಬೃಹತ್ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
Read Full Story
07:50 PM (IST) Aug 21

India News Liveಅಪ್ಪನಿಗೆ ತಿಂಗಳಿಗೆ 3 ಸಾವಿರ ಸಂಬಳ - 24ರ ಹರೆಯದ ಮಗನಿಗೀಗ 1.5 ಕೋಟಿ ಪ್ಯಾಕೇಜ್​! ಯುವಕನ ಯಶೋಗಾಥೆ

ತಂದೆಯ ತಿಂಗಳ 3 ಸಾವಿರ ರೂ. ಆದಾಯದಲ್ಲಿ ಬೆಳೆದ ಶಶಾಂಕ್ ಅಗರವಾಲ್, ಕಠಿಣ ಪರಿಶ್ರಮದಿಂದ ಐಐಟಿ ಬಾಂಬೆ ಸೇರಿ, ಇಂದು ವಾರ್ಷಿಕ 1.5 ಕೋಟಿ ರೂ. ಸಂಬಳ ಗಳಿಸುತ್ತಿದ್ದಾರೆ. ಬಡತನವನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಿದ ಇವರ ಸ್ಪೂರ್ತಿದಾಯಕ ಕಥೆ ಇದು.
Read Full Story
07:43 PM (IST) Aug 21

India News Live'ಹೈವಾನ್' ವೇದಿಕೆಯಲ್ಲಿ ಯಶ್ 'ಟಾಕ್ಸಿಕ್' ಬಗ್ಗೆ ಮಾತು.. ಅಕ್ಷಯ್-ಸೈಫ್ ಹೇಳಿರೋ ಮಾತೀಗ ಭಾರೀ ವೈರಲ್!

'ಹೈವಾನ್' ಚಿತ್ರದ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರ ಜೊತೆ ನಟರಾದ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ವೇದಿಕೆಯಲ್ಲಿದ್ದರು. ಈ ವೇಳೆ ಆ ಬಾಲಿವುಡ್‌ ನಟರಿಬ್ಬರೂ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆ ಮಾತನ್ನಾಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.

Read Full Story
07:43 PM (IST) Aug 21

India News Liveಸೆ.1ರ ಒಳಗಾಗಿ ಬುಕ್ ಮಾಡಿ; ಟಾಟಾ ನೆಕ್ಸಾನ್, ಪಂಚ್, ಹ್ಯಾರಿಯರ್ ಸೇರಿ ಎಲ್ಲಾ ಕಾರುಗಳ ದರ ಭಾರೀ ಏರಿಕೆ!

ಟಾಟಾ ಮೋಟಾರ್ಸ್ ತನ್ನೆಲ್ಲಾ ಕಾರು ಮತ್ತು ಎಸ್‌ಯುವಿಗಳ ದರವನ್ನು ಸೆಪ್ಟೆಂಬರ್ 1 ರಿಂದ ಹೆಚ್ಚಿಸಲು ನಿರ್ಧರಿಸಿದ್ದು, ಉತ್ಪಾದನಾ ವೆಚ್ಚ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಇವಿ ಸೇರಿದಂತೆ ಎಲ್ಲಾ ಮಾದರಿಗಳ ಮೇಲೆ ಗರಿಷ್ಠ ₹25,000 ವರೆಗೆ ದರ ಏರಿಕೆಯಾಗಲಿದೆ.

Read Full Story
07:20 PM (IST) Aug 21

India News Liveಜಪಾನ್ ವಿದ್ಯಾರ್ಥಿಗಳ ಜೊತೆ ಜೆನ್‌ಝಿ ಸ್ಟೈಲ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ವೈರಲ್

ಜಪಾನ್ ವಿದ್ಯಾರ್ಥಿಗಳ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ಭಾರಿ ಕುತೂಹಲ ಕೆರಳಿಸಿದೆ. ವಿದ್ಯಾರ್ಥಿಗಳು ಜೆನ್‌ಝಿ ಸ್ಟೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಯೋಗಿ, ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಕರೆದು ಸೆಲ್ಫಿ ನೀಡಿದ್ದಾರೆ. ಇಷ್ಟೇ ಅಲ್ಲ ಒಹಾಯೊ ಗೊಜೈಮಾಸು ಎಂದು ಅಚ್ಚರಿ ಮೂಡಿಸಿದ್ದಾರೆ.

Read Full Story
06:54 PM (IST) Aug 21

India News Liveಗಾಲೆ ಟೆಸ್ಟ್ ಸೋಲಿನ ಬೆನ್ನಲ್ಲೇ ಲಂಕಾದಲ್ಲಿ ಮೇಜರ್ ಚೇಂಜ್; ಕೊಲಂಬೊ ಟೆಸ್ಟ್‌ಗೆ ಎರಡು ಹೊಸ ಆಟಗಾರರಿಗೆ ಬುಲಾವ್!

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತದೆದುರು ಸೋತ ಬಳಿಕ, ಶ್ರೀಲಂಕಾ ತಂಡವು ಕೊಲಂಬೊದಲ್ಲಿನ ಎರಡನೇ ಟೆಸ್ಟ್‌ಗೆ ಎರಡು ಪ್ರಮುಖ ಬದಲಾವಣೆ ಮಾಡಿದೆ. ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ, ಬ್ಯಾಟರ್ ಕಾಮಿಲ್ ಮಿಶಾರ ಮತ್ತು ಆಲ್‌ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Read Full Story
06:34 PM (IST) Aug 21

India News LiveWTC Final - ಗಂಭೀರ್ ತಂತ್ರಗಳಿಂದ ಟೀಂ ಇಂಡಿಯಾ ಕಥೆ ಮುಗೀತಾ? ಫೈನಲ್ ತಲುಪೋಕೆ ಇನ್ನೂ ಚಾನ್ಸ್ ಇದೆಯಾ?

ಹಲವು ಆಂತರಿಕ ಸವಾಲುಗಳು ಮತ್ತು ಹಿರಿಯ ಆಟಗಾರರ ನಿರ್ಗಮನದಿಂದ ಸಂಕಷ್ಟದಲ್ಲಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಉಳಿದಿರುವ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದು, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ.
Read Full Story
06:04 PM (IST) Aug 21

India News LiveInsidious 2026 - ಈ ದೆವ್ವದ ಸಿನಿಮಾ ನೋಡಿದ್ರೆ ರಾತ್ರಿ ನಿದ್ದೆ ಬರಲ್ಲ - ಎದೆ ನಡುಗಿಸೋ ಹಾರರ್ ಅನುಭವ!

ಇನ್ಸಿಡಿಯಸ್ ತನ್ನ 6ನೇ ಭಾಗವಾದ 'ಇನ್ಸಿಡಿಯಸ್: ಔಟ್ ಆಫ್ ದಿ ಫರ್ದರ್' ಮೂಲಕ ಪ್ರೇಕ್ಷಕರನ್ನು ಮತ್ತೊಮ್ಮೆ ಬೆಚ್ಚಿಬೀಳಿಸಲು ಬಂದಿದೆ. ಈ ಬಾರಿ ಪ್ರಶ್ನೆ ಒಂದೇ, ದೆವ್ವ ನಮ್ಮನ್ನು ಹೆದರಿಸುತ್ತಿದೆಯಾ? ಅಥವಾ ನಾವೇ ದೆವ್ವದ ಲೋಕದಲ್ಲಿ ಸಿಕ್ಕಿಹಾಕಿಕೊಂಡಿದ್ದೀವಾ?

Read Full Story
05:57 PM (IST) Aug 21

India News Liveಈ ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ ಫಿಕ್ಸ್.. ಸಿಂಗಲ್ ಸ್ಕ್ರೀನ್‌ಗೂ 300 ರೂ - ಆದ್ರೆ, ಕರ್ನಾಟಕದ ಕಥೆ ಏನು?

ಯಾವ ಸಿನಿಮಾ ನಿರ್ಮಾಪಕರು ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ₹1 ಕೋಟಿ ದೇಣಿಗೆ ನೀಡುತ್ತಾರೋ, ಅಂತಹ ಚಿತ್ರಗಳ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಲ್ಟಿಪ್ಲೆಕ್ಸ್‌ಗಳು ಪ್ರತಿ ಶೋನಲ್ಲೂ 25% ಸೀಟುಗಳನ್ನು ಕಡಿಮೆ ದರದಲ್ಲಿ ಮೀಸಲಿಡಬೇಕು ಎಂದು ಈ ರಾಜ್ಯದ ಸರ್ಕಾರ ಹೇಳಿದೆ. ಕರ್ನಾಟಕದಲ್ಲಿ ಹೇಗಿದೆ?

Read Full Story
04:57 PM (IST) Aug 21

India News Liveಕ್ರಿಮಿನಲ್‌ ಕೇಸ್‌ನಿಂದ ರೈಲ್ವೆ ಉದ್ಯೋಗ ಕಳೆದುಕೊಂಡ; 22 ವರ್ಷಗಳ ಹೋರಾಟದ ಬಳಿಕ ಕೊನೆಗೂ ಕ್ಲೀನ್‌ಚಿಟ್ ಪಡೆದ ಟೀಂ ಇಂಡಿಯಾ ಕ್ರಿಕೆಟಿಗ..! ಮಾಡಿದ ತಪ್ಪೇನು?

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್, 22 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ವಂಚನೆ ಆರೋಪದಿಂದ ದೋಷಮುಕ್ತರಾಗಿದ್ದಾರೆ. ಪಟಿಯಾಲಾ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ಲೀನ್‌ಚಿಟ್ ನೀಡಿದ್ದು, ಈ ತೀರ್ಪು ತಮಗೆ 'ಹೊಸ ಜೀವನ' ನೀಡಿದಂತಿದೆ ಎಂದು ಮಾರ್ಟಿನ್ ಭಾವುಕರಾಗಿ ನುಡಿದಿದ್ದಾರೆ.
Read Full Story
04:54 PM (IST) Aug 21

India News Liveಪೊಲೀಸರ ನಿದ್ದೆಗೆಡಿಸಿದ ಸರಣಿ ಕೊ*ಲೆ ರಹಸ್ಯದ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ OTTಯಲ್ಲಿ ಲಭ್ಯ

South Cinema: 2023ರಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವು ಇದೀಗ OTTಯಲ್ಲಿ ಲಭ್ಯವಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸರಣಿ ಕೊ*ಲೆ ಪ್ರಕರಣವನ್ನು ತನಿಖೆ ಮಾಡುವ ರೋಚಕ ಕಥೆಯನ್ನು ಈ ಚಿತ್ರ ಹೊಂದಿದೆ.

Read Full Story
04:44 PM (IST) Aug 21

India News Liveಉಡುಪಿ ಮೂಲದ ನಟಿ ಶಂಕರಮಂಚಿ ಜಾನಕಿಗೆ 'ಸಾಹುಕಾರ್ ಜಾನಕಿ' ಹೆಸರು ಬಂದಿದ್ದು ಹೇಗೆ? ಈ ಸ್ಟೋರಿ ನೋಡಿ..

ಇಂದು, ಅಂದರೆ 21 ಆಗಸ್ಟ್ 2026ರ 'ವರಮಹಾಲಕ್ಷ್ಮೀ' ಹಬ್ಬದ ದಿನವೇ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. ತಮ್ಮ 95ನೇ ವಯಸ್ಸಿನಲ್ಲಿ ಹಿರಿಯ ನಟಿ‌ ಸಾಹುಕಾರ್ ಜಾನಕಿ‌ ನಿಧನರಾಗಿದ್ದು, ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು.

Read Full Story
04:35 PM (IST) Aug 21

India News Liveಡಾನ್ಸರ್‌ ಜೊತೆ ಲಾಡ್ಜ್‌ನಲ್ಲಿ ಇದ್ದಾಗಲೇ ಪತ್ನಿ ಕೈಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪ್ರಖ್ಯಾತ ನಟ, ಚಡ್ಡಿಯಲ್ಲೇ ನಿಂತ ಫೋಟೋ ವೈರಲ್‌!

ಪ್ರಸಿದ್ಧ ಜಾನಪದ ನಟ ಈಶ್ವರ್ ಸಾಯಿ, ಸಹ-ನಟಿ ಮಾಧುರಿ ರಾಥೋಡ್ ಜೊತೆ ಹೋಟೆಲ್‌ನಲ್ಲಿದ್ದಾಗ ಪತ್ನಿಯ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪತ್ನಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದು, ತನ್ನ ಗಂಡನನ್ನು ಮಾಧುರಿಯೇ ದಾರಿ ತಪ್ಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

Read Full Story
04:33 PM (IST) Aug 21

India News Liveಡಾರ್ಲಿಂಗ್ ಪ್ರಭಾಸ್ ಆರೋಗ್ಯದ ಬಗ್ಗೆ ಮತ್ತೆ ಚರ್ಚೆ - ವೈದ್ಯರ ಪೋಸ್ಟ್‌ನಿಂದ ಅಭಿಮಾನಿಗಳಲ್ಲಿ ಆತಂಕ

ಆ್ಯಕ್ಷನ್ ಸಿನಿಮಾಗಳಿಗಾಗಿ ಶೂಟಿಂಗ್ ವೇಳೆ ಹಲವು ಬಾರಿ ಗಾಯಗೊಂಡಿರುವ ಪ್ರಭಾಸ್, ‘ಬಾಹುಬಲಿ’, ‘ಸಾಹೋ’ ಹಾಗೂ ‘ಸಲಾರ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಠಿಣ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story
03:45 PM (IST) Aug 21

India News LiveSowcar Janaki Passed Away - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಖ್ಯಾತ ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ಜಾನಕಿ ಅವರ ಕಲಾಸೇವೆಗೆ ಅವರಿಗೆ 'ಪದ್ಮಶ್ರೀ' ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಇದೀಗ ಈ ಹಿರಿಯ ಜೀವ ನಮ್ಮನ್ನಗಲಿದ್ದು, ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Read Full Story
03:44 PM (IST) Aug 21

India News Liveಕೆಲಸಕ್ಕೆ ನೇಮಿಸಿಕೊಂಡ ಎರಡೇ ವಾರಕ್ಕೆ ಅಮ್ಮನನ್ನೇ ಕೆಲಸದಿಂದ ಕಿತ್ತೆಸೆದ ಮಗಳು! ಕಾರಣ ಏನು?

ಲಿಂಕ್ಡ್‌ಇನ್ ಬಳಕೆದಾರರಾದ ಅವಂತಿ ನಗ್ರಾಲ್, ತಮ್ಮ ಕರಿಯರ್ ನಿರ್ವಹಿಸಲು ತಾಯಿಯನ್ನೇ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಆದರೆ, ತಾಯಿಯ ಅತಿಯಾದ ಪ್ರೀತಿ ಮತ್ತು ರಕ್ಷಣಾತ್ಮಕ ಸ್ವಭಾವದಿಂದಾಗಿ ಕೇವಲ ಎರಡೇ ವಾರಗಳಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕಾಯಿತು. ಈ ಘಟನೆಯು ವೃತ್ತಿ ಮತ್ತು ಕುಟುಂಬದ ಸಂಬಂಧಗಳ ನಡುವಿನ ಸೂಕ್ಷ್ಮ ಗೆರೆಯನ್ನು ಚರ್ಚೆಗೆ ತಂದಿದೆ.
Read Full Story
03:20 PM (IST) Aug 21

India News Liveಜಿಮ್‌ನಿಂದ ಹೊರಬರುತ್ತಿದ್ದ ಕರೀನಾ ನೋಡಿ ಹುಬ್ಬೇರಿಸಿದ ನೆಟ್ಟಿಗರು - 3ನೇ ಬಾರಿಗೆ ಗರ್ಭಿಣಿಯಾದ್ರಾ ಬಾಲಿವುಡ್ ಬೆಡಗಿ?

ಜಿಮ್‌ನಿಂದ ಹೊರಬರುತ್ತಿದ್ದ ಕರೀನಾ ಕಪೂರ್ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ವಿಡಿಯೋದಲ್ಲಿ ಆಕೆಯ ಬೇಬಿ ಬಂಪ್ ಕಾಣಿಸುತ್ತಿದೆ ಮತ್ತು ಭದ್ರತಾ ಸಿಬ್ಬಂದಿ ಆಕೆಗೆ ವಿಶೇಷ ರಕ್ಷಣೆ ನೀಡುತ್ತಿರುವುದು ಈ ಚರ್ಚೆಗೆ ಕಾರಣವಾಗಿದೆ.
Read Full Story