ನಿಮ್ಮ ಮನದಂಗಳಕ್ಕೆ ಬರ್ತಿದೆ ಕರುನಾಡಿನ ಶಕ್ತಿ ದೇವತೆ ರೇಣುಕಾ ಯಲ್ಲಮ್ಮನ ಮಹಾಚರಿತೆ

ಕನ್ನಡ ನೆಲದ ಸೊಗಡಿನ ಉಧೋ ಉಧೋ ಶ್ರೀ ರೇಣುಕಾ ಎಲ್ಲಮ್ಮ ಧಾರವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದ್ದು, ಕರುನಾಡಿನ ಶಕ್ತಿ ದೇವತೆ ಉಧೋ ಉಧೋ ಎಲ್ಲಮ್ಮನ ಕತೆಯನ್ನು ನೀವೂ ವೀಕ್ಷಿಸಿ.
 

Share this Video
  • FB
  • Linkdin
  • Whatsapp

ನಿಮ್ಮ ಮನದಂಗಳಕ್ಕೆ ಬರ್ತಿದೆ ಕರುನಾಡಿನ ಶಕ್ತಿ ದೇವತೆ ರೇಣುಕಾ ಯಲ್ಲಮ್ಮನ ಮಹಾಚರಿತೆ

ಕನ್ನಡ ಕಿರುತೆರೆ ವೀಕ್ಷಕರಿಗೆ ಈಗಾಗಲೇ ಹಲವು ಪೌರಾಣಿಕ ಹಿನ್ನೆಲೆಯ ಕತೆಗಳಾದ ಯಡಿಯೂರು ಸಿದ್ಧಲಿಂಗೇಶ್ವರ, ಹರ ಹರ ಮಹಾದೇವ, ಮುಂತಾದ ಪೌರಾಣಿಕ ಸೀರಿಯಲ್‌ಗಳ ರಸದೌತಣವನ್ನು ಉಣಬಡಿಸಿರುವ ಸ್ಟಾರ್ ಸುವರ್ಣ ವಾಹಿನಿ ಈಗ ಮತ್ತೊಂದು ಪೌರಾಣಿಕ ಸೀರಿಯಲ್‌ನೊಂದಿಗೆ ಬರುತ್ತಿದೆ. ಅದೇ ಕನ್ನಡ ನೆಲದ ಸೊಗಡಿನ ಉಧೋ ಉಧೋ ಶ್ರೀ ರೇಣುಕಾ ಎಲ್ಲಮ್ಮ ಧಾರವಾಹಿ. ಕರುನಾಡಿನ ಶಕ್ತಿ ದೇವತೆ ಉಧೋ ಉಧೋ ಎಲ್ಲಮ್ಮನ ಕತೆಯನ್ನು ನೀವು ವೀಕ್ಷಿಸಿ.

Related Video