ಮಕ್ಕಳ ದಿನಾಚರಣೆಗೆ ನೀರಲ್ಲಿ ಕುಳಿತು ವಿಶ್ ಮಾಡಿದ ರಾಗಿಣಿ ದ್ವಿವೇದಿ: ವಿಡಿಯೋ ವೈರಲ್!

ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನೀರಲ್ಲಿ ಕುಳಿತು ವಿಡಿಯೋ ಮುಖಾಂತರ ವಿಶ್ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ.. ನಾನು ಇವಾಗ ನೀರಿನೊಳಗಡೆ ಕುತಿದ್ದೀನಿ. ಇದು ಬ್ಯೂಟಿಫುಲ್ ರಿವರ್.

Share this Video
  • FB
  • Linkdin
  • Whatsapp

ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನೀರಲ್ಲಿ ಕುಳಿತು ವಿಡಿಯೋ ಮುಖಾಂತರ ವಿಶ್ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ.. ನಾನು ಇವಾಗ ನೀರಿನೊಳಗಡೆ ಕುತಿದ್ದೀನಿ. ಇದು ಬ್ಯೂಟಿಫುಲ್ ರಿವರ್. ನೀರಲ್ಲಿ ಸ್ವಲ್ಪ ಧ್ಯಾನ ಮಾಡೋಣ ಅಂದ್ರೆ ತುಂಬಾ ಕೋಲ್ಡ್ ಇದೆ. ಜೊತೆಗೆ ಇದು ಅಮೆಜೀಂಗ್ ಆಗಿದೆ. ಯಾವತ್ತಾದ್ರೂ, ಯಾರಿಗೋಸ್ಕರ ಕಾಯ್ಕೊಂಡು, ಅಥವಾ ಯಾರಿಂದೆ ಹೋಗಿ ನಮ್ ಮನಸಲ್ಲಿ ನಾವೇ ಮಾಡದೇ ಇರೋ ಅಂತ ಕೆಲಸಗಳನ್ನು ಮಾಡಬಾರದು. ನಮ್ ಮನಸಲ್ಲಿ ಏನ್ ಬರುತ್ತೆ ಆ ಕೆಲಸ ಮಾತ್ರ ಮಾಡಬೇಕು. ಎಲ್ಲರೂ ಎಂಜಾಯ್ ಮಾಡಿ ಎಂದಿದ್ದಾರೆ ನಟಿ ರಾಗಿಣಿ ದ್ವಿವೇದಿ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Related Video