ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಐಚ್ಛಿಕ ಮತ್ತು ವಿಶೇಷ ಸೇವೆಗಳ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಹೆಚ್ಚುವರಿ ಲಗೇಜ್, ಶಿಶುಗಳ ಪ್ರಯಾಣ ದರ, ಒಂಟಿಯಾಗಿ ಪ್ರಯಾಣಿಸುವ ಮಕ್ಕಳು ಹಾಗೂ ಫಾಸ್ಟ್ ಫಾರ್ವರ್ಡ್ ಸೇವೆಗಳು ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿವೆ.
- Home
- News
- India News
- India Latest News Live: ಇಂಡಿಗೋ ವಿಮಾನ ಸೇವೆ ಇನ್ನಷ್ಟು ದುಬಾರಿ - ಹೆಚ್ಚುವರಿ ಲಗೇಜ್, ಶಿಶು ಪ್ರಯಾಣ, ಆದ್ಯತಾ ಸೇವೆ ದರ ಭಾರೀ ಏರಿಕೆ
India Latest News Live: ಇಂಡಿಗೋ ವಿಮಾನ ಸೇವೆ ಇನ್ನಷ್ಟು ದುಬಾರಿ - ಹೆಚ್ಚುವರಿ ಲಗೇಜ್, ಶಿಶು ಪ್ರಯಾಣ, ಆದ್ಯತಾ ಸೇವೆ ದರ ಭಾರೀ ಏರಿಕೆ

ನವದೆಹಲಿ: ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಬಾರದು ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ವಿಚಾರಣಾ ಆಯೋಗ ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.
ಹಿಂದು, ಸಿಖ್, ಬೌದ್ಧ ಧರ್ಮಕ್ಕೆ ಸೇರಿದವರಷ್ಟೇ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಬಹುದು ಎಂದು 1950ರ ರಾಷ್ಟ್ರಪತಿ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗೆ ಸೇರಿದ 'ಮತಾಂತರಿತ ದಲಿತರು' ತಮಗೂ ಈ ಪಟ್ಟಿಯಲ್ಲಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು.
ಇದರ ಪರಿಶೀಲನೆಗೆ ಈ ಹಿಂದೆ ಕಾಕಾ ಕಲೇಲ್ಕರ್, ಸಚಾರ್ ಹಾಗೂ ರಂಗನಾಥ್ ಮಿಶ್ರಾ ಸಮಿತಿಗಳನ್ನು ರಚಿಸಲಾಗಿತ್ತು. 2022ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಬಾಲಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಇದು ಸಲ್ಲಿಸಲಿರುವ ವರದಿಯಲ್ಲಿ, 1950ರ ರಾಷ್ಟ್ರಪತಿ ಆದೇಶವನ್ನು ಯಥಾಸ್ಥಿತಿ ಮುಂದುವರಿಸಬೇಕು ಮತ್ತು ಮತಾಂತರಿತ ದಲಿತರಿಗೆ ಪರಿಶಿಷ್ಟ ಸ್ಥಾನಮಾನ ನೀಡಬಾರದು ಎಂದು ಶಿಫಾರಸು ಮಾಡುವ ಸಾಧ್ಯತೆಯಿದೆ.
India Latest News Live 17 September 2026 ಇಂಡಿಗೋ ವಿಮಾನ ಸೇವೆ ಇನ್ನಷ್ಟು ದುಬಾರಿ - ಹೆಚ್ಚುವರಿ ಲಗೇಜ್, ಶಿಶು ಪ್ರಯಾಣ, ಆದ್ಯತಾ ಸೇವೆ ದರ ಭಾರೀ ಏರಿಕೆ
India Latest News Live 17 September 2026 '11 ರೂಪಾಯಿಗೆ ಸಿಗೋ ಐವಿ ಸೆಟ್ 325 ರೂಪಾಯಿಗೆ ಆಸ್ಪತ್ರೆಯಲ್ಲಿ ಮಾರಾಟ' ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ತುಕಾರಾಮ್ ಮುಂಧೆ ಆಗ್ರಹ
ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಉಪಕರಣಗಳ ಮೇಲೆ ಶೇ. 2,800ರಷ್ಟು ಹೆಚ್ಚಿನ ಎಂಆರ್‌ಪಿ ವಿಧಿಸಿ ರೋಗಿಗಳನ್ನು ಸುಲಿಗೆ ಮಾಡುತ್ತಿವೆ ಎಂದು ಮಹಾರಾಷ್ಟ್ರ ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಧೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
India Latest News Live 17 September 2026 'ಮಹಿಳೆಯರಿಗೆ ಸಿಲಿಂಡರ್ ಹೊರಲು ಆಗಲ್ಲ ಅಂದ್ಕೊಂಡ್ರಾ? - ಕೆಲಸ ಕೊಡಲ್ಲ ಎಂದಿದ್ದ Indian Oil ಸಂಸ್ಥೆಗೆ ಸುಪ್ರೀಂ ತಪರಾಕಿ
ಮಹಿಳೆಯರೊಬ್ಬರಿಗೆ ಕೆಲಸ ನೀಡಲು ನಿರಾಕರಿಸಿದ್ದ ಇಂಡಿಯನ್ ಆಯಿಲ್ ಸಂಸ್ಥೆ ಸುಪ್ರೀಂ ಕೋರ್ಟ್ ಭಾರೀ ದಂಡ ವಿಧಿಸಿದೆ.. ಅಲ್ಲದೇ ಉದ್ಯೋಗ ವಿಚಾರದಲ್ಲಿ ಮಹಿಳೆಯರನ್ನ ಕಡೆಗಣಿಸಿದ್ದಕ್ಕೆ ತಪರಾಕಿಗೆ ಬಾರಿಸಿದೆ.
India Latest News Live 17 September 2026 ₹10 ಸಾವಿರದೊಳಗೆ ಬೆಸ್ಟ್ ಸ್ಮಾರ್ಟ್‌ಫೋನ್ ಬೇಕಾ? 120Hz, 5G, 50MP ಕ್ಯಾಮೆರಾ ಇರುವ Top 10 ಫೋನ್‌ಗಳಿವು
10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ನಿಮಗಾಗಿ ಮಾರುಕಟ್ಟೆಯಲ್ಲಿ ಭರ್ಜರಿ ಆಪ್ಷನ್‌ಗಳಿವೆ. ಬಜೆಟ್ ಬೆಲೆಯಲ್ಲಿ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ, 50MP ಕ್ಯಾಮೆರಾ ಹಾಗೂ ಫಾಸ್ಟ್ 5G ಕನೆಕ್ಟಿವಿಟಿ ನೀಡುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ.
India Latest News Live 17 September 2026 25 ವರ್ಷಗಳ ಕನಸು ನನಸಾಗುತ್ತಾ.. ಮೆಗಾಸ್ಟಾರ್ ಚಿರಂಜೀವಿಗೆ ಜೋಡಿಯಾಗ್ತಾರಾ ನಟಿ ಸ್ನೇಹಾ?
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಕಾಕಾ' ಸಿನಿಮಾದಲ್ಲಿ ಸೀನಿಯರ್ ನಟಿ ಸ್ನೇಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಸಂಕ್ರಾಂತಿ ರಿಲೀಸ್ ಬಗ್ಗೆಯೂ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.
India Latest News Live 17 September 2026 Asian Games Cricket - ಪಾಕಿಸ್ತಾನದ ಬೆವರಿಳಿಸಿದ ಥಾಯ್ಲೆಂಡ್, ಒಂದು ಬಾಲ್ ಎಸೆಯದೆ ಚೀನಾ ಹೊರಬಿದ್ದಿದ್ದೇಕೆ?
India Latest News Live 17 September 2026 ಜಸ್ಟ್ 30 ಎಸೆತದಲ್ಲಿ ಸೆಂಚುರಿ - ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮ ರೌದ್ರಾವತಾರ, ರೋಹಿತ್ ಶರ್ಮಾ ದಾಖಲೆ ಧೂಳೀಪಟ
ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅವರು 2017ರಲ್ಲಿ ರೋಹಿತ್ ಶರ್ಮಾ ನಿರ್ಮಿಸಿದ್ದ ಅತ್ಯಂತ ವೇಗದ ಟಿ20 ಶತಕದ ದಾಖಲೆಯನ್ನು ಮುರಿದಿದ್ದಾರೆ.
India Latest News Live 17 September 2026 ಗಣೇಶ ವಿಸರ್ಜನೆ ವೇಳೆ ಪುಟ್ಟ ಮಗುವಿನಂತೆ ಕಣ್ಣೀರಿಟ್ಟ ಯಜುವೇಂದ್ರ ಚಾಹಲ್ ಮಾಜಿ ಪತ್ನಿ ಧನಶ್ರೀ ವರ್ಮಾ
ಟೀಮ್ ಇಂಡಿಯಾ ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಗಣಪತಿ ವಿಸರ್ಜನೆ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು.
India Latest News Live 17 September 2026 ನಟಿ ಶ್ರೀದೇವಿ ಚೆನ್ನೈ ಆಸ್ತಿ ವಿವಾದಕ್ಕೆ ಹೊಸ ತಿರುವು - ಸುಪ್ರೀಂ ಕೋರ್ಟ್‌ನಿಂದ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ
ದಿವಂಗತ ನಟಿ ಶ್ರೀದೇವಿ ಕುಟುಂಬಕ್ಕೆ ಸೇರಿದ ಚೆನ್ನೈನ 4.7 ಎಕರೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
India Latest News Live 17 September 2026 ಪನ್ನಾ ಗಣಿಯಲ್ಲಿ ಸಿಕ್ತು ಅಪರೂಪದ ವಜ್ರ - 27.29 ಕ್ಯಾರೆಟ್ ಡೈಮಂಡ್ ಬೆಲೆ ಎಷ್ಟಿರಬಹುದು?
ಮಧ್ಯಪ್ರದೇಶದ ಪನ್ನಾ ವಜ್ರದ ಗಣಿಯಲ್ಲಿ 27.29 ಕ್ಯಾರೆಟ್‌ನ ಅಪರೂಪದ ಜೆಮ್ ಕ್ವಾಲಿಟಿ ವಜ್ರ ಪತ್ತೆಯಾಗಿದೆ. ಎನ್‌ಎಂಡಿಸಿ ಸಿಬ್ಬಂದಿ ಹೊರತೆಗೆದ ಈ ವಜ್ರದ ಹರಾಜು ಬೆಲೆ ₹2 ಕೋಟಿಯಿಂದ ₹2.5 ಕೋಟಿವರೆಗೆ ತಲುಪುವ ನಿರೀಕ್ಷೆಯಿದೆ.
India Latest News Live 17 September 2026 ಅರೆರೆ.. ಇಂಟಿಮೇಟ್ ಸೀನ್‌ಗಳನ್ನು ಹೀಗೆ ಶೂಟ್ ಮಾಡ್ತಾರಾ? ಹಾಲಿವುಡ್ ನಟಿ ಹೇಳಿದ್ರು ಆ ಸೀಕ್ರೆಟ್!
ಹಾಲಿವುಡ್ ನಟಿ ಸಾರಾ ಶಾಹಿ ಇಂಟಿಮೇಟ್ ಸೀನ್‌ಗಳ ಶೂಟಿಂಗ್ ವೇಳೆ ಬಳಸುವ ಯೋಗಾ ಬಾಲ್ ಟ್ರಿಕ್ ಬಗ್ಗೆ ಹೇಳಿದ್ದಾರೆ. ಇಂಥಾ ಸೀನ್‌ಗಳಲ್ಲಿ ಕಲಾವಿದರ ಕಂಫರ್ಟ್ ಮತ್ತು ಭದ್ರತೆಗೆ ನೀಡುವ ಆದ್ಯತೆ ಬಗ್ಗೆ ಇಲ್ಲಿದೆ ಮಾಹಿತಿ.
India Latest News Live 17 September 2026 ಭಾರತದ ಕಾಡಿನಲ್ಲಿ 7 ದಶಕಗಳ ಬಳಿಕ ನಡೆದ ವಿಸ್ಮಯಕ್ಕೆ ಯಶಸ್ವಿ 4 ವರ್ಷ, 52ಕ್ಕೆ ಏರಿಕೆಯಾದ ಚೀತಾಗಳ ಸಂಖ್ಯೆ!
India Latest News Live 17 September 2026 ಲವ್ ಮಾಡಲಿಲ್ಲ, ಬ್ರೇಕಪ್ ಕೂಡ ಆಗಲಿಲ್ಲ.. ಆದರೂ ಮರೆಯೋಕೆ ಆಗ್ತಿಲ್ವಾ? ಯಾಕೆ ಹೀಗೆ?
ಕೆಲವು ಸಂಬಂಧಗಳೇ ಹಾಗೆ.. ಅವರು ಪ್ರೀತಿಸುತ್ತಿರಲಿಲ್ಲ.. ಆದರೆ ಸ್ನೇಹಿತರಗಿಂತ ಹೆಚ್ಚಾಗಿದ್ದರು. ಇವತ್ತು ಜೊತೆಗಿಲ್ಲ. ಮನಸ್ಸಿಗೆ ಆಗುತ್ತಿರುವ ಗಾಯ ಮಾತ್ರ ಅಷ್ಟಿಷ್ಟಲ್ಲ, ಮರೆಯಲು ಸಾಧ್ಯವೇ ಆಗುತ್ತಿಲ್ಲ.. ಹೌದು, ಈ ಲವ್ ಬ್ರೇಕ್ ಅಪ್ ಆದವರಿಗಿಂತ ಅರ್ಧಂಬರ್ಧ ಸಂಬಂಧದಲ್ಲಿದ್ದವರು ಕೊರಗುವುದೇ ಹೆಚ್ಚು. ಹಾಗಿದ್ದರೆ ಯಾಕಿರಬಹುದು?
India Latest News Live 17 September 2026 ಟಾಟಾ ಸನ್ಸ್‌ಗೆ ಚಂದ್ರಶೇಖರನ್ ಮರುನೇಮಕ ಕಾನೂನುಬಾಹಿರ, ಎಜಿಎಂನಲ್ಲಿ ವಜಾ ಮಾಡ್ತೇನೆ ಎಂದು ಅಬ್ಬರಿಸಿದ ನೋಯೆಲ್ ಟಾಟಾ
ಟಾಟಾ ಸನ್ಸ್ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರಾಗಿ ಮುಂದುವರಿಸಲು ನಿರ್ಧರಿಸಿದೆ. ಆದರೆ, ಈ ನಿರ್ಧಾರವನ್ನು ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಕಾನೂನುಬಾಹಿರ ಎಂದು ಕರೆದಿದ್ದು, ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ವಜಾಗೊಳಿಸಲು ಸಿದ್ಧತೆ ನಡೆಸಿದ್ದಾರೆ.
India Latest News Live 17 September 2026 ಸೌರವ್ಯೂಹದಲ್ಲೇ ಅಪರೂಪದ ಘಟನೆ - ಚಂದ್ರನಿಗೆ ಆರು ಅಂತಸ್ತಿನ ಬೃಹತ್ ಕ್ಷುದ್ರಗ್ರಹ ಡಿಕ್ಕಿಯಾಗಿ ದೈತ್ಯ ಕುಳಿ ಪತ್ತೆ!
India Latest News Live 17 September 2026 ಕಯಾದು ಲೋಹರ್ ಕೈಯಲ್ಲಿ ಸಿಗರೇಟ್, ನಾನಿ ಜೊತೆ ವಿಲನ್ ಲುಕ್ - 'ದಿ ಪ್ಯಾರಡೈಸ್'ನಲ್ಲಿ ಹೊಸ ಟ್ವಿಸ್ಟ್?
‘ದಿ ಪ್ಯಾರಡೈಸ್’ ಹೊಸ ಪೋಸ್ಟರ್‌ನಲ್ಲಿ ನಾನಿ ಜೊತೆ ಕಯಾದು ಲೋಹರ್ ಕಾಣಿಸಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಿರುವ ಅವರ ಲುಕ್ ವಿಲನ್ ಪಾತ್ರದ ಸುಳಿವು ನೀಡಿದೆಯಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ.
India Latest News Live 17 September 2026 ಅಜಿತ್ ಅಗರ್ಕರ್ ಸ್ಥಾನಕ್ಕೆ ಆರ್‌ಸಿಬಿ ಮಾಜಿ ಕ್ರಿಕೆಟಿಗ ಸೇರಿ ಇಬ್ಬರ ಹೆಸರು ಶಾರ್ಟ್‌ಲಿಸ್ಟ್..! ಯಾರಾಗ್ತಾರೆ ಮುಂದಿನ ಬಿಸಿಸಿಐ ಚೀಫ್ ಸೆಲೆಕ್ಟರ್?
India Latest News Live 17 September 2026 ನಿಮ್ಮನ್ನು ನೋಡಿ ಅಸೂಯೆಪಡುತ್ತಿಲ್ಲ, ನಾನಾದ್ರೆ ನಡುಗುತ್ತಿದ್ದೆ - ರಶ್ಮಿಕಾಗೆ ಕಮಲ್ ಹಾಸನ್ ಏನ್ ಹೇಳಿದ್ರು?
ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಮುಹೂರ್ತ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಕಮಲ್ ಹಾಸನ್ ವಿಶೇಷ ಸಲಹೆ ನೀಡಿದ್ದಾರೆ. ಈ ಪಾತ್ರವನ್ನು ತಾನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ ಕಮಲ್ ಹಾಸನ್, ರಶ್ಮಿಕಾಗೆ ಧೈರ್ಯವಾಗಿ ಪಾತ್ರ ನಿರ್ವಹಿಸುವಂತೆ ಹೇಳಿದ್ದಾರೆ.
India Latest News Live 17 September 2026 ಚಾಣಕ್ಯ ನೀತಿ - ನಿಮ್ಮ ಯಶಸ್ಸು ನೋಡಿ ಹೊಟ್ಟೆಕಿಚ್ಚು ಪಡೋರನ್ನು ಗುರುತಿಸೋದು ಹೇಗೆ? ಈ 3 ಲಕ್ಷಣ ನೋಡಿ
India Latest News Live 17 September 2026 ಬಜೆಟ್ ಸ್ನೇಹಿ ಸೆಕೆಂಡ್ ಹ್ಯಾಂಡ್ ಕಾರುಗಳು, 5 ಲಕ್ಷದೊಳಗೆ ಐದು ಬೆಸ್ಟ್ ಕಾರುಗಳು
ಕಾರು ಖರೀದಿಸುವ ಕನಸು ನನಸು ಮಾಡಿಕೊಳ್ಳಬೇಕೆ? ಐದು ಲಕ್ಷದ ಒಳಗೆ ಬಜೆಟ್ ಸ್ನೇಹಿಯುಳ್ಳ ಒಳ್ಳೊಳ್ಳೆ ಕಾರುಗಳ ಲಿಸ್ಟ್ ಇಲ್ಲಿದೆ.