Malayalam
Newsable
Kannada
KannadaPrabha
Telugu
Tamil
Bangla
Hindi
Marathi
mynation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ತಮಿಳುನಾಡು
ತಮಿಳುನಾಡು
ತಮಿಳುನಾಡಿನ ಇತ್ತೀಚಿನ ಸುದ್ದಿ ಮತ್ತು ನವೀಕರಣಗಳನ್ನು ಕನ್ನಡದಲ್ಲಿ ಹುಡುಕಿ. ತಮಿಳುನಾಡಿಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು, ರಾಜಕೀಯ ಮತ್ತು ಇತರ ಸುದ್ದಿಗಳನ್ನು ಕನ್ನಡದಲ್ಲಿ ಇಲ್ಲಿ ಓದಿ.
All
607 NEWS
28 PHOTOS
39 VIDEOS
3 WEBSTORIESS
677 Stories
ಮಾರನ್ ಸೋದರರ ಆಸ್ತಿ ವಿವಾದಕ್ಕೆ ಸ್ಟಾಲಿನ್ ಬ್ರೇಕ್
Jul 11 2025, 04:42 AM IST
ಸನ್ ಟಿವಿ ನೆಟ್ವರ್ಕ್ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಲಹೆ ನೀಡಿದ್ದಾರೆ.
ರೈಲಿಗೆ ಶಾಲಾ ವಾಹನ ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳ ಸಾವು!
Jul 08 2025, 08:46 AM IST
ಕಡಲೂರು ಬಳಿ ಶಾಲಾ ವ್ಯಾನ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ರೈಲ್ವೆ ಗೇಟ್ ದಾಟುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
Suspicious Death: ಗಂಡನಿಂದಲೇ ಮಹಿಳಾ ಕಾರ್ಪೋರೇಟರ್ ಬರ್ಬರ ಹತ್ಯೆ
Jul 07 2025, 05:41 PM IST
ತಮಿಳುನಾಡಿನಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಕಾರ್ಪೊರೇಟರ್ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಸಾರ್ವಜನಿಕ ಸ್ಥಳದಲ್ಲೇ ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡನ್ನು ಕಾಂಗ್ರೆಸ್ ಒಪ್ಪಿಸಲಿ: ಎಚ್.ಡಿ.ಕುಮಾರಸ್ವಾಮಿ
Jul 05 2025, 07:06 AM IST
ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ದೇವೇಗೌಡರ ಕುಟುಂಬದಿಂದಲೇ ಆಗಬೇಕು. ಇವರ ಯಾರ ಕೈಯಲ್ಲೂ ಆಗಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಖಡಕ್ಕಾಗಿ ಹೇಳಿದರು.
2026ರ ತಮಿಳುನಾಡು ಚುನಾವಣೆಗೆ ಜೋಸೆಫ್ ವಿಜಯ್ ಸಿಎಂ ಅಭ್ಯರ್ಥಿ, ಟಿವಿಕೆ ಘೋಷಣೆ!
Jul 04 2025, 04:42 PM IST
ನಟ ಜೋಸೆಫ್ ವಿಜಯ್ 2026ರ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಬಿಜೆಪಿ ಅಥವಾ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.
ಶಿವಕಾಶಿ ದುರಂತ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ, 8 ಸಾವು
Jul 02 2025, 07:44 AM IST
ಶಿವಕಾಶಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳಿಗರು ಮೆಚ್ಚಿರಬಹುದು, 'ಟೂರಿಸ್ಟ್ ಫ್ಯಾಮಿಲಿ' ಸಿನಿಮಾದ ಸಂದೇಶ ಭಾರತಕ್ಕೆ ಯೋಗ್ಯವಲ್ಲ!
Jun 30 2025, 07:34 PM IST
ತಮಿಳಿನ 'ಟೂರಿಸ್ಟ್ ಫ್ಯಾಮಿಲಿ' ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡುತ್ತಿದ್ದು, ಚಿತ್ರದಲ್ಲಿನ ನಿರಾಶ್ರಿತರ ಕುರಿತಾದ ಸಂದೇಶ ಚರ್ಚೆಗೆ ಗ್ರಾಸವಾಗಿದೆ. ಭಾವನಾತ್ಮಕವಾಗಿ ಸಿನಿಮಾ ನೋಡುವುದರ ಜೊತೆಗೆ, ಚಿತ್ರದ ಸಂದೇಶದ ಬಗ್ಗೆಯೂ ಚಿಂತಿಸಬೇಕಿದೆ.
ಇನ್ನು ಲೌಡ್ಸ್ಪೀಕರ್ ಬದಲು ಆ್ಯಪ್ನಲ್ಲೇ ನಮಾಜ್ ಆಲಿಸಿ
Jun 30 2025, 08:05 AM IST
ದೇಶದ ಹಲವೆಡೆ ಲೌಡ್ಸ್ಪೀಕರ್ ಗದ್ದಲಗಳಾಗುತ್ತಿರುವ ನಡುವೆ, ಪ್ರತಿದಿನದ ನಮಾಜ್ಗೆ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ತಮಿಳುನಾಡು ಮೂಲದ ಕಂಪನಿ ತಯಾರಿಸಿರುವ ಈ ಆ್ಯಪ್ನಲ್ಲಿ, ಮಸೀದಿಗಳಲ್ಲಿ ಮಾಡಲಾಗುವ ಪ್ರಾರ್ಥನೆ (ನಮಾಜ್), ಬಳಕೆದಾರರಿಗೆ ನೇರವಾಗಿ ಕೇಳಲಿದೆ.
ಪೊಲೀಸ್ ವಿಚಾರಣೆ ವೇಳೆ ಯುವಕ ಸಾವು: ಕುಟುಂಬಸ್ಥರಿಂದ ಪ್ರತಿಭಟನೆ, 6 ಪೊಲೀಸರ ಅಮಾನತು
Jun 29 2025, 05:55 PM IST
ಮಧುರೈನಲ್ಲಿ ಪೊಲೀಸ್ ವಿಚಾರಣೆಗೆ ಹೋದ ಯುವಕ ಸಾವನ್ನಪ್ಪಿದ್ದು, ಕುಟುಂಬಸ್ಥರು ಪೊಲೀಸರ ವಿರುದ್ಧ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಚಿನ್ನ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಕರೆದೊಯ್ದಾಗ ಈ ಘಟನೆ ನಡೆದಿದೆ.
Doomsday Fish: ಪ್ರಳಯ ಸನ್ನಿಹಿತ.. ತಮಿಳುನಾಡಲ್ಲಿ ಕಂಡು ಬಂದ ಈ ದೈತ್ಯಾಕಾರದ ಮೀನು ವಿನಾಶದ ಸಂಕೇತವೇ?
Jun 28 2025, 03:03 PM IST
ತಮಿಳುನಾಡಿನ ಕರಾವಳಿಯಲ್ಲಿ ಕಂಡುಬಂದ 30 ಅಡಿ ಉದ್ದದ 'ಡೂಮ್ಸ್ಡೇ ಫಿಶ್' ಜನರಲ್ಲಿ ಆತಂಕ ಮೂಡಿಸಿದೆ. ವಿನಾಶದ ಸಂಕೇತ ಎಂಬ ನಂಬಿಕೆ ಇದ್ದರೂ, ವಿಜ್ಞಾನಿಗಳು ಇದನ್ನು ಸಮುದ್ರದ ನೈಸರ್ಗಿಕ ರಹಸ್ಯ ಎನ್ನುತ್ತಾರೆ.
< previous
1
2
3
4
5
6
7
8
9
10
...
65
66
67
next >
Top Stories