ಸೀತಾರಾಮ ಸೀರಿಯಲ್ನಲ್ಲಿ ಸಿಹಿಯ ಅಪಘಾತದ ವಿಷಯ ಸೀತಾಗೆ ತಿಳಿದಿದ್ದು, ಆಕೆ ಅಲ್ಲಿಯೇ ಓಡಾಡ್ತಿರೋ ವಿಷ್ಯ ಅಶೋಕ್ಗೆ ತಿಳಿದಿದೆ. ಮುಗಿಯತ್ತಾ ಸೀರಿಯಲ್?
Small Screen | Apr 22, 2025, 5:27 PM IST
ಮುಂಬೈ: ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಚಿತ್ರವು 14 ಫೆಬ್ರವರಿ 2025ರಂದು ಬಿಡುಗಡೆ ಅಗಿದೆ. ಈ ಚಿತ್ರವು ಸಿನಿಮಾ ಪ್ರೇಕ್ಷಕರು ಹಾಗೂ ವಿಮಿರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ ಗಳಿಕೆಯು ಒಂದೇ ವಾರದಲ್ಲಿ ಸಾಕಷ್ಟು ಏರಿತ್ತಾದ್ದರಿಂದ, ಈ ಚಿತ್ರವು 500 ಕೋಟಿ ಗಡಿ ದಾಟುವ ನಿರೀಕ್ಷೆ ಇತ್ತು, ಅದರಂತೆ, ಛಾವಾ ಚಿತ್ರವು ಹಿಂದಿ ಭಾಷೆಯ ಮಾರ್ಕೆಟ್‌ನಲ್ಲಿ 66ನೆಯ ದಿನಕ್ಕೆ ಬರೋಬ್ಬರಿ 600 ಕೋಟಿ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ಎಲೋನ್ ಮಸ್ಕ್ ಅವರು ತಮ್ಮ ತಾಯಿ ಮಾಯ್ ಮಸ್ಕ್ ಅವರ ಹುಟ್ಟುಹಬ್ಬದಂದು ಮುಂಬೈನಲ್ಲಿ ಅಚ್ಚರಿಯ ಉಡುಗೊರೆಯನ್ನು ನೀಡಿದ್ದಾರೆ. ಮಾಯ್ ಮಸ್ಕ್ ಅವರು ಜಾಕ್ವೆಲಿನ್ ಫೆರ್ನಾಂಡೆಜ್ ಅವರೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.
Entertainment | Apr 22, 2025, 7:30 AM IST
ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿಗೆ ಹುಟ್ಟಿರೋ ಪುಟ್ಟ ಕಂದ ನಟಿ ಸುಧಾರಾಣಿ ಬಳಿ ಶೂಟಿಂಗ್ ವೇಳೆ ಹೇಗೆ ಇರುತ್ತೆ ನೋಡಿ...
Small Screen | Apr 21, 2025, 12:24 PM IST
ಬೆಂಗಳೂರು: ಚಿತ್ರವೊಂದರ ಕ್ಲೈಮ್ಯಾಕ್ಸ್ನಲ್ಲಿ ಇವರಿಬ್ಬರು ಲಿಪ್ಲಾಕ್ ಮಾಡುವ ಸನ್ನಿವೇಶವನ್ನು ನಿರ್ದೇಶಕರು ಹೇಳಿದ್ದರು. ತ್ರಿಶಾ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ವಿಜಯ ಸೇತುಪತಿ (Vijay Setupathi) ಮಾತ್ರ ತಮ್ಮಿಂದ ಇದು ಸಾಧ್ಯವೇ ಇಲ್ಲ ಎಂದುಬಿಟ್ಟಿದ್ದರು. ಈ ಚಿತ್ರದ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಅತ್ಯಂತ ಹೃದಯಸ್ಪರ್ಶಿ ದೃಶ್ಯವನ್ನು ಹೊಂದಿದೆ. ಇಬ್ಬರೂ ಒಬ್ಬರಿಗೊಬ್ಬರು ವಿದಾಯ ಹೇಳಿದ ದೃಶ್ಯವಿದು. ಇದು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ವಿಮಾನ ನಿಲ್ದಾಣದಲ್ಲಿ ಈ ಜೋಡಿ ವಿದಾಯ ಹೇಳಬೇಕಿತ್ತು. ಈ ಸನ್ನಿವೇಶದಲ್ಲಿ ತ್ರಿಶಾ (Trisha) ಮತ್ತು ವಿಜಯ್ ಸೇತುಪತಿ ಚುಂಬನ ಮಾಡಬೇಕಿತ್ತು. ಆದರೆ ವಿಜಯ್ ಅವರು ಒಪ್ಪದ ಕಾರಣ, ಚುಂಬನದ ದೃಶ್ಯವಿಲ್ಲದೆ ಶೂಟಿಂಗ್ ಮಾಡಲಾಗಿತ್ತು. ಇದರ ಬದಲಾಗಿ, ಅವರು ತಮ್ಮ ಮುಖದ ಮೇಲೆ ತಮ್ಮ ಕೈಗಳನ್ನು ಹಾಕಿ ಚುಂಬಿಸುವಂತೆ ಕಾಣಿಸಿಕೊಂಡರು.
Entertainment | Apr 21, 2025, 8:07 AM IST
1982 ರಲ್ಲಿ ಬಿಡುಗಡೆ ಕಂಡು ಅಭೂತಪೂರ್ವ ಯಶಸ್ಸು ಕಂಡಿತ್ತು 'ಮಾನಸ ಸರೋವರ' ಸಿನಿಮಾ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶ್ರೀನಾಥ್ ಹಾಗೂ ಪದ್ಮಾ ವಾಸಂತಿ ನಟಿಸಿದ್ದರು. ಆ ಚಿತ್ರದಲ್ಲಿ ಎಲ್ಲಾ..
Small Screen | Apr 20, 2025, 3:35 PM IST
ಅಮೃತಧಾರೆಯಲ್ಲಿ ಲಚ್ಚಿ ಶಕುಂತಲಾಳ ಕಾಲನ್ನು ನೋಡಿದ್ದಾಳೆ. ತನ್ನ ಅಪಹರಣದ ಹಿಂದೆ ಅವಳ ಕೈವಾಡ ಇರುವುದು ಎಲ್ಲರಿಗೂ ಹೇಳ್ತಾಳಾ?
Small Screen | Apr 20, 2025, 11:11 AM IST
ಕನ್ನಡ ನಟಿ ಮೇಘಾ ಶೆಟ್ಟಿ ಬ್ಲ್ಯಾಕ್ ಗೌನ್ ಧರಿಸಿ ಪೋಸ್ ಕೊಟ್ಟಿದ್ದು, ನಟಿಯ ಅಂದ ಚೆಂದ ನೋಡಿ, ಪಡ್ಡೆ ಹುಡುಗರ ನಿದ್ದೆ ಹಾಳಾಗಿದ್ಯಂತೆ.
Small Screen | Apr 19, 2025, 11:04 AM IST
ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ಎಂಗೇಜ್ ಆಗಿದ್ದಾರೆ. ಅದ್ದೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಈಗ ವೈಷ್ಣವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್‌ಮೆಂಟ್ ಪಾರ್ಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Small Screen | Apr 18, 2025, 5:47 PM IST
ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಅಶೋಕ್ ಗೆ ಸಿಹಿಯ ಅಸ್ಥಿ ಸಿಕ್ಕಿದ್ದು, ಅದನ್ನು ಹೇಗಾದ್ರು ಮಾಡಿ ವಿಸರ್ಜನೆ ಮಾಡಲು ಅಶೋಕ್ ಸಿದ್ಧತೆ ನಡೆಸ್ತಿದ್ದಾರೆ, ಆದರೆ ವೀಕ್ಷಕರು ಇದನ್ನ ಮಾಡ್ಬೇಡಿ ಅಂತ ಬೇಡಿಕೊಳ್ಳುತ್ತಿದ್ದಾರೆ.
Small Screen | Apr 18, 2025, 4:22 PM IST
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ಗೆ ಈಗಾಗಲೇ ಮದುವೆ ಆಗಿದೆ, ಈಗ ಭಾಗ್ಯ ಇನ್ನೊಂದು ಮದುವೆ ಆದರೆ ತಪ್ಪೇನು?
Small Screen | Apr 18, 2025, 9:50 AM IST
ಮಹಾತ್ಮ ಗಾಂಧಿ ಸತ್ಯಹರಿಶ್ಚಂದ್ರ ನಾಟಕ ನೋಡಿ ಮನಪರಿವರ್ತನೆ ಮಾಡಿಕೊಂಡಂತೆ, ಇಲ್ಲೊಬ್ಬ ಯುವಕ ಲಕ್ಷ್ಮೀ ನಿವಾಸ ಧಾರಾವಾಹಿ ನೋಡಿ ಜೀವನ ಪಾಠವನ್ನು ಕಲಿತು ಸಂತಸಗೊಂಡಿದ್ದಾನೆ.
Small Screen | Apr 17, 2025, 9:19 PM IST
ಸ್ವಾಮಿ ತಾತ ಕೋಪದಲ್ಲಿ ಸುಬ್ಬಿಗೆ ತಾನು ಕಿಡ್ನಾಪ್ ಮಾಡಿದ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಸೀತಾಳಿಗೆ ಹುಟ್ಟಿದ ಎರಡು ಮಕ್ಕಳಲ್ಲಿ ಸುಬ್ಬಿ ಒಬ್ಬಳು ಎಂಬುದು ಬೆಳಕಿಗೆ ಬರುತ್ತದೆ. ಸುಬ್ಬಿ ತನ್ನ ನಿಜವಾದ ತಾಯಿಯನ್ನು ತಿಳಿದು ಖುಷಿಪಡುತ್ತಾಳೆ.
Small Screen | Apr 17, 2025, 8:23 PM IST
ಬಿಗ್ ಬಾಸ್, ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ನಟ ಶಮಂತ್ ಬ್ರೋ ಗೌಡ ಇದೀಗ ತೆಲುಗು ಕಿರುತೆರೆಗೆ ಹಾರೋದಕ್ಕೆ ರೆಡಿಯಾಗಿದ್ದಾರೆ.
Small Screen | Apr 17, 2025, 1:04 PM IST
ಸೀತಾರಾಮ ಸೀತೆ ಉರ್ಫ್ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಆಗುತ್ತಿದ್ದಂತೆಯೇ ಇನ್ನೊಂದು ಗುಟ್ಟೂ ಬಯಲಾಗಿದೆ. ಏನದು? ಇಲ್ಲಿದೆ ವಿವರ...
Small Screen | Apr 16, 2025, 10:09 PM IST
ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ದೃಷ್ಟಿ ರಿಯಲ್ ಫೇಸ್ ಯಾವಾಗ ರಿವೀಲ್ ಮಾಡ್ತಾರೋ ಗೊತ್ತಿಲ್ಲ ಆದರೆ ದೃಷ್ಟಿಯಾಗಿ ನಟಿಸುತ್ತಿರುವ ಅರ್ಪಿತಾ ಮೋಹಿತೆ ತಮ್ಮ ಮುದ್ದು ಮುಖವನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದಾರೆ.
Small Screen | Apr 16, 2025, 6:25 PM IST