Kushboo
Video Icon

#MeToo : ಸ್ನೇಹಿತನ ನೆರವಿಗೆ ಧಾವಿಸಿದ ಖುಷ್ಬೂ

ಶೃತಿ ಹರಿಹರನ್ ಅರ್ಜುನ್ ಸರ್ಜಾ ಮಾಡಿರುವ ಮೀ ಟೂ ಆರೋಪಕ್ಕೆ ಸ್ಯಾಂಡಲ್ ವುಡ್ ನಲ್ಲಿ ಪರ- ವಿರೋಧ ಚರ್ಚೆ ಶುರುವಾಗಿದೆ. ಈ ಸಂದರ್ಭದಲ್ಲಿ ಕೆಲವರು ಶೃತಿ ಪರ ನಿಂತರೆ, ಇನ್ನು ಕೆಲವರು ಅರ್ಜುನ್ ಸರ್ಜಾ ಪರ ನಿಂತಿದ್ದಾರೆ. ನಟಿ ಖುಷ್ಬೂ ಅರ್ಜುನ್ ಸರ್ಜಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಅರ್ಜುನ್ ಎಂಥಾವ್ರು ಅಂತ ನನಗೆ ಚೆನ್ನಾಗಿ ಗೊತ್ತು. ಅರ್ಜುನ್ ಬಗ್ಗೆ ಬರ್ತಿರೊ ಅಷ್ಟೂ ಆರೋಪಗಳು ಸುಳ್ಳು ಅಂತ ನಾನು ಹೇಳಬಲ್ಲೆ. ಅರ್ಜುನ್ ಸರ್ಜಾ ಪರ ನಾನಿದ್ದೇನೆ. ನಾನೀಗ ಅವರ ಪರ ನಿಲ್ಲದೆ ಹೋದರೆ ನಮ್ಮ ಸ್ನೇಹಕ್ಕೆ ಬೆಲೆಯೆ ಇಲ್ಲ ಎಂದಿದ್ದಾರೆ. 

Ballari
Srijith
Ambareesh
sruthi hariharan
Shruthi Hariharan
police hat
arjun
Shruthi Hariharan new
Vidwath
Sruthi hariharan arjun sarja me too
petrol 5 rupees reduce
LRC
Special